ಉಪ್ಪಿನಿಂದ ಶುಕ್ರವಾರ ಹೀಗೆ ಮಾಡಿದರೆ ಹಣಕಾಸಿನ ತೊಂದರೆ ದೂರವಾಗುತ್ತದೆ

45

ಎಷ್ಟು ನಮ್ಮಲ್ಲಿ ಸಂಪತ್ತು ಇದ್ದರೂ ಎಷ್ಟು ಇದ್ದರೂ ಕೂಡ ಒಮ್ಮೊಮ್ಮೆ ನೆಮ್ಮದಿಯೇ ಇಲ್ಲ ಎನಿಸುತ್ತದೆ ಒಮ್ಮೆಮ್ಮೆ ಎಲ್ಲಾ ರೀತಿ ನೆಮ್ಮದಿ ಎಲ್ಲಾ ತರಹ ಸುಖ ಶಾಂತಿ ಸಂಸಾರದಲ್ಲಿ ಯಾವಾಗಲೂ ನಗುನಗುತ್ತಾ ಇದ್ದರೂ ಕೂಡ ಹಣಕಾಸಿನ ಪರಿಸ್ಥಿತಿ ಕೆಟ್ಟದ್ದು ಇದ್ದಾಗ ಈ ಹಣವೇ ಅಂತಿಮ ಪರಿಹಾರವಾಗಿ ಗೋಚರಿಸುತ್ತದೆ ಇಂತಹ ಸಮಸ್ಯೆಯಲ್ಲಿ ಈ ಎರಡು ರೀತಿಯಾದ ಪರಿಸ್ಥಿತಿಯಲ್ಲಿ ಯಾವ ರೀತಿ ನಾವು ನಮ್ಮ ಜೀವನದಲ್ಲಿ ಆಧ್ಯಾತ್ಮಿಕವಾಗಿ ಒಂದು ದೈವತ್ವ ದಿಂದ ಯಾವ ರೀತಿ ಪರಿಹಾರ ಕಂಡು ಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿಯೋಣ. ಈಗ ನಿಮ್ಮ ಮನೆಯಲ್ಲಿ ಸಾಲದ ಭಾದೆ ವಿದ್ಯಾಭ್ಯಾಸಕ್ಕಾಗಿ ಹಣ ಮತ್ತು ಆಭರಣ ಖರೀದಿ ಮಾಡಲು ಏನಕ್ಕಾಗಿ ಆದರೂ ಹಣದ ಅವಶ್ಯಕತೆ ಇದ್ದೆ ಇರುತ್ತದೆ ಕೆಲಸ ಪಡೆಯಲು ಶಾಲೆಗೆ ಸೇರಿಸಲು ಪ್ರತಿಯೊಂದಕ್ಕೂ ಹಣ ಅವಶ್ಯಕತೆ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಎಂತಹ ಶ್ರೀಮಂತ ಆದರೂ ಕೂಡ ಅವರಿಗೂ ಕೂಡ ಹಣದ ಅವಶ್ಯಕತೆ ಇದ್ದೆ ಇರುತ್ತದೆ ಈ ಸಮಯದಲ್ಲಿ ನಾವು ಏನು ಪರಿಹಾರ ಮಾಡಬೇಕು ಎಂದು ತಿಳಿಯೋಣ. ಶುಕ್ರವಾರದ ದಿನ ಅಥವಾ ಮಂಗಳವಾರ ದಿನಗಳು ಮಾಡುವ ಈ ಪರಿಹಾರ ಆಗಿದೆ ನಾವು ಉಪ್ಪಿನಿಂದ ಮಾಡುವ ಎರಡು ಪರಿಹಾರ ಹೇಳುತ್ತೇನೆ

ನೀವು ಪ್ರತ್ಯೇಕವಾಗಿ ಉಪ್ಪಿನ ಪೊಟ್ಟಣ ತೆಗೆದುಕೊಳ್ಳಿ ಅದರಲ್ಲಿ ಒಂದು ಮುಷ್ಟಿ ಉಪ್ಪನ್ನು ತೆಗೆದುಕೊಳ್ಳಿ ಈ ಉಪ್ಪು ಎಷ್ಟು ನೀವು ಎಷ್ಟು ಬಿಗಿಯಾಗಿ ಇಟ್ಟುಕೊಳ್ಳಬೇಕು ಎಂದರೆ ಈ ಉಪ್ಪು ನಿಮ್ಮ ಹಣಕಾಸಿನ ಸಂಬಂಧ ಪಟ್ಟ ಸಮಸ್ಯೆಗಳು ಮತ್ತು ಎಂತಹ ಸಮಸ್ಯೆಗೆ ಆದರೂ ಹಣ ಬೇಕು ಅಂತಹ ಸಮಸ್ಯೆ ಹೇಳಿಕೊಂಡು ನೀವು ದೇವರ ಪೂಜೆ ಮಂದಿರದಲ್ಲಿ ಇದನ್ನು ಹಿಡಿದುಕೊಂಡು ನಂತರ ಒಂದು ಪರಿಶುದ್ಧವಾದ ನೀರಿಗೆ ಅಲ್ಲೇ ಉಪ್ಪನ್ನು ಹಾಕಬೇಕು ನಂತರ ಅದು ಈ ದಿನ ಪೂರ್ತಿ ಅದರಲ್ಲಿಯೇ ಇರಬೇಕು ನಂತರ ಶನಿವಾರದ ದಿನ ಈ ನೀರನ್ನು ಯಾವುದಾದರೂ ಗಿಡಕ್ಕೆ ಯಾರು ತಿಳಿಯದ ಜಾಗದಲ್ಲಿ ಹಾಕಿದರೆ ಸಾಕು. ಇನ್ನೂ ಒಂದು ಉಪ್ಪಿನಿಂದ ಮಾಡುವ ಪರಿಹಾರ ಏನು ಎಂದರೆ ನಕಾರಾತ್ಮಕ ಶಕ್ತಿಗಳನ್ನು ನಮ್ಮ ಮನೆಯಿಂದ ಓಡಿಸುವ ಪರಿಹಾರ ಇದನ್ನು ಎಲ್ಲಿ ಮಾಡಬೇಕು ಎಂದರೆ ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ಇರುವ ಒಂದು ಸ್ನಾನದ ಮನೆಯಲ್ಲಿ ಮಾಡಬೇಕು ಆದರೆ ಸ್ನಾನದ ಮನೆಯಲ್ಲಿ ಮಾಡುವ ಪರಿಹಾರ ಇದಾಗಿದೆ ಒಂದು ಗಾಜಿನ ಬಟ್ಟಲಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಅದನ್ನು ತೆಗೆದುಕೊಂಡು

ನಿಮ್ಮ ಸ್ನಾನದ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡಬೇಕು ಇದನ್ನು ವಾರಕ್ಕೆ ಒಮ್ಮೆ ಬದಲಾಯಿಸುತ್ತಾ ಇರ್ಬೇಕು. ಹೀಗೆ ಇಡುವುದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳನ್ನು ಹೊಡೆದು ಓಡಿಸುವ ಶಕ್ತಿ ಉಪ್ಪಿಗೆ ಇರುತ್ತದೆ ಹೀಗೆ ಮಾಡಿ ನೀವು ನಿಮ್ಮ ಹಣಕಾಸಿನ ವಿಚಾರದಲ್ಲಿ ಇರುವ ತೊಂದರೆಗಳನ್ನು ಖಂಡಿತವಾಗಿ ಪರಿಹಾರ ಮಾಡಿಕೊಳ್ಳಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here