ಈ ಹಣ್ಣಿನಿಂದ ಹತ್ತಾರು ಅರೋಗ್ಯ ಲಾಭಗಳು ಪಡೆಯುತ್ತೀರಿ

49

ದುಬಾರಿಯಾದರೂ ಆರೋಗ್ಯಕ್ಕೆ ಈ ಒಂದು ಹಣ್ಣು ಇದ್ದರೆ ಸಾಕು ಅದುವೇ ಡ್ರ್ಯಾಗನ್ ಫ್ರೂಟ್. ಮಿತ್ರರೇ ಇಂದಿನ ಲೇಖನದಲ್ಲಿ ಡ್ರ್ಯಾಗನ್ ಫ್ರೂಟ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಅರಿತುಕೊಳ್ಳೋಣ. ಕೊಂಚ ಸಮಯವನ್ನು ಮಾಡಿಕೊಂಡು ಈ ಲೇಖನವನ್ನು ಕೊನೆವರೆಗೂ ಓದಿ. ಕೆಲವು ಹಣ್ಣುಗಳು ಸಿಕ್ಕ ಸಿಕ್ಕಲ್ಲಿ, ಹಾಗೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಹಾಗಂತ ಅವುಗಳನ್ನು ತಿನ್ನದೆ ಇರಬಾರದು. ಒಮ್ಮೆಯಾದರೂ ಬಳಕೆ ಮಾಡಿ ನೋಡಲೇಬೇಕು. ಅಂಥಹ ಹಣ್ಣುಗಳಲ್ಲಿ ಈ ಡ್ರ್ಯಾಗನ್ ಫ್ರೂಟ್ ಒಂದಾಗಿದೆ. ಮೇಲೆ ತಿಳಿಸಿದಂತೆ ಈ ಹಣ್ಣು ಎಲ್ಲ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಇದು ದೊಡ್ಡ ದೊಡ್ಡ ಮಾಲೂಗಳಲ್ಲಿ ನಗರಗಳಲ್ಲಿ ಇದನ್ನು ಕಾಣಬಹುದಾಗಿದೆ. ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದಿದ್ದರೂ ಇದು ಬೆಲೆಯಲ್ಲಿ ದುಬಾರಿಯನ್ನು ಹೊಂದಿದ್ದು ಹಾಗೂ ಇದರಲ್ಲಿ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಹಾಗೂ ಪ್ರಸಿದ್ಧತೆಯನ್ನು ಪಡೆಯುತ್ತಾ ಎಲ್ಲರ ಗಮನವನ್ನು ಸೆಳೆದಿದೆ. ಈ ಹಣ್ಣು ಮೂಲತಃ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕ ಸೇರಿದಂತೆ ಉಷ್ಣ ವಲಯದ ಹಣ್ಣಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಪ್ರಪಂಚದಾದ್ಯಂತ ಬೆಳೆಯುತ್ತಿದ್ದಾರೆ. ಇನ್ನೂ ಇದರಲ್ಲಿರುವ ನ್ಯೂಟ್ರಿಷನ್ ಅಂಶಗಳನ್ನು ನೋಡುವುದಾದ್ರೆ, ಇದರಲ್ಲಿ ಕ್ಯಾಲೋರಿ ಪ್ರೊಟೀನ್ ಕಾರ್ಬೋಹೈಡ್ರೇಟ್ ಫೈಬರ್ ಐರನ್ ಮ್ಯಾಗ್ನಿಷಿಯಂ ಎಲ್ಲ ಅಂಶಗಳನ್ನು ಒಳಗೊಂಡಿದೆ. ಇನ್ನೂ ಈ ಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಎಷ್ಟೆಲ್ಲಾ ಆರೋಗ್ಯಕರ

ಲಾಭಗಳು ಇವೆ ಪ್ರಯೋಜನಗಳು ಇವೆ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಯಾವುದೇ ಒಬ್ಬ ವ್ಯಕ್ತಿಗೆ ರೋಗ ಬರಲು ಮೂಲ ಕಾರಣವೆಂದರೆ ಅದು ಮಲಬದ್ಧತೆ ಸಮಸ್ಯೆ. ಹೌದು ಮಲಬದ್ಧತೆ ಸಮಸ್ಯೆ ನಿವಾರಣೆಯಾದರೆ ಆತನಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ. ಏಕೆಂದರೆ ಆತನು ಸೇವಿಸಿದ ಆಹಾರವು ಚೆನ್ನಾಗಿ ಜೀರ್ಣವಾಗದೇ ಇದ್ದರೆ ಮಲಬದ್ಧತೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನೂ ಈ ಡ್ರ್ಯಾಗನ್ ಫ್ರೂಟ್ ನಲ್ಲಿರುವ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಇದು ನಮ್ಮ ದೇಹದಲ್ಲಿರುವ ಕೆಟ್ಟ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಮತ್ತು ಈ ಡ್ರ್ಯಾಗನ್ ಫ್ರೂಟ್ ಸೇವನೆ ಮಾಡುವುದರಿಂದ ಹೃದಯ ಸಮಸ್ಯೆ ಇರಬಹುದು ಲೋ ಬ್ಲಡ್ ಪ್ರೆಷರ್ ಹಾಗೂ ಹೈ ಬಿಪಿಯನ್ನೂ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇನ್ನೂ ವಯಸ್ಸಾದ ನಂತರ ಸರ್ವೇ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆ ಎಂದರೆ ಅದು ಚರ್ಮ ಜೋತು ಬೀಳುವುದು. ಸುಕ್ಕು ಗಟ್ಟಿದಂತೆ ಆಗುವುದು. ಅಂಥವರು ಈ ಡ್ರ್ಯಾಗನ್ ಫ್ರೂಟ್ ತಿನ್ನಲ್ಬೇಕು. ಈ ಡ್ರ್ಯಾಗನ್ ಫ್ರೂಟ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳಿಂದ ನಿಮ್ಮ ಚರ್ಮವು ಬಲ ಹಾಗೂ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ. ಇನ್ನೂ ಹೆಚ್ಚು ವರ್ಷಗಳ ಕಾಲ ಯೌವನದಿಂದ ಹಾಗೂ ತಾರುಣ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ. ಮತ್ತು ಈ ಡ್ರ್ಯಾಗನ್ ಫ್ರೂಟ್ ನಿಯಮಿತವಾಗಿ ಸೇವನೆ ಮಾಡುವುದರಿಂದ ಚರ್ಮದಿಂದ ಆಗುವ ಯಾವುದೇ

ರೀತಿಯ ತೊಂದರೆಗಳನ್ನು ಕೂಡ ಸರಿಪಡಿಸಿ ಕೊಳ್ಳಬಹುದಾಗಿದೆ. ಇನ್ನೂ ಈ ಹಣ್ಣು ನಿತ್ಯವೂ ಸೇವನೆ ಮಾಡುತ್ತಾ ಬಂದರೆ ರಕ್ತ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶವೂ ಕೂದಲಿಗೆ ಶಕ್ತಿಯನ್ನು ತುಂಬುತ್ತದೆ. ಹಾಗೂ ನೈಸರ್ಗಿಕವಾಗಿ ಕೂದಲಿನ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಈ ಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗವನ್ನು ಬರುವುದನ್ನು ತಡೆಗಟ್ಟುತ್ತದೆ. ನೋಡಿದ್ರಲಾ ಮಿತ್ರರೇ ಈ ಡ್ರ್ಯಾಗನ್ ಫ್ರೂಟ್ ನಿಂದ ಎಷ್ಟೆಲ್ಲ ಆರೋಗ್ಯಕರ ಗುಣಗಳು ನಿಮ್ಮ ದೇಹಕ್ಕೆ ದೊರೆಯುತ್ತದೆ ಎಂದು. ಇದು ದುಬಾರಿಯಾದರೂ ಇದರ ಲಾಭಗಳು ಕೂಡ ಅಷ್ಟೇ ದುಬಾರಿ. ಒಮ್ಮೆಯಾದರೂ ಬಳಕೆ ಮಾಡಿ ನೋಡಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here