ಉದ್ಯೋಗ ಫಲ ಹಾಗೂ ವ್ಯಾಪಾರ ನಷ್ಟದಿಂದ ಸೋತಿದ್ದರೆ ಈ ಚಿಕ್ಕ ಕೆಲಸ ಮಾಡಿ. ಕೆಲಸ ಕೆಲಸ ಎಂದು ನೀವು ಪ್ರತಿ ದಿನ ಅಲೆದಾಡುತ್ತಾ ಇರುವಿರೆಯೇ ಅಥವಾ ಯಾವುದಾದರೂ ಬ್ಯುಸಿನೆಸ್ ಗೆ ಕೈ ಹಾಕಿ ಕೈ ಸುಟ್ಟುಕೊಂಡು ಇದ್ದಿರಿಯೇ ಅಷ್ಟೆ ಯಾಕೆ ಆಫೀಸಿನಲ್ಲಿ ಸದಾ ಕಿರಿಕಿರಿಯ ವಾತಾವರಣ ಸೃಷ್ಟಿ ಆಗಿದೆಯೇ ಹಾಗಿದ್ದರೆ ನಿಮಗೆ ಇಲ್ಲಿದೆ ವಾಸ್ತು ಸಲಹೆ ಉದ್ಯೋಗಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪರಿಹಾರ ಆಗಬೇಕು ಎಂದರೆ ನೀವು ಮೊದಲಿಗೆ ಶನಿ ದೇವರ ಕೃಪೆಗೆ ಪಾತ್ರ ಆಗಬೇಕು ಶನಿ ಸೂರ್ಯ ದೇವನ ಮಗ ಜ್ಯೋತಿಷ್ಯ ಪ್ರಕಾರ ಉತ್ತಮ ಕೆರಿಯರ್ ಜೀವನ ನಿಮ್ಮದಾಗಬೇಕೆ ಹಾಗಾದರೆ ಶನಿಯ ಅನುಗ್ರಹ ನಿಮ್ಮದಾಗಬೇಕೆ ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಎರಡು ಕಡೆ ಮಣ್ಣಿನ ಹಣತೆಯ ದೀಪ ಇಡಿ ಇದು ನಿಮ್ಮ ಮನೆಗೆ ನೆಗೆಟಿವ್ ಎನರ್ಜಿ ಎಂತ್ರು ಆಗುವುದನ್ನು ತಪ್ಪಿಸುತ್ತದೆ ದೇವರಿಗೆ ದೀಪ ಹೌದು ಪ್ರತಿ ದಿನ ಮನೆಯಲ್ಲಿ ದೇವರ ಗುಡಿಯಲ್ಲಿ ದೀಪ ಹತ್ತಿಸಿ ಇದರಲ್ಲಿ ಮನೆಯಲ್ಲಿ ಸಮೃದ್ಧಿ ನೆಲೆಸುವುದು.
ಸಂಜೆ ಸೂರ್ಯಸ್ತ ಸಮಯದ ನಂತರ ತುಳಸಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿರಿ ಇನ್ನೂ ಅಮವಾಸ್ಯೆ ದಿನದಂದು ತಪ್ಪದೆ ಮರೆಯದೆ ದೀಪ ಇಡಿ ಇದರಿಂದ ದೇವತೆಗಳು ನಿಮ್ಮ ಮನೆಯತ್ತ ಆಕರ್ಷಿತ ಆಗುತ್ತಾರೆ ಹಾಗೆಯೇ ನಿಮ್ಮ ಮನೆಯ ಮೇಲ್ಛಾವಣಿ ಹತ್ತಿರ ಕೂಡ ಇರಲಿ ಗಮನ ಮನೆಯ ಟೆರೆಸ್ ಅಥವಾ ಮೇಲ್ಛಾವಣಿ ಅನ್ನು ಯಾವತ್ತೂ ಕಡೆಗಾಣಿಸಬೇಡಿ ವಿಶೇಷವಾಗಿ ಅಮವಾಸ್ಯೆ ದಿನದಂದು ಟೆರೇಸ್ ಮೇಲೆ ನಾಲ್ಕು ಅಥವಾ ಐದು ಮಣ್ಣಿನ ಅಳತೆಯ ದೀಪ ಇಡಿ ಇಲ್ಲ ಎಂದಾದರೆ ಒಂದು ಬಲ್ಫ್ ಇರಿಸಿ ಇಡಿ ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಸುಳಿಯುವುದಿಲ್ಲ. ಅಶ್ವತ್ಥ ಮರಕ್ಕೆ ದೀಪ ಬಹಳ ಮುಖ್ಯವಾದದ್ದು ನಿಮ್ಮ ಮನೆ ಸುತ್ತ ಅಶ್ವತ್ಥ ಮರ ಇದ್ದರೆ ಪ್ರತಿ ದಿನ ಮುಂಜಾನೆ ಎದ್ದು ಈ ಮರದ ಬಳಿ ಹೋಗಿ ಮಣ್ಣಿನ ಅಳತೆ ದೀಪ ಹಚ್ಚಿ ಇದರಿಂದ ನಿಮಗೆ ಯಾವುದೇ ಶನಿ ದೋಷ ಇದ್ದರೂ ಪರಿಹಾರ ಆಗುವುದು ಉದ್ಯೋಗದಲ್ಲಿ ಪ್ರಗತಿ ಆಗುವುದು. ದೀಪ ಎಂದರೆ ಬೆಳಕು ದೀಪ ಎಂದರೆ ಸಮೃದ್ಧಿ ದೀಪ ಎಂದರೆ ಶಾಂತಿ ದೀಪ ಎಂದರೆ ಆರೋಗ್ಯ ಸಂಪತ್ತು ಪ್ರಖರತೆ ಜೀವನಕ್ಕೆ ನೆಮ್ಮದಿ ತರುವುದು ಎಂದರ್ಥ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ.
ಮಂಗಳವಾರ ವಿಷ್ಣು ಮಂದಿರದಲ್ಲಿ ಅಥವಾ ಬಾಳೆಹಣ್ಣಿನ ಗಿಡದ ಬಳಿ ತುಪ್ಪದ ದೀಪ ಹಚ್ಚಿದರೆ ಆರೋಗ್ಯ ವೃದ್ಧಿ ಆಗುತ್ತದೆ. ಬುಧವಾರ ವಿಷ್ಣು ದೇವಾಲಯ ಅಥವಾ ಗಣೇಶನಿಗೆ ತುಪ್ಪದ ದೀಪ ಹಚ್ಚಿದರೆ ಬಾಧೆಗಳು ಕಡಿಮೆ ಆಗಿ ದೂರವಾಗುತ್ತದೆ ಅಲ್ಲದೆ ಅಧಿಕ ಖರ್ಚಿಗೆ ಕಡಿವಾಣ ಬೀಳುತ್ತದೆ. ಶನಿವಾರದಂದು ಹನುಮನ ಗೂಡಿಗೆ ಹೋಗಿ ಎಣ್ಣೆಯ ದೀಪ ಉರಿಸಿದರೆ ಶನಿಯ ವಕ್ರದೃಷ್ಟಿ ಇಂದ ನಿಮಗೆ ಮುಕ್ತಿ ದೊರೆಯುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.