ಈ 6 ರಾಶಿಯವರಿಗೆ ದೊರೆಯಲಿದೆ ಸ್ವಂತ ಮನೆ ಮತ್ತು ವಾಹನ ಯೋಗ

75

ಈ 6 ರಾಶಿಯವರಿಗೆ ದೊರೆಯಲಿದೆ ಸ್ವಂತ ಮನೆ ಮತ್ತು ವಾಹನ ಯೋಗ. ಮನುಷ್ಯನಾಗಿ ಹುಟ್ಟಿದ ಮೇಲೆ ಆಸೆ ಕನಸು ಎನ್ನುವುದು ಸಹಜ ಬಯಕೆಯಾಗಿದೆ ಪ್ರತಿಯೊಬ್ಬರು ಸಹ ಜೀವನದಲ್ಲಿ ತಮ್ಮದೇ ಆದಂತಹ ಸ್ವಂತ ಮನೆ ಸ್ವಂತ ವಾಹನ ಪಡೆಯಬೇಕು ಎಂದು ಹಂಬಲಿಸುತ್ತಾರೆ ಆದರೆ ಅದಕ್ಕೂ ಒಂದು ಸಮಯ ಎನ್ನುವುದು ಬೇಕು ಆದರೆ ಈಗ ಆ ಸಮಯ ನಿಮ್ಮಾದಾಗಲಿದೆ. ಹಲವಾರು ವರ್ಷಗಳಿಂದ ಈಡೇರದ ಕನಸು ನಿಮಗೆ ಈಗ ಈಡೇರಲಿದೆ ಹಾಗಾದರೆ ನೀವು ಅಂದುಕೊಂಡಂತಹ ವಾಹನ ಲಾಭ ಮತ್ತು ಮನೆಯ ಲಾಭ ಇನ್ನೇನು ಕೆಲವೇ ತಿಂಗಳಿನಲ್ಲಿ ಈ 6 ರಾಶಿಯವರಿಗೆ ಆಗಲಿದೆ ಹಾಗಾದರೆ ಆ 6 ರಾಶಿಗಳು ಯಾವುವು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ಸ್ವಂತ ಮನೆ ಸ್ವಂತ ಗಾಡಿ ಇರಬೇಕೆಂಬ ಆಸೆ ಕನಸುಗಳು ಇರುತ್ತವೆ.

ಸ್ವಂತ ಮನೆ ಹೊಂದಲು ಬಹಳಷ್ಟು ವರ್ಷಗಳಿಂದ ಹಣವನ್ನು ಕುಡಿ ಇಟ್ಟಿರುವ ವ್ಯಕ್ತಿಗಳನ್ನು ಸಹ ನಾವು ನೋಡುತ್ತೇವೆ ಅದೇ ರೀತಿ ನಮಗೋಸ್ಕರ ನಮ್ಮ ಮನೆಯವರಿಗೋಸ್ಕರ ಒಂದು ಚಿಕ್ಕ ಗಾಡಿ ಇರಬೇಕು ಎಂದು ಸಹ ಒಂದು ದೊಡ್ಡದಾದ ಬಯಕೆ ಪ್ರತಿಯೊಬ್ಬ ವ್ಯಕ್ತಿಗೂ ಸಹ ಇರುತ್ತದೆ. ಈ ರೀತಿ ಆಸೆ ಇರುವಂತಹ ವ್ಯಕ್ತಿಗಳು ಎಲ್ಲರೂ ಸಹ ಇರುತ್ತಾರೆ ಆದರೆ ಎಲ್ಲರ ಆಸೆಗಳು ಈಡೇರುವುದಿಲ್ಲ ಆದರೆ ಈಗ ನಾವು ಹೇಳುತ್ತಿರುವ ಈ 6 ರಾಶಿಯವರಿಗೆ ನಿಮ್ಮ ಆಸೆ ಪೂರ್ಣಗೊಳ್ಳಲಿದೆ ನಿಮ್ಮ ಇಷ್ಟದಂತೆ ನಿಮಗೆ ಸ್ವಂತ ಮನೆ ದೊರೆಯಲಿದೆ ನೀವು ಇಷ್ಟ ಪಟ್ಟಂತಹ ಗಾಡಿ ನಿಮ್ಮ ಮನೆಗೆ ಬರಲಿದೆ ಹಾಗಾದ್ರೆ ಬನ್ನಿ ಆ 6 ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯೋಣ.

ಮೊದಲನೆಯದು ಮೇಷರಾಶಿ ಎರಡನೆಯದು ಕುಂಭರಾಶಿ ಮೂರನೆಯದು ಸಿಂಹರಾಶಿ ನಾಲ್ಕನೆಯದು ಕನ್ಯಾರಾಶಿ ಐದನೆಯದು ಧನುರಾಶಿ ಹಾಗೆ ಕೊನೆಯ ಮತ್ತು ಆರನೆಯದು ತುಲಾರಾಶಿ. ಈ 6 ರಾಶಿಯವರಿಗೆ ನಿಮ್ಮ ಬಹುದಿನದ ಕನಸು ನೆರವೇರಲಿದೆ ನಿಮ್ಮ ಕನಸುಗಳು ನನಸಾಗಲಿವೆ ನಿಮ್ಮ ಸ್ವಂತ ಮನೆ ಮತ್ತು ನಿಮ್ಮ ಸ್ವಂತ ವಾಹನವನ್ನು ಖರೀದಿಸುವ ಯೋಗ ಈಗ ನಿಮಗೆ ಬರಲಿದೆ ಹಾಗೇನೇ ನಿಮಗೆ ನೀವು ಅಂದುಕೊಂಡ ಕೆಲಸ ಆಗಬೇಕು ಎಂದರೆ ಮತ್ತು ನಿಮ್ಮ ಆಸೆಗಳು ಈಡೇರಬೇಕು ಎಂದರೆ ನೀವು ಶಿವನ ಆರಾಧನೆಯನ್ನು ಮಾಡಬೇಕು ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ಶಿವನಿಗೆ ಹಾಲಿನ ನೈವ್ಯಧ್ಯದ ಜೊತೆಗೆ ಬಿಲ್ವಪತ್ರೆಯ ಹಾರವನ್ನು ಹಾಕುವುದರಿಂದ ನಿಮ್ಮ ಕನಸು ನನಸಾಗುತ್ತವೆ.

ನಮಗೆ ಎಂತಹದ್ದೇ ಯೋಗ ಇದ್ದರು ಕೂಡ ದೈವಬಲ ಎನ್ನುವುದು ತುಂಬಾನೇ ಮುಖ್ಯ ಹಾಗಾಗಿ ನೀವು ಮೊದಲು ದೇವರ ಮೇಲೆ ನಂಬಿಕೆ ಇಟ್ಟು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಸಹ ಅದರಲ್ಲಿ ಜಯ ಸಿಗುತ್ತದೆ ಎಂಬುದು ಹಿರಿಯರ ಮತ್ತು ಅನುಭವಿಗಳ ಮಾತಾಗಿದೆ. ಹಾಗೆಯೇ ಗುರುಗಳು ತಿಳಿಸುವ ಶಿವನ ಮಹಾ ಮಂತ್ರವನ್ನು ಸಹ ಪಾರಾಯಣ ಮಾಡಿದ್ರೆ ಖಂಡಿತ ನಿಮಗೆ ಸಾಕಷ್ಟು ಒಳಿತು ಆಗಲಿದೆ ಇನ್ನೇಕೆ ತಡ ಈ ಕೂಡಲೇ ಮೇಲೆ ಫೋಟೋದಲ್ಲಿ ನೀಡಿರುವ ಶಂಕರ ನಾರಾಯಣ ಗುರುಜಿ ಅವರಿಗೆ ಕರೆ ಮಾಡಿರಿ ಉಚಿತ ಮಾಹಿತಿ ಪಡೆಯಿರಿ.

LEAVE A REPLY

Please enter your comment!
Please enter your name here