ಈ ಹೂವಿನ ಮರ ನಿಮ್ಮ ಇಪ್ಪತ್ತು ರೋಗ ನಿವಾರಣೆ ಮಾಡುತ್ತದೆ

135

ಈ ಗಿಡದ ಹೂವುಗಳು ಬಸವನ ಪಾದದಂತೆ ಇವೆ ಹಲವಾರು ಔಷಧಿಗಳ ಆಗರವಾಗಿದೆ. ಪ್ರಪಂಚದ ಸುಂದರ ವೃಕ್ಷಗಳಲ್ಲಿ ಒಂದಾದ ಕಂಚುವಾಳ ಅಥವಾ ಬಸವನ ಪಾದ ಮರ ಔಷಧೀಯ ಗುಣಗಳನ್ನು ಹೊಂದಿದೆ ಕಂಚುವಾಳದ ವೈಜ್ಞಾನಿಕ ಹೆಸರು ಪೋಷಿಣಿಯಾ ಸಂಸ್ಕೃತದಲ್ಲಿ ಕಂಚನರ ಕನ್ನಡದಲ್ಲಿ ಕಂಚುವಾಳ ಕಂಚನರ ಬಸವನ ಪಾದದ ಮರ ಕೆಂಪು ಮಂದಾರ ಇತ್ಯಾದಿ ಹೆಸರುಗಳಿಂದ ಕೂಡಿದ್ದು ಆಂಗ್ಲಭಾಷೆಯಲ್ಲಿ ಆರ್ಕಿಟೆಟ್ ರಿ ಇತ್ಯಾದಿ ಹೆಸರುಗಳಿವೆ ವೃಕ್ಷದ ಮೂಲ ದಕ್ಷಿಣ ಏಷ್ಯಾ ಆಗಿದ್ದು ಭಾರತ ಚೀನಾ ನೇಪಾಳ ಮಯನ್ಮಾರ್ ಥೈಲ್ಯಾಂಡ್ ಮುಂತಾದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ ಉಷ್ಣ ವಾಸಿ ಸಸ್ಯವಾಗಿರುವ ಇದು ಎಲೆ ಉದುರುವ ಅರೆ ನಿತ್ಯ ಹರಿದ್ವರಣ ಕಾಡುಗಳು ನಿತ್ಯಹರಿದ್ವರಣ ಕಾಡುಗಳು ರಸ್ತೆಯ ಬದಿಗಳು ಹಾಗೂ ಕೆಲವೊಂದು ಉದ್ಯಾನವನಗಳಲ್ಲಿ ಕಂಡುಬರುತ್ತದೆ ಸುಮಾರು 20 ರಿಂದ 50 ಅಡಿ ಎತ್ತರಕ್ಕೆ ಬೆಳೆಯಬಲ್ಲ ಕಪ್ಪು ಮಿಶ್ರಿತ ಮಾಸಲು ಬಿಳಿ ಬಣ್ಣದ ಕಾಂಡವಿದ್ದು ಸುಮಾರು ಹದಿನೈದು ಸೆಂಟಿಮೀಟರ್ ಉದ್ದ ಹಾಗೂ 20 ಸೆಂಟಿಮೀಟರ್ ಅಗಲವಾದ ಹಸಿರು ಬಣ್ಣದ ಅಥವಾ ದನದಪಾದದ ಗುರುತಿನ ಆಕಾರದ ಗುರುತಿನ ಎಲೆಗಳಿರುತ್ತವೆ ಆದ್ದರಿಂದ ಇದಕ್ಕೆ ಬಸವನ ಪಾದದ ಮರ ಎಂದು ಕರೆಯುತ್ತಾರೆ

ಈ ಎಲೆಗಳು ಮಾಗಿದಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ ಕೆನ್ನೇಲಿ ಮಿಶ್ರಿತ ಬಿಳಿ ಬಣ್ಣದ ಐದು ದಳಗಳಿಂದ ಕೂಡಿದ ಸುವಾಸನೆ ಭರಿತವಾದ ಹೂವುಗಳಿಂದ ಮರದಲ್ಲಿ ಕೆಂಪು ಬಣ್ಣದ ಹೂವಿನ ಕಂಚುವಾಳದ ಮರಗಳನ್ನು ಸಹ ಕಾಣಬಹುದು ಕಂಚು ವಾಳದಲ್ಲಿ ಸುಮಾರು 200 ಪ್ರಭೇದಗಳಿವೆ ಹಾಗೂ ಸುಮಾರು 25ರಿಂದ 30 ಸೆಂಟಿಮೀಟರ್ ಉದ್ದವಾದ ನೀಳವಾದ ಹಸಿರು ಕಾಯಿಗಳಿಂದ ಕೂಡಿದ್ದು ಈ ಕಾಯಿಗಳು ಒಣಗಿದ ಬಳಿಕ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಈ ಕಾಯಿಗಳ ಒಳಭಾಗದಲ್ಲಿ ಕಂದುಬಣ್ಣದ ಪುಟ್ಟ ಪುಟ್ಟ ಬೀಜಗಳಿರುತ್ತವೆ ಇದರಲ್ಲಿ ಫ್ಲೇವನಾಯ್ಡ್ ಬಿಸಿಟಸ್ಟರಾಲ್ ಗ್ಲುಕೋಸೈಡ್ ಟ್ಯಾನಿನ್ ವಿಟಮಿನ್ ಸಿ ಲಿನೊಲಿಕ್ ಆಸಿಡ್ ಮುಂತಾದ ರಾಸಾಯನಿಕ ಸಂಯುಕ್ತ ಗಳಿದ್ದು ಸಾಂಪ್ರದಾಯಿಕ ಸಿದ್ಧ ಆಯುರ್ವೇದ ಹೋಮಿಯೋಪತಿ ಹಾಗೂ ಚೀನಾ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಈ ವೃಕ್ಷದ ಸಾಮಾನ್ಯ ಉಪಯೋಗಗಳೆಂದರೆ ಕಂಚುವಾಳದ ಚಿಗುರಲೇ ಮೊಗ್ಗು ಹೂವು ಹಾಗೂ ಕಾಯಿಗಳನ್ನು ಸಾಂಬಾರ್ ಉಪ್ಪಿನಕಾಯಿ ಹಾಗೂ ಸಾಂಬಾರ್ ಖಾದ್ಯಗಳಲ್ಲಿ ಬಳಸಲಾಗುತ್ತದೆ ಇದರ ಎಲೆಗಳಲ್ಲಿ ವಿಟಮಿನ್ ಸಿ ಅಧಿಕವಾಗಿ ಇದ್ದು ಈ ಎಲೆಯ ಕಷಾಯ ಕಂಚುವಾಳದ ಎಲೆ ಹಾಗೂ ತುಳಸಿ ಎಲೆಯ ಚಹಾ ಕುಡಿಯುವುದರಿಂದ ಕರುಳಿನ ಸಮಸ್ಯೆಗೆ ಸಹಕಾರಿಯಾಗಿದೆ ಹಸಿವು ಹೆಚ್ಚಾಗಲು ಕಂಚುವಾಳದ ಚಿಗುರೆಲೆ ಹಾಗೂ ತೊಗಟೆಯ ಕಷಾಯ ನೀಡಲಾಗುತ್ತದೆ ಇದನ್ನು ಅತಿಸಾರ ದಲ್ಲಿಯೂ ಸಹ

ನೀಡಲಾಗುತ್ತದೆ ಗಾಯ ಕಜ್ಜಿ ತುರಿಕೆ ಹಾಗೂ ಇತರ ಚರ್ಮರೋಗಗಳಿಗೆ ಸಹ ಇದರ ತೊಗಟೆಯನ್ನು ಇದು ಅದರ ಗಂಧವನ್ನು ಹಚ್ಚಲಾಗುತ್ತದೆ ಇದರ ತೊಗಟೆಯ ಕಷಾಯ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ವಾಸಿಯಾಗುತ್ತವೆ ಜೊತೆಗೆ ಬಾಯಿಯ ದುರ್ಗಂಧವು ಕೂಡ ಮಾಯವಾಗುತ್ತದೆ ಕಂಚುವಾಳದ ತೊಗಟೆಯನ್ನು ಸುಟ್ಟು ಬೂದಿಯಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ಆರೋಗ್ಯವಾಗಿರುವುದುರ ಜೊತೆಗೆ ಹಲ್ಲುಗಳ ಕಾಯಿಲೆಗಳು ಕೂಡ ದೂರವಾಗುತ್ತವೆ ಕಂಚುವಾಳದ ಮೊಗ್ಗಿನ ಚೂರ್ಣವನ್ನು ಹೊಟ್ಟೆಯ ಸಮಸ್ಯೆಗಳು ಹಾಗೂ ಮೂಲವ್ಯಾಧಿಯ ಚಿಕಿತ್ಸೆಗೂ ಸಹ ಬಳಸಲಾಗುತ್ತದೆ ಇದರ ಹೂವಿನ ರಸ ಕುಡಿಯುವುದು ಸಾಮಾನ್ಯ ಹೊಟ್ಟೆನೋವನ್ನು ಹೋಗಲಾಡಿಸುತ್ತದೆ ಇವುಗಳಿಂದ ಗುಲ್ಕನ್ ತಯಾರಿಸಲಾಗುತ್ತದೆ ಗುಲ್ಕನ್ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಕಂಚುವಾಳದ ಮರದ ಬೇರನ್ನು ಹಾವಿನ ಕಡಿತ ದಲ್ಲಿಯೂ ಸಹ ಬಳಸಲಾಗುತ್ತದೆ ಈ ಕಂಚುವಾಳದ ಉತ್ಪನ್ನಗಳನ್ನು ಥೈರಾಯಿಡ್ ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ಸಹ ಬಳಸಲಾಗುತ್ತದೆ ಇದರ ಅಡ್ಡ ಪರಿಣಾಮಗಳು ಇಲ್ಲದಿದ್ದರೂ ಕೂಡ ದೊಡ್ಡವರು 60 ಎಮ್ ಎಲ್ ಹಾಗೂ ಚಿಕ್ಕವರು 9 ಎಂಎಲ್ ಗಿಂತ ಅಧಿಕವಾಗಿ ಇದರ ಪಾನೀಯ ಅಥವಾ ಕಷಾಯವನ್ನು ಸೇವಿಸಬಾರದು ನಿಯಮಿತವಾಗಿ 20ದಿನಗಳಿಗಿಂತ ಅಧಿಕವಾಗಿ ಸೇವಿಸಬಾರದು ಇಲ್ಲವಾದಲ್ಲಿ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಎದುರಾಗುತ್ತವೆ.

LEAVE A REPLY

Please enter your comment!
Please enter your name here