ಈ ಹೆಸರಿನ ವ್ಯಕ್ತಿಗಳು ಕಾಳಿ ಮಾತೆಗೆ ಅಚ್ಚುಮೆಚ್ಚು

66

ಕೆಲವು ಹೆಸರುಗಳ ಬಗ್ಗೆ ನಾವು ಈ ಲೇಖನದಲ್ಲಿ ಹೇಳುತ್ತೇವೆ ಈ ಹೆಸರುಗಳನ್ನು ಕಂಡರೆ ಮಾತೇ ಕಾಳಿಗೆ ಕೂಡ ಇಷ್ಟ ಎಂದು ಹೇಳಲಾಗುತ್ತದೆ ನಿಮಗೆ ಸಾಮಾನ್ಯವಾಗಿ ಗೊತ್ತಿರುತ್ತದೆ ಮಾತೇ ಕಾಳಿ ಏನಿದ್ದಾರೆ ಇವರು ರೌದ್ರಕಾರ ಹೊಂದಿರುವ ಮಾತೇ ಆಗಿದ್ದಾರೆ ಸಾಕಷ್ಟು ಜನ ಈ ಮಾತೆಯಿಂದ ದೂರ ಇರಲು ಬಯಸುತ್ತಾರೆ ಏಕೆಂದರೆ ಇವರ ಮುಂದೆ ಯಾವುದಾದರೂ ಚಿಕ್ಕ ತಪ್ಪು ಆದರೂ ಕೂಡ ನಿಮಗೆ ಸಿಗುವ ಶಿಕ್ಷೆ ಬಹಳ ಅಪಾರ ಎಂದು ಹೇಳಬಹುದು ಆದರೆ ಕಾಳಿ ಮಾತೆಗೆ ಯಾರು ಇಷ್ಟ ಆಗುತ್ತಾರೆ ಅಂದರೆ ಯಾವ ಭಕ್ತ ಮಾತೇ ಕಾಳಿಯನ್ನು ಪೂಜಿಸುತ್ತಾರೆ ಅವನಿಗೆ ಈ ವ್ಯಕ್ತಿಗೆ ಜೀವನದಲ್ಲಿ ಕಷ್ಟ ಬರದೇ ಇರುವ ಹಾಗೆ ಮಾತೇ ಕಾಳಿ ನೋಡಿಕೊಳ್ಳುತ್ತಾರೆ ಹಾಗಾದರೆ ಈ ಆರು ಹೆಸರುಗಳು ಯಾವುವು ಎಂದರೆ ಈ ಮಾತೆಗೆ ಕಾಳಿಗೆ ಇಷ್ಟ ಆಗುವ ಹೆಸರುಗಳು ಯಾವುವು ಎಂದು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಇದರಲ್ಲಿ ಮೊದಲನೆಯದು ಆರ್. ಅಕ್ಷರ ದಿಂದ ಶುರುವಾಗುವ ಹೆಸರುಗಳು ಗೆಳೆಯರೇ ಈ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ಎನಿರುವರು ಅವರು ಈ ಕಾಳಿ ಮಾತೆಗೆ ಸಾಕಷ್ಟು ಶ್ರದ್ಧೆಯಿಂದ ಪೂಜಿಸುತ್ತಾರೆ

ಹಾಗಾಗಿ ಮಾತೇ ಕಾಳಿ ಯಾವುದೇ ಒಂದು ಕಷ್ಟದಲ್ಲಿ ಇದ್ದರೂ ಅದಕ್ಕೆ ಸಾಕಷ್ಟು ಬಾರಿ ಕಾಳಿ ಮಾತೇ ಸ್ಪಂದನೆ ನೀಡುತ್ತಾರೆ ಹಾಗೆ ಇವರು ಯಾವುದೇ ಕಷ್ಟಕ್ಕೆ ಸಿಲುಕದ ಹಾಗೆ ನೋಡಿಕೊಳ್ಳುವರು. ಇನ್ನೂ ಎರಡನೆಯದು ಪಿ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ನೇಹಿತರೆ ಈ ಅಕ್ಷರದಿಂದ ಶುರುವಾಗುವ ಹೆಸರಿನವರು ಮನಸ್ಸು ಬಹಳ ಒಂದು ಶುದ್ಧವಾಗಿ ಇರುತ್ತದೆ ಹಾಗಾಗಿ ಈ ಹೆಸರು ಕೂಡ ಬಹಳ ಇಷ್ಟ ಆಗುತ್ತದೆ ಹಾಗಾಗಿ ಈ ಕಷ್ಟಕ್ಕೆ ಸಿಲುಕದ ಹಾಗೆ ನೋಡುತ್ತಾಳೆ. ಇನ್ನೂ ಮೂರನೆಯದು ಎಸ್ ಅಕ್ಷರದಿಂದ ಶುರುವಾಗುವ ಹೆಸರಿನವರು ಹೌದು ಸ್ನೇಹಿತರೆ ಇವರು ಕೂಡ ಮನಸ್ಸಿನಲ್ಲಿ ಬಹಳ ಒಂದು ಸ್ವಚ್ಚವಾಗಿ ಇರುತ್ತಾರೆ ಹಾಗಾಗಿ ಈ ಗುಣ ಮಾತೇ ಕಾಳಿಗೆ ಬಹಳ ಇಷ್ಟ ಆಗುತ್ತದೆ. ಇನ್ನೂ ನಾಲ್ಕನೆಯದು ಎ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ನೇಹಿತರೆ ಇವರಿಗೆ ಜೀವನದಲ್ಲಿ ಕಷ್ಟ ಎಂದು ಬರುವುದು ತುಂಬಾ ಕಡಿಮೆ ಅದಾಗಿಯೂ ಕಷ್ಟಗಳು ಬಂದರೆ ಅದಕ್ಕೆ ಕಾಳಿ ಮಾತೇ ಬೇಗ ಸ್ಪಂದಿಸುತ್ತಾರೆ ಹಾಗೆ ಬೇಗ ಇವರಿಗೆ ಕಷ್ಟದಿಂದ ಪಾರು ಮಾಡುತ್ತಾಳೆ ಎಂದು ಹೇಳಬಹುದು. ಇನ್ನೂ ಐದನೆಯ ಹೆಸರು ಸಿ ಅಕ್ಷರದಿಂದ ಶುರುವಾಗುವ ಹೆಸರಿನವರು ಈ ಅಕ್ಷರದವರಿಗೆ ನೀವು ಕೆಟ್ಟದ್ದು ಮಾಡಬೇಕು

ಎಂದು ಅಂದು ಕೊಂಡರೆ ಅಥವಾ ಯಾರಾದರೂ ಕೆಟ್ಟದ್ದು ಮಾಡಿದರೆ ಅವರಿಗೆ ಆದಷ್ಟು ಬೇಗ ಕೆಟ್ಟ ಸಮಯ ಬರುತ್ತದೆ ಏಕೆಂದರೆ ಕಾಳಿ ಮಾತೆಗೆ ಈ ಅಕ್ಷರದಿಂದ ಶುರುವಾಗುವ ಹೆಸರಿನವರು ಬಹಳ ಪ್ರಿಯ ಎಂದು ಹೇಳುತ್ತಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here