ಈ ಹೂವುಗಳನ್ನು ಎಂದಿಗೂ ದೇವರ ಪೂಜೆಯಲ್ಲಿ ಬಳಸಬಾರದು

88

ಸ್ನೇಹಿತರೆ ಯಾರೇ ಆದರೆ ಸರಿ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬೇಕು ಎಂದರೆ ನಾವು ಮೊದಲಿಗೆ ನಮ್ಮ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು ಹಾಗೆ ಇಷ್ಟ ದೇವರಿಗೆ ಅನೇಕವಾದ ಪೂಜೆಗಳನ್ನು ಮಾಡುತ್ತೇವೆ ಸ್ವಲ್ಪ ಆಧ್ಯಾತ್ಮ ಭಾವ ಹೆಚ್ಚಾಗಿ ಇರುವವರು ಮೊದಲಿಗೆ ಯಾವುದೇ ಕೆಲಸ ಮಾಡುವಾಗ ನಮ್ಮ ಇಷ್ಟ ದೈವಕ್ಕೆ ಪೂಜೆ ಮಾಡಿದರೆ ಆಗ ದೈವದ ಅನುಗ್ರಹದಿಂದ ಈ ಕಾರ್ಯ ಸಿದ್ಧಿ ಆಗುತ್ತದೆ ಎಂದು ಬಲವಾಗಿ ನಂಬಿಕೆ ಇಟ್ಟುಕೊಂಡು ಇರುತ್ತಾರೆ ಹಾಗಾಗಿ ಯಾರೇ ಆದರೂ ಸರಿ ತಮ್ಮ ಇಷ್ಟ ದೈವಕ್ಕೆ ಪೂಜೆ ಮಾಡುವಾಗ ನಿಮ್ಮ ಇಷ್ಟ ದೇವರು ಯಾರೇ ಆಗಿದ್ದರು ಸರಿ ಈ ದೈವಕ್ಕೆ ಯಾವ ರೀತಿಯ ಹೂವುಗಳು ಇಷ್ಟ ಅಥವಾ ಈ ರೀತಿಯ ಹೂವುಗಳು ದೈವಕ್ಕೆ ಇಷ್ಟವಿದೆ ಎನ್ನುವುದಾದರೆ ನೀವು ಇಷ್ಟವಿಲ್ಲದ ಹೂವುಗಳನ್ನು ದೇವರಿಗೆ ಸಮರ್ಪಿಸಿದರೆ ಆ ದೇವರು ಕಷ್ಟದಿಂದ ತೆಗೆದುಕೊಳ್ಳುತ್ತಾರೆ ಹಾಗೂ ನಿಮಗೆ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚಾಗುತ್ತದೆ. ಆದ್ದರಿಂದ ಮೊದಲಿಗೆ ನಾವು ದೇವರಿಗೆ ಪೂಜೆ ಮಾಡುವಾಗ ಅಂದರೆ ನಿಮ್ಮ ಇಷ್ಟ ದೈವಕ್ಕೆ ಪೂಜೆ ಮಾಡುವಾಗ ಅದಕ್ಕೆ

ಇಷ್ಟವಾಗುವ ವಸ್ತುಗಳು ಯಾವುವು ಈ ವಸ್ತುಗಳಿಂದ ಪೂಜೆ ಮಾಡಿದರೆ ನಿಮಗೆ ಈ ದೇವರ ಅನುಗ್ರಹ ಎಷ್ಟರ ಮಟ್ಟಿಗೆ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ದೈವತ ಗಣಗಳಲ್ಲಿ ಪ್ರಥಮ ಆಧ್ಯತೆ ಹೊಂದಿರುವ ದೈವ ಮಹಾ ಗಣಪತಿ ಈ ಮಹಾ ಗಣಪತಿಗೆ ಯಾವುದೇ ಕಾರಣಕ್ಕೂ ತುಳಸಿ ದಳಗಳಿಂದ ಪೂಜೆ ಮಾಡುವುದು ಇಷ್ಟ ಆಗುವುದಿಲ್ಲ ಏಕೆಂದರೆ ಈ ಗಣಪತಿಗೆ ತುಳಸಿ ದಳ ಇಷ್ಟ ಇಲ್ಲ ಎನ್ನಲು ಅನೇಕ ಪುರಾಣ ಕಥೆಗಳಲ್ಲಿ ಕಾರಣ ಕೂಡ ಇದೆ. ಹಾಗೆ ಮಹಾ ವಿಷ್ಣುವಿಗೆ ಕಣಗಲೆ ಹೂವಿನಿಂದ ಪೂಜೆ ಮಾಡಿದರೆ ಅವನು ಸಂತೃಪ್ತಿ ಆಗುವುದಿಲ್ಲ ಒಪ್ಪಿಕೊಳ್ಳುವುದಿಲ್ಲ. ಹಾಗೆ ಮಹಾ ಶಿವನಿಗೆ ಯಾವುದೇ ಕಾರಣಕ್ಕೂ ಅತಿ ಹೆಚ್ಚಿನ ಸುಗಂಧ ಇರುವ ಹೂವುಗಳಿಂದ ನೀವು ಪೂಜೆ ಮಾಡಿದರೆ ಅವನು ನಿಮಗೆ ಒಲಿಯುವುದಿಲ್ಲ ಹಾಗಾಗಿ ಅದಕ್ಕೂ ಮುಖ್ಯವಾಗಿ ಕೇದಿಗೆ ಹೂವಿನಿಂದ ನೀವು ಶಿವನಿಗೆ ಪೂಜೆ ಮಾಡಿದರೆ ಅವನ ಕೋಪಕ್ಕೆ ಗುರಿ ಆಗುವಿರಿ ಆದರೆ ಶಿವರಾತ್ರಿಯ ದಿನ ಮಾತ್ರ ಶಿವನು ದೊಡ್ಡ ಮನಸ್ಸಿನಿಂದ ನಿಮ್ಮ ಪ್ರಾರ್ಥನೆ ಹಾಗೂ ನೀವು ಸಮರ್ಪಿಸಿದ ವಸ್ತುಗಳಿಂದ ಸ್ವೀಕಾರ ಮಾಡುತ್ತಾನೆ ಎಂದು ಹೇಳಲಾಗುತ್ತದೆ.

ಹಾಗೆ ಅಮ್ಮನವರಿಗೆ ದುರ್ಗಾ ದೇವಿಗೆ ಗರಿಕೆಯಿಂದ ಯಾವುದೇ ಕಾರಣಕ್ಕೂ ಪೂಜೆ ಮಾಡಬಾರದು ಹಾಗೂ ಅಭಿಷೇಕ ಮಾಡುವಾಗ ಯಾವುದೇ ಕಾರಣಕ್ಕೂ ಗರಿಕೆಯನ್ನು ಉಪಯೋಗ ಮಾಡಬಾರದು ಅದು ದುರ್ಗಾ ದೇವಿಗೆ ಇಷ್ಟ ಆಗುವುದಿಲ್ಲ ಎಂದು ಹೇಳುತ್ತಾರೆ. ಇನ್ನೂ ಮಹಾ ಲಕ್ಷ್ಮಿ ದೇವಿಗೆ ಯಾವುದೇ ಕಾರಣಕ್ಕೂ ಉಮ್ಮತ್ತಿ ಹೂವನ್ನು ನಾವು ಪೂಜೆಯಲ್ಲಿ ಬಳಸಬಾರದು ಎಂದು ಹೇಳಲಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here