ಈ ಸ್ಥಳದಲ್ಲಿ ಆಂಜನೇಯ ಸ್ವಾಮಿಯನ್ನು ಮಾತ್ರ ಪೂಜೆ ಮಾಡುವುದಿಲ್ಲ ಇದಕ್ಕೆ ದೊಡ್ಡ ಕಾರಣ ಇದೆ

48

ಆಂಜನೇಯನನ್ನು ಪೂಜಿಸಿದ ಸ್ಥಳ ಯಾವುದು ಗೊತ್ತಾ ಹನುಮನನ್ನು ದ್ವೇಷ ಮಾಡುತ್ತಾರೆ ಇಲ್ಲಿನ ಜನ. ಸ್ನೇಹಿತರೆ ವಿಚಿತ್ರವಾದರು ನೀವು ಈ ಸಂಗತಿಯನ್ನು ನಂಬಲೇ ಬೇಕು ಏಕೆಂದರೆ ಈ ಸ್ಥಳದಲ್ಲಿ ಆಂಜನೇಯ ಸ್ವಾಮಿಯನ್ನು ಜನರು ದ್ವೇಷ ಮಾಡುತ್ತಾರೆ ಹೌದು ಈ ಗ್ರಾಮದ ಜನ ಆಂಜನೇಯ ಸ್ವಾಮಿಯನ್ನು ಖಳ ನಾಯಕನ ರೀತಿಯಲ್ಲಿ ನೋಡುತ್ತಾರೆ ಈ ಆಂಜನೇಯನ ಯಾವುದೇ ಜಾತ್ರೆ ಉತ್ಸವಗಳು ಇಲ್ಲಿ ನಡೆಯುವುದಿಲ್ಲ ಅಷ್ಟೆ ಅಲ್ಲ ತಮ್ಮ ಮಕ್ಕಳಿಗೆ ಕೂಡ ಹನುಮನ ಯಾವುದೇ ಹೆಸರನ್ನು ಕೂಡ ಇವರು ಇಷ್ಟ ಪಡುವುದೇ ಇಲ್ಲ ಅಲ್ಲದೆ ಆಂಜನೇಯನ ಹೆಸರನ್ನು ಈ ಗ್ರಾಮದ ಜನರು ಬಳಸುವುದು ಇಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆಲ್ಲ ಒಂದು ದಂತ ಕಥೆ ಕೂಡ ಇದೆ. ಇನ್ನೂ ಅಷ್ಟೆ ಅಲ್ಲದೆ ಈ ಜನರು ಆಂಜನೇಯನನ್ನು ಮಾತ್ರವೇ ಅಲ್ಲ ಯಾವುದೇ ದೇವರನ್ನು ಕೂಡ ನಂಬುವುದಿಲ್ಲ ಹಾಗೂ ಪೂಜೆ ಮಾಡುವುದಿಲ್ಲ ಇವರು ನಂಬುವುದು ಹಾಗೂ ದೈವ ಭಾವದಿಂದ ಕಾಣುವುದು ಕೇವಲ ಒಬ್ಬ ರಾಕ್ಷಸನನ್ನು ಮಾತ್ರ ಇದು ಸತ್ಯ. ಈ ಗ್ರಾಮ ಯಾವುದು ಎಂದರೆ ದೈತ್ಯ ನಿಂಬೂರ್ ಎಂಬ ಗ್ರಾಮದ ದಂತ ಕಥೆ ಇದು. ಇನ್ನೂ ದೈತ್ಯ ನಿಂಬಾ ಎನ್ನುವ ರಾಕ್ಷಸನನ್ನು ಮಾತ್ರ ಇಲ್ಲಿನ ಜನರು ಆರಾಧಿಸುತ್ತಾರೆ.

ಇನ್ನೂ ಈ ಸ್ಥಳವು ಮಹಾರಾಷ್ಟ್ರದ ಆಹ್ಮಧ್ನಗರ ಜಿಲ್ಲೆಯ ಪರ್ನನಲ್ಲಿದೆ. ಇನ್ನೂ ಈ ಸ್ಥಳವನ್ನು ನೋಡಲು ಬಯಸುವವರು ಇಲ್ಲಿಗೆ ಹೋಗಬೇಕೆಂದು ಮಾರುತಿ ಕಾರಿನಲ್ಲಿ ಹೊರಟರೆ ಇಲ್ಲಿ ಹೋಗಲು ಸಾಧ್ಯ ಇಲ್ಲ ಏಕೆಂದರೆ ಈ ಸ್ಥಳದಲ್ಲಿ ಮಾರುತಿ ಕಾರನ್ನು ಕೂಡ ನಿಷಿದ್ಧ ಮಾಡಲಾಗಿದೆ. ಇನ್ನೂ ಈ ಕಥೆಯ ಪ್ರಕಾರ ದೈತ್ಯ ನಿಂಬ ಎಂಬ ರಾಕ್ಷಸನು ರಾಮನ ಪರಮ ಭಕ್ತ ಆಗಿದ್ದನು ಈ ಸಮಯದಲ್ಲಿ ರಾಮ ತನ್ನ ಪತ್ನಿ ಸೀತಾ ಹಾಗೂ ಲಕ್ಷ್ಮಣನ ಜೊತೆಯಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಈ ಸಮಯದಲ್ಲಿ ದೈತ್ಯ ನಿಂಬ ಇದನ್ನು ತಿಳಿದು ರಾಮನನ್ನು ಭೇಟಿ ಮಾಡಲು ನಿರ್ಧಾರ ಮಾಡುತ್ತಾನೆ.ಆದರೆ ಆಂಜನೇಯ ನ ಬಗ್ಗೆ ನಿಂಬ ಅಸೂಯೆ ಹೊಂದುತ್ತಾನೆ ಇವರಿಬ್ಬರೂ ಬಹಳ ದ್ವೇಷ ಹೊಂದುತ್ತಾರೆ ಹಾಗೂ ಇವರ ಮಧ್ಯೆ ಬಹಳ ದೊಡ್ಡ ಯುದ್ಧ ನಡೆಯುತ್ತದೆ. ಈ ವಿಷಯ ತಿಳಿದ ರಾಮನು ಈ ಸಮಸ್ಯೆ ಬಗೆ ಹರಿಸಲು ಮುಂದಾಗುತ್ತಾನೆ ಆಗ ನಿಂಬ ತನ್ನ ಮೇಲೆ ಇಟ್ಟಿರುವ ಭಕ್ತಿಯನ್ನು ಕಂಡು ಶ್ರೀ ರಾಮ ಅವನಿಗೆ ಒಂದು ವರ ಕರುಣಿಸುತ್ತಾನೆ ಅದು ಏನು ಎಂದರೆ ಈ ಪ್ರದೇಶದ ರಕ್ಷಕನಾಗಿ ರಾಮನು ನಿಂಬವನ್ನ ನೇಮಿಸುತ್ತಾರೆ ಹಾಗೂ ಇಲ್ಲಿನ ಪ್ರತಿ ಜನರು ಕೂಡ ಇವನನ್ನು ಆರಾಧಿಸಬೇಕು

ಎಂದು ಆದೇಶ ನೀಡುತ್ತಾನೆ. ಅಲ್ಲದೆ ನಿಂಬ ಹನುಮಂತನನ್ನು ದ್ವೇಷ ಮಾಡುವ ಕಾರಣ ಇಲ್ಲಿನ ಜನರು ಕೂಡ ಹನುಮನನ್ನು ಬಹಳ ದ್ವೇಷ ಮಾಡುತ್ತಾರೆ ಹಾಗೂ ಅವನನ್ನು ಆರಾಧನೆ ಮಾಡುವುದಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here