ಇಂತಹ ವ್ಯಕ್ತಿಗಳು ಬಂದ್ರೆ ಯಾವತ್ತು ಸಹ ಖಾಲಿ ಕೈ ನಲ್ಲಿ ವಾಪಾಸ್ ಹೊರಗೆ ಕಳಿಸಬೇಡಿ

73

ನಮಸ್ತೆ ಗೆಳೆಯರೇ ಹಿಂದೂ ಧರ್ಮಕ್ಕೆ ದಾನಕ್ಕೆ ಮಹತ್ವವಾದ ಸ್ಥಾನ ಇದೆ ದಾನ ಧರ್ಮ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ನಿವಾರಣೆಯಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ ನಮ್ಮಲ್ಲಿ ಇರುವ ಷ್ಟಮಿ ಸ್ವಲ್ಪವನ್ನಾದರೂ ಬಡವರಿಗೆ ದಾನ ಮಾಡಬೇಕು ಇದರಿಂದ ತುಂಬಾ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ ಹಾಗಾಗಿ ದಾನ ಮಾಡುವುದಕ್ಕೆ ಸಮರ್ಥವಾದ ವ್ಯಕ್ತಿ ಅಗತ್ಯ ಇರುವವರಿಗೆ ಅವಶ್ಯವಾಗಿ ದಾನ ಮಾಡಬೇಕು ಮನೆಗೆ ಬರುವ ಅದರಲ್ಲಿ ವಿಶೇಷವಾಗಿ ಈ ನಾಲ್ಕು ಮಂದಿಯನ್ನು ಮನೆಗೆ ಬಂದರೆ ಬರಿಗೈಯಲ್ಲಿ ಕಳುಹಿಸಬಾರದು ಹೀಗೆ ಬಂದವರನ್ನು ಮನೆಯಿಂದ ಬರಿಗೈಯಲ್ಲಿ ಕಳಿಸಿದರೆ ನಮಗೆ ದುರಾದೃಷ್ಟ ಅಂಟಿಕೊಳ್ಳುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಹಾಗೂ ಕಷ್ಟವನ್ನು ಕೂಡ ಅನುಭವಿಸಬೇಕಾಗುತ್ತದೆ ಅನೇಕ ದುರ್ಘಟನೆಗಳು ಎದುರಾಗುತ್ತದೆ ಹಾಗಾಗಿ ಯಾರನ್ನು ಖಾಲಿ ಕೈಯಿಂದ ಕಳುಹಿಸಬಾರದು ಎಂದು ಈ ಈ ಲೇಖನದಲ್ಲಿ ತಿಳಿಯೋಣ. ಮೊದಲನೇದಾಗಿ ಮನೆಗೆ ಬರುವ ಭಿಕ್ಷುಕನನ್ನು ಕಾಲಿ ಕೈಯಿಂದ ಕಳಿಸಬಾರದು ಮನೆಯ ಬಾಗಿಲಿಗೆ ಬಂದ ಬಿಕ್ಷುಕ ಖಾಲಿ ಕೈಯಿಂದ ಹೋದರೆ ದರಿದ್ರ ನಾರಾಯಣ ಮನೆ ಪ್ರವೇಶ ಮಾಡುತ್ತಾನೆ ಎಂದು ಹೇಳಲಾಗುತ್ತದೆ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತದೆ ಹಾಗಾಗಿ ನಿಮ್ಮ ಕಡೆ ಇದ್ದಿದ್ದರಲ್ಲೇ ಸ್ವಲ್ಪ ದಾನ

ಮಾಡಬೇಕು ಇದರಿಂದ ಅವರ ಆಶೀರ್ವಾದ ದೊರೆಯಿತು ಪುಣ್ಯ ಪ್ರಾಪ್ತಿಯಾಗುತ್ತದೆ. ಇನ್ನು ಗೆಳೆಯರೇ ಮಂಗಳಮುಖಿಯರನ್ನು ಬುಧ ಗ್ರಹ ಎಂದು ಪರಿಗಣಿಸಲಾಗುತ್ತದೆ ಮಂಗಳಮುಖಿಯರು ಮಾಡಿದ ಆಶೀರ್ವಾದ ಬೇಗ ಫಲ ನೀಡುತ್ತದೆ ಎಂದು ನಂಬಲಾಗುತ್ತದೆ ಹಾಗಾಗಿ ಮನೆಗೆ ಮಂಗಳಮುಖಿಯರು ಬಂದರೆ ಅಥವಾ ದಾರಿಯಲ್ಲಿ ಹೋಗುವಾಗ ಕೂಡಿದರೆ ಅವರನ್ನು ಖಾಲಿ ಕೈಯಿಂದ ಕಳುಹಿಸಬಾರದು. ಇನ್ನು ಅದೇ ರೀತಿಯಾಗಿ ಮನೆಗೆ ಬಂದ ರೋಗಿಗಳನ್ನು ಕೂಡ ಖಾಲಿ ಕೈಯಿಂದ ಕಳಿಸಬಾರದು ರೋಗಿಗಳನ್ನು ಶನಿ ಮತ್ತು ರಾಹುವಿಗೆ ಹೋಲಿಕೆ ಮಾಡಲಾಗುತ್ತದೆ ರೋಗಿಗಳಿಗೆ ದಾನವನ್ನು ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಹಾಗೂ ಮನೆಗೆ ಬಂದ ವೃದ್ಧರನ್ನು ಖಾಲಿ ಕೈಯಿಂದ ಕಳಿಸಬಾರದು ಏಕೆಂದರೆ ಹಿರಿಯರ ಆಶೀರ್ವಾದ ಬಹಳಷ್ಟು ಶ್ರೇಷ್ಠಕರ ಹಾಗಾಗಿ ಕಷ್ಟ ಇಂದು ಮನೆಗೆ ಬಂದವರಿಗೆ ದಾನವನ್ನು ಮಾಡಬೇಕು. ಗೆಳೆಯರೇ ಹೀಗೆ ದಾನ ಮಾಡುವುದಕ್ಕೆ ಬಹಳಷ್ಟು ಮಹತ್ವವಿದೆ ಹಾಗಾಗಿ ಮನೆಯ ಬಾಗಿಲಿಗೆ ಬಂದ ಭಿಕ್ಷುಕರನ್ನು ಮಂಗಳಮುಖಿಯರನ್ನು ರೋಗಿಗಳು ವೃದ್ಧರನ್ನು ಯಾವತ್ತು ಬರಿಗೈಯಿಂದ ಕಳುಹಿಸಬಾರದು ಅವರಿಗೇನಾದರೂ ದಾನ ಮಾಡಬೇಕು ಇದರಿಂದಾಗಿ ನಮ್ಮ ಕೋರಿಕೆಗಳು ಈಡೇರುತ್ತವೆ ಏಕೆಂದರೆ ಕೆಲವೊಮ್ಮೆ ದೇವರು ನಮ್ಮ ಮನೆಯ ಬಾಗಿಲಿಗೆ ಈ ಕೆಲವು

ಸ್ವರೂಪದಲ್ಲಿ ನಮ್ಮನ್ನು ಪರೀಕ್ಷೆ ಮಾಡಲು ಬರುತ್ತಾರೆ ಹಾಗಾಗಿ ಗೆಳೆಯರೇ ಮನೆಯಲ್ಲಿ ಏನು ಇಲ್ಲ ಎನ್ನದೆ ದಾನ ಮಾಡಬೇಕು ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ನಮ್ಮ ಪಾಪ ಕರ್ಮಗಳು ನಿವಾರಣೆಯಾಗುತ್ತದೆ ಹಾಗೂ ಸಂಕಷ್ಟದಿಂದ ಪಾರಾಗುತ್ತಿರ ನಿಮ್ಮ ಜೀವನದಲ್ಲಿ ಯಾವಾಗಲೂ ಅವರ ಹರಕೆಯಿಂದ ಸುಖ ಸಂತೋಷ ತುಂಬಿರುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here