ಉದ್ಯೋಗದಲ್ಲಿ ಸಂಬಳ ಹೆಚ್ಚಾಗಬೇಕು ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಲಾಭದ ಮಟ್ಟ, ಆದಾಯ ಹೆಚ್ಚಾಗಬೇಕು ಎಂದರೆ ತಪ್ಪದೇ ಈ ಎರಡು ಸರಳ ನಿಯಮವನ್ನು ಅನುಸರಿಸಿ.

50

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಉದ್ಯೋಗಸ್ಥರಿಗೆ ಕೂಡ ಇರುವ ಒಂದು ಆಸೆ ಎಂದರೆ ಅದು ಸಂಬಳದಲ್ಲಿ ಹೆಚ್ಚಳವಾಗಬೇಕು ಅಥವಾ ವ್ಯಾಪಾರ ವ್ಯವಹಾರ ಮಾಡುವವರಾಗಿದ್ದರೆ ಲಾಭ ಮತ್ತು ಆದಾಯದಲ್ಲಿ ಹೆಚ್ಚಳವಾಗಬೇಕು ಎನ್ನುವುದು, ಎಷ್ಟು ಜನರು ಈಗಲೂ ಕೂಡ ಈ ಒಂದು ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವಂತಹವರು ಈ ಒಂದು ಸಮಸ್ಯೆಗೆ ಹೆಚ್ಚಾಗಿ ಒಳಗಾಗಿರುತ್ತಾರೆ, ಅಂದರೆ ಅತಿ ಹೆಚ್ಚಿನ ಸಮಯ ಕೆಲಸ ಮಾಡಿದರು ಕೂಡ ಸಂಬಳದ ಪ್ರಮಾಣ ಕಡಿಮೆಯಾಗುತ್ತದೆ, ಅವರು ನೀಡುವಂತಹ ವೇತನ ಜೀವನ ನಿರ್ವಹಣೆಗೂ ಕೂಡ ಸಾಕಾಗುವುದಿಲ್ಲ, ಇದರ ಜೊತೆಗೆ ಕೈ ಸಾಲ ಕೂಡ ಹೆಚ್ಚಾಗಿರುತ್ತದೆ, ನಿಮ್ಮ ಸಮಸ್ಯೆಗೆ ಏನೇ ಇರಲಿ ಗುರೂಜಿ ಅವರಿಂದ ಪರಿಹಾರ ಸಿಗುತ್ತದೆ 9620569954  ಫೋನ್ ಮಾಡಿ ಇಂತಹ ಪರಿಸ್ಥಿತಿಯಲ್ಲಿ ಇದ್ದಾಗ ಕೆಲಸವನ್ನು ಬಿಟ್ಟರೆ ಬೇರೆ ಕಡೆ ಕೆಲಸ ಸಿಗುತ್ತದೆ ಎನ್ನುವುದು ಗ್ಯಾರಂಟಿ ಇಲ್ಲ, ಒಂದು ವೇಳೆ ಕೆಲಸ ಬಿಟ್ಟುಬಿಟ್ಟರೆ ಇರುವಂತಹ ಜೀವನ ಬಹಳ ಕಷ್ಟವಾಗಿ ಹೋಗುತ್ತದೆ ಎನ್ನುವ ಉದ್ದೇಶಕ್ಕಾಗಿ ಈ ಒಂದು ಸ್ಥಳದಲ್ಲಿ ಕೆಲಸವನ್ನು ಮುಂದುವರಿಸಿ ಯಾವಾಗ ಸಂಬಳ ಹೆಚ್ಚಾಗಿ ಮಾಡುತ್ತಾರೆ ಎಂದು ಕಾಯುತ್ತಿರುತ್ತೇವೆ. ಇನ್ನೊಂದು ಕಡೆ ವ್ಯಾಪಾರ-ವ್ಯವಹಾರ ಮಾಡುವವರಿಗಂತೂ ಈ ಒಂದು ಲಾಭ ಮತ್ತು ನಷ್ಟ ಸಾಕಾಗಿ ಹೋಗಿರುತ್ತದೆ,

ಕೆಲವೊಮ್ಮೆ ಲಾಭ ಎನ್ನುವುದು ಕೂಡ ಸಿಗುವುದಿಲ್ಲ, ಹಾಕಿದ ಬಂಡವಾಳವು ಕೂಡ ನಷ್ಟವಾಗುತ್ತಿರುತ್ತದೆ, ಇಂತಹ ಸಂದರ್ಭದಲ್ಲಿ ಉದ್ಯೋಗದಲ್ಲಿ ವೇತನ ಹೆಚ್ಚಳವಾಗಬೇಕು ಮತ್ತು ವ್ಯಾಪಾರ ವ್ಯವಹಾರ ಮಾಡುವವರಿಗೆ ನಿರೀಕ್ಷಿಸಿದ ಲಾಭಗಳು ಬರಬೇಕು ನಷ್ಟದ ಪ್ರಮಾಣ ಕಡಿಮೆಯಾಗಬೇಕು ಎಂದರೆ ಈ ಎರಡು ಸರಳ ವಿಧಾನಗಳನ್ನು ಅನುಸರಿಸಬೇಕು, ಹಾಗಾದರೆ ಉದ್ಯೋಗದಲ್ಲಿ ವೇತನ ಹೆಚ್ಚಳವಾಗಬೇಕು ವ್ಯಾಪಾರ ವ್ಯವಹಾರಗಳಲ್ಲಿ ಲಾಭದ ಮಟ್ಟ ಹೆಚ್ಚಾಗಬೇಕು ನಷ್ಟಗಳು ಕಡಿಮೆಯಾಗಬೇಕು ಎಂದರೆ ಯಾವ ಎರಡು ಸರಳ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ನೋಡೋಣ. ಮೊದಲನೆಯದಾಗಿ ಉದ್ಯೋಗದ ಸ್ಥಳದಲ್ಲಿ ವೇತನ ಹೆಚ್ಚಳವಾಗಬೇಕು ಎನ್ನುವವರು ಈ ಒಂದು ಕೆಲಸವನ್ನು ಸತತ ಏಳು ದಿನಗಳ ಕಾಲ ಮಾಡಿ ನಂತರ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ತಪ್ಪದೆ ಮಾಡಬೇಕು, ನೀವು ಒಂದು ಚೆನ್ನಾಗಿರುವ ಅಂತಹ ಹಳದಿಬಣ್ಣದ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಕೈಯಲ್ಲಿಟ್ಟು ನಿಮ್ಮ ಉದ್ಯೋಗದಲ್ಲಿರುವ ಸಮಸ್ಯೆಗಳು ಹೇಳಿಕೊಂಡು ವೇತನ ಹೆಚ್ಚಳವಾಗಬೇಕು ಎಂದು ಕೇಳಿಕೊಂಡು ಅದನ್ನು ನಾಲ್ಕು ಭಾಗವನ್ನಾಗಿ ಮಾಡಿದರು 4 ರಸ್ತೆಗಳು ಸೇರುವಂತಹ ಜಾಗದಲ್ಲಿ ನಾಲ್ಕು ದಿಕ್ಕುಗಳಿಗೆ ಎಸೆದು ಹಿಂದಿರುಗಿ ನೋಡದೆ ಬರಬೇಕು,

ಹೀಗೆ ಸತತ ಏಳು ದಿನಗಳ ಕಾಲ ಮಾಡಿ ನಂತರ ಪ್ರತಿ ಅಮಾವಾಸ್ಯೆ ಹುಣ್ಣಿಮೆಯ ದಿನಗಳಲ್ಲಿ ಮಾಡುತ್ತಿರುವುದರಿಂದ ವೇತನದಲ್ಲಿ ಹೆಚ್ಚಳ ಕಂಡುಬರುತ್ತದೆ. ಇನ್ನು ವ್ಯಾಪಾರ ವ್ಯವಹಾರ ಮಾಡುವವರಲ್ಲಿ ಪ್ರಗತಿಗಳು ಕಂಡು ಬರಬೇಕು ಎಂದರೆ ಆಂಜನೇಯಸ್ವಾಮಿ ಹಾರುತಿರುವ ಅಂತಹ ಒಂದು ಫೋಟೋವನ್ನು ತಂದು ಅದನ್ನು ದೇವರ ಮನೆಯಲ್ಲಿ ಇಟ್ಟು ಅಥವಾ ವ್ಯಾಪಾರ ಸ್ಥಳದಲ್ಲಿ ಇಟ್ಟು ನಿಯಮಬದ್ಧವಾಗಿ ಪೂಜೆಯನು ಮಾಡುತ್ತಾ ಬರುವುದರಿಂದ ವ್ಯಾಪಾರ ಮತ್ತು ವ್ಯವಹಾರದಲ್ಲಿ ಪ್ರಗತಿಗಳು ಕಂಡುಬರುತ್ತದೆ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here