ಈ ಹೆಸರಿನ ಹುಡುಗಿಯರು ತಮ್ಮ ಪತಿಯನ್ನು ಹೆಚ್ಚಿಗೆ ಪ್ರೀತಿ ಮಾಡುತ್ತಾರೆ

69

ಕೇವಲ ತನ್ನ ಪತಿಯನ್ನು ಮಾತ್ರ ಪ್ರೀತಿಸುತ್ತಾರೆ ಈ ಹೆಸರಿನ ಹುಡುಗಿಯರು. ಈ ಹೆಸರಿನ ಹುಡುಗಿಯರನ್ನು ಮದುವೆ ಆಗಬೇಕು ಎಂದರೆ ನೀವು ಅದೃಷ್ಟ ಮಾಡಿರಬೇಕು ಯಾರನ್ನು ಸಹ ನಂಬದೆ ಯಾರನ್ನು ಸಹ ಪ್ರೀತಿ ಮಾಡದೆ ಕೇವಲ ತನ್ನ ಪತಿಯನ್ನ ಮಾತ್ರ ಪ್ರೀತಿ ಮಾಡುತ್ತಾರೆ ಈ ಹೆಸರಿನ ಹುಡುಗಿಯರು ಹಾಗಾದರೆ ಈ ಹುಡುಗಿಯರು ಯಾರು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಪ್ರೀತಿ ಎನ್ನುವುದು ಹದಿ ಹರೆಯದಲ್ಲಿ ಬರುತ್ತದೆ ಕೇವಲ ಆಕರ್ಷಣೆಯನ್ನು ಪ್ರೀತಿ ಎಂದು ತಿಳಿದು ಪ್ರೀತಿ ಮಾಡುವವರು ಹಲವಾರು ಮಂದಿ ಆದರೆ ಯಾವುದೇ ರೀತಿಯಾದ ಆಕರ್ಷಣೆಗೆ ಒಳಗಾಗದೇ ಯಾವುದೇ ರೀತಿಯಾದ ಮೋಸಕ್ಕೆ ಒಳಗಾಗದೇ ಕೇವಲ ನಾವು ಮದುವೆಯಾದ ವ್ಯಕ್ತಿಯನ್ನು ಮಾತ್ರ ಪ್ರೀತಿ ಮಾಡುತ್ತೇವೆ ನನ್ನ ಪ್ರೀತಿ ಏನಿದ್ದರೂ ತನ್ನ ಪತಿಗೆ ಮಾತ್ರ ಮೀಸಲು ಎಂದು ಹೇಳುತ್ತಾರೆ ಈ ಹೆಸರಿನ ಹುಡುಗಿಯರು ಹಾಗಾದರೆ ನೀವು ಕೂಡ ಇಂತಹ ಹುಡುಗಿಯನ್ನು ಮದುವೆ ಆಗಲು ಅದೃಷ್ಟ ಮಾಡಿರುವಿರಿ ಹಾಗಾದರೆ ಈ ಹೆಸರನ್ನು ಇರುವ ಹುಡುಗಿಯರು ಯಾರು ಎಂದು ತಿಳಿಯೋಣ ಬನ್ನಿ. ಅವರು ಬೇರೆ ಯಾರೂ ಅಲ್ಲ ಎನ್ ಅಕ್ಷರದಿಂದ ಶುರು ಆಗುವ ಹುಡುಗಿಯರು ಎಸ್ ಅಕ್ಷರದಿಂದ ಶುರು ಆಗುವ ಹುಡುಗಿಯರು ಪಿ ಅಕ್ಷರದಿಂದ ಶುರು ಆಗುವ

ಹುಡುಗಿಯರು ಬಿ ಅಕ್ಷರದಿಂದ ಶುರು ಆಗುವ ಹುಡುಗಿಯರು ಡಿ ಹಾಗೂ ಆರ್ ಅಕ್ಷರದಿಂದ ಶುರು ಆಗುವ ಹುಡುಗಿಯರು ಎಂದು ಶಾಸ್ತ್ರ ಹೇಳುತ್ತದೆ. ಇವರು ಯಾವುದೇ ರೀತಿಯಾದ ಆಕರ್ಷಣೆಗೆ ಒಳಗಾಗದೆ ತನ್ನ ಪತಿಗೆ ತಮ್ಮ ಪ್ರೀತಿಯನ್ನು ಮೀಸಲು ಇಡುತ್ತಾರೆ ವಯಸ್ಸಿನ ಆಕರ್ಷಣೆಗೆ ಒಳಗಾಗದೇ ಯಾವುದೇ ರೀತಿಯಾದ ಮೋಸಕ್ಕೆ ಒಳಗಾಗದೇ ಬಹಳಷ್ಟು ಧೃಢ ಸಂಕಲ್ಪವನ್ನು ಪತಿಗೆ ಮೀಸಲು ಇಡುತ್ತಾರೆ. ಮದುವೆ ಆದಮೇಲೆ ತನ್ನ ಪತಿಯನ್ನು ಅತಿಯಾಗಿ ಪ್ರೀತಿಸಿ ತನ್ನ ಪತ್ನಿಗೆ ಒಳ್ಳೆಯ ಹೆಸರನ್ನು ನೀಡುತ್ತಾರೆ. ಇವರು ಎಂದಿಗೂ ಬೇರೆ ಗಂಡಸನ್ನು ಎಂದಿಗೂ ಕೆಟ್ಟ ಭಾವನೆಯಿಂದ ನೋಡುವುದಿಲ್ಲ ಕೇವಲ ತನ್ನ ಪತಿಯ ಸುಖ ಸಂತೋಷವೇ ಇವರಿಗೆ ಶ್ರೀ ರಕ್ಷೆ ಎಂದು ಭಾವಿಸುತ್ತಾರೆ. ಅಷ್ಟೆ ಅಲ್ಲದೆ ಇವರ ಪತಿಗೂ ಕೂಡ ಇವರ ಮೇಲೆ ಅತಿಯಾದ ಪ್ರೀತಿ ವಿಶ್ವಾಸ ಇರುತ್ತದೆ ಇದನ್ನು ಇಬ್ಬರು ಖುಷಿಯಿಂದ ಒಪ್ಪಿಕೊಳ್ಳುತ್ತಾರೆ. ನೀವು ಕೂಡ ಈ ಹೆಸರಿನ ಹುಡುಗಿಯರನ್ನು ಪ್ರೀತಿ ಮಾಡುತ್ತಾ ಇದ್ದರೆ ನೀವು ಬಹಳ ಅದೃಷ್ಟವಂತರು ಅವರು ನಿಮ್ಮನ್ನೇ ಕೊನೆವರೆಗೂ ಪ್ರೀತಿ ಮಾಡುತ್ತಾರೆ ನೀವು ಅವರನ್ನು ಮದುವೆ ಆಗಿದ್ದರೆ ನೀವು ಅದೃಷ್ಟವಂತರು. ಅಲ್ಲದೆ ಇವರ ಪ್ರೀತಿ ನಿಮಗೆ ಅತಿ ಸುಲಭವಾಗಿ ಸಿಗುವುದರಲ್ಲಿ ಖಂಡಿತ ಅನುಮಾನವೇ ಇಲ್ಲ ಇದನ್ನು ಕಾಪಾಡುವುದು ಕೂಡ ನಿಮ್ಮ

ಜವಾಬ್ಧಾರಿ ಆಗಿರುತ್ತದೆ. ಹಾಗೆಂದು ಬೇರೆ ಹುಡುಗಿಯರು ಪ್ರೀತಿ ಮಾಡುವುದಿಲ್ಲ ಎಂದು ನಾವು ಹೇಳುವುದಿಲ್ಲ ಏಕೆಂದರೆ ಇಂದಿನ ಅದುನಿಕ ಯುಗದಲ್ಲಿ ಚಂಚಲ ಮನಸ್ಸು ಎಲ್ಲರಿಗು ಸಹ ಹೆಚ್ಚಿಗೆ ಇರುತ್ತದೆ ಆದ್ದರಿಂದ ಕಾಲಕ್ಕೆ ತಕ್ಕ ಹಾಗೆಯೇ ಸಾಕಷ್ಟು ಬದಲಾವಣೆಗಳು ಸಹ ಆಗುತ್ತಾ ಇರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here