ಸ್ನೇಹಿತರೆ ಗರುಡ ಪುರಾಣ ಹಿಂದೂಗಳಲ್ಲಿ ಪವಿತ್ರ ಪುರಾಣಗಳಲ್ಲಿ ಒಂದು. ಗರುಡ ಪುರಾಣದ ಪ್ರಕಾರ ಉತ್ತಮ ಜೀವನ ಬದುಕುವುದು ಹೇಗೆ ಏನು ಮಾಡಿದರೆ ಒಳ್ಳೆಯದು ಏನು ಮಾಡಿದರೆ ಕೆಟ್ಟದ್ದು ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು ಎಂದರೆ ಏನು ಮಾಡಬೇಕು ಶಿಕ್ಷಣದ ಬಗ್ಗೆ ಪವಿತ್ರ ಗರುಡ ಪುರಾಣದಲ್ಲಿ ಏನಿದೆ. ಏಕಾದಶಿ ವ್ರತವನ್ನು ಹೇಗೆ ಆಚರಿಸಬೇಕು ಗೊತ್ತಾ ತಿಳಿಯೋಣ ಬನ್ನಿ. ಹಿಂದೂಗಳಲ್ಲಿ 18 ಪುರಾಣಗಳಲ್ಲಿ ಪ್ರಮುಖವಾದ ಪುರಾಣ ಹಿಂದೂ ಪುರಾಣ ಇದರಲ್ಲಿ ಮನುಷ್ಯ ಸಾವು ಪಾಪ ಪುಣ್ಯ ಆತ್ಮ ನರಕ ಯಮ ಲೋಕ ಎಲ್ಲದರ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಲಾಗಿದೆ. ಇಷ್ಟು ಮಾತ್ರ ಅಲ್ಲ ಜೀವನಕ್ಕೆ ಬೇಕಾದ ಹಲವು ಮಹತ್ವದ ವಿಚಾರಗಳು ಕೂಡ ಇದರಲ್ಲಿ ಇದೆ. ಆತ್ಮದ ರಹಸ್ಯದ ಜೊತೆಗೆ ನೀತಿ ಧರ್ಮ ಸಮುದ್ರ ಶಾಸ್ತ್ರ ಜ್ಯೋತಿಷ್ಯ ಆಯುರ್ವೇದ ಸೇರಿದಂತೆ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿವರಿಸಲಾಗಿದೆ.
ಇದರಲ್ಲಿ ಮನುಷ್ಯನಾಗಿ ಹುಟ್ಟಿದವರು ಯಾವ ಕೆಲಸ ಮಾಡಬಾರದು ಎಂದು ಅತ್ಯಂತ ಸ್ಪಷ್ಟವಾಗಿ ವಿವರಿಸಲಾಗಿದೆ. ಶುಭ್ರವಾದ ಬಟ್ಟೆಯನ್ನೇ ಧರಿಸಬೇಕು ನೀವು ಶ್ರೀಮಂತ ಆಗಲಿ ಸಿರಿವಂತ ಆಗಲಿ ಸೌಭಾಗ್ಯ ಶಾಲಿ ಆಗಿ ಇರಬೇಕು ಎಂದರೆ ಯಾವಾಗಲೂ ಸ್ವಚ್ಛವಾದ ಸುಗಂಧಿತ ಬಟ್ಟೆಗಳನ್ನೇ ಧರಿಸಬೇಕು ಒಂದು ವೇಳೆ ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಗಲೀಜು ಆಗಿದ್ದರೆ ಅವರ ಮನೆಗೆ ಯಾವತ್ತೂ ಲಕ್ಷ್ಮಿ ಬರುವುದೆ ಇಲ್ಲ ಅಂತವರ ಮನೆಯಿಂದ ಸೌಭಾಗ್ಯ ಮಾಯ ಆಗುತ್ತದೆ ಅಲ್ಲದೆ ದರಿದ್ರತೆಯ ವಾಸ ಶುರು ಆಗುತ್ತದೆ. ದುಡ್ಡು ಸುಖಭರಿತ ಜೀವನ ಇದ್ದರೂ ಕೂಡ ಕೊಳಕು ಬಟ್ಟೆ ಧರಿಸಿ ಜಗ್ಗುತನ ಮಾಡುವವರು ಎಲ್ಲವನ್ನೂ ಕಳೆದು ಬರ್ಬಾದ್ ಆಗಿರುವುದನ್ನು ನೀವು ನೋಡಿರುತ್ತೀರಿ ಹೀಗಾಗಿ ನಾವು ನಮಗೆ ಸಾಧ್ಯ ಆಗುವಷ್ಟರ ಮಟ್ಟಿಗೆ ಶುಭ್ರವಾದ ಬಟ್ಟೆಗಳನ್ನೇ ಧರಿಸಬೇಕು ಇದರಿಂದ ನಮ್ಮ ಮೇಲೆ ಮಹಾ ಲಕ್ಷ್ಮಿ ಕೃಪೆ ಇರುತ್ತದೆ ಎಂದು ಗರುಡ ಪುರಾಣದಲ್ಲಿ ಮಾಹಿತಿ ನೀಡಲಾಗಿದೆ.
ಜ್ಞಾನಕ್ಕೆ ನಿತ್ಯ ಅಭ್ಯಾಸ ಅನಿವಾರ್ಯ ಕಠಿಣ ಸವಾಲುಗಳು ಇರಲಿ ವಿದ್ಯೆ ಇರಲಿ ಅದು ಅಭ್ಯಾಸದಿಂದ ಒಲಿಯುತ್ತದೆ ಮತ್ತು ಅಭ್ಯಾಸ ಯಿಂದಲೆ ನಮ್ಮಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಅಭ್ಯಾಸ ಮಾಡುವುದರಿಂದ ನಾವು ನಮ್ಮ ವಿದ್ಯೆಯಲ್ಲಿ ಮತ್ತು ಆಳಕ್ಕೆ ಹೋಗುತ್ತೇವೆ ಹೊರತು ಅದರಿಂದ ನಷ್ಟ ಇಲ್ಲ. ಕಲ್ಲಿಗೆ ಹಗ್ಗವನ್ನು ನಿರಂತರವಾಗಿ ಉಜ್ಜಿದರೆ ಕಲ್ಲಿನಲ್ಲಿ ಕೂಡ ಗುರುತು ಸೃಷ್ಟಿ ಆಗುತ್ತದೆ ಅದೇ ರೀತಿ ನಿರಂತರ ಅಭ್ಯಾಸ ಯಿಂದ ಒಬ್ಬ ಮೂರ್ಖನು ಕೂಡ ಬುದ್ಧಿವಂತ ಆಗಬಹುದು. ಅಭ್ಯಾಸ ಇಲ್ಲದಿದ್ದರೆ ವಿದ್ಯೆಯನ್ನು ಮರೆತು ಬಿಡುವ ಸಾಧ್ಯತೆ ಕೂಡ ಇರುತ್ತದೆ ಗರುಡ ಪುರಾಣದ ಪ್ರಕಾರ ನಾವು ಏನೇ ಓದಿದರು ಅದನ್ನು ಆಗಾಗ ಅಭ್ಯಾಸ ಮಾಡಬೇಕು ಇದರಿಂದ ಅಜ್ಞಾನ ನಮ್ಮ ಮೆದುಳಿನಲ್ಲಿ ಅಚ್ಚೆಲಿಯದ ಹಾಗೆ ಉಳಿದು ಬಿಡುತ್ತದೆ. ಸಮತೋಲನದ ಆಹಾರ ಸೇವಿಸುವುದರಿಂದ ನಮಗೆ ರೋಗದಿಂದ ದೂರ ಉಳಿಯಲು ಸಾಧ್ಯ ಆಗುತ್ತದೆ ಆಹಾರದಿಂದಲೇ ಮನುಷ್ಯನಿಗೆ ಉತ್ತಮ ಆರೋಗ್ಯ ಸಿಗುತ್ತದೆ. ಅದೇ ರೀತಿ ಆಹಾರದಿಂದ ಮನುಷ್ಯನ ದೇಹದಲ್ಲಿ ರೋಗಗಳು ಕಾಣಿಸಿಕೊಳ್ಳಬಹುದು.
ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ