ಉಪ್ಪಿನ ಆರತಿಯಿಂದ ನಿಮ್ಮ ಕಷ್ಟಗಳು ಪರಿಹಾರ ಆಗಲು ಹೀಗೆ ಮಾಡಿರಿ

68

ಈ ಲೇಖನದಲ್ಲಿ ವಿವಾಹವಾಗಿ ವಿಶೇಷ ಪೂಜೆ ಬಗ್ಗೆ ತಿಳಿಸುತ್ತೇವೆ ಹೌದು ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಲು ಲಕ್ಷ್ಮಿ ನೆಲಸಲು ಮಹಾಲಕ್ಷ್ಮಿ ಮನೆಗೆ ಬರಲು ಧನ ಆಗಮನ ಆಗಲು ಈ ಒಂದು ದಿನ ಪೂಜೆ ನೀವು ಈ ಒಂದು ದಿನ ವಿಶೇಷವಾಗಿ ಮಾಡಬೇಕಾಗುತ್ತದೆ ಇದರಿಂದ ಮನೆಯಲ್ಲಿ ಸಾಲದ ಸಮಸ್ಯೆಗಳು ಹಣಕಾಸಿನ ಸಮಸ್ಯೆಗಳು ಮನೆಯಲ್ಲಿ ನೆಮ್ಮದಿ ಇಲ್ಲ ಸಂತೋಷ ಇಲ್ಲ ಅದೇ ರೀತಿ ವ್ಯಾಪಾರದಲ್ಲಿ ಲಾಭ ಬರುತ್ತಾ ಇಲ್ಲ ಅದೇ ರೀತಿ ಏನದದ್ದು ಕೆಲಸ ಮಾಡುತ್ತಾ ಇಲ್ಲ ಕೆಲಸದಲ್ಲಿ ಹೆಚ್ಚಿನ ಬೆಲೆ ಸಿಗುತ್ತಾ ಇಲ್ಲ ಹಣಕಾಸಿನ ಕೊರತೆ ಮನೆಯಲ್ಲಿ ಕಾಡುತ್ತಾ ಇದೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗುತ್ತದೆ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಕೂಡ ಸಲೀಸಾಗಿ ಆಗುತ್ತದೆ ಈ ಪೂಜೆ ನೀವು ವಿಶೇಷವಾಗಿ ಮಾಡುವುದರಿಂದ ಈ ಪೂಜೆ ಹೇಗೆ ಮಾಡುವುದು ಏನೆಲ್ಲಾ ಸಾಮಗ್ರಿ ಬೇಕು ಯಾರು ಮಾಡ್ಬೇಕು ಯಾವ ಸಮಯದಲ್ಲಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಮಾಡಬೇಕು ಎಲ್ಲವನ್ನೂ ನೋಡೋಣ ಬನ್ನಿ. ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲಸಲು ಲಕ್ಷ್ಮಿ ಕಟಾಕ್ಷ ಉಂಟಾಗಲು ಭಕ್ತಿಯಿಂದ ದೇವರಿಗೆ ಈ ಪೂಜೆ ಸಲ್ಲಿಸಬೇಕು ಈ ಪೂಜೆಯನ್ನು ಸಲ್ಲಿಸಲು ಮನೆಯಲ್ಲಿ ಎರಡು ನಿಂಬೆ ಹಣ್ಣು ಅದೇ ರೀತಿ ಕರ್ಪೂರ ತೆಗೆದುಕೊಳ್ಳಿ ಯಾವ ರೀತಿ ನೀವು ಪ್ರತಿ ನಿತ್ಯ ಪೂಜೆ ಮಾಡುವಿರಿ ಅದೇ ರೀತಿ ಈ ವಿಶೇಷವಾದ ಪೂಜೆಯನ್ನು ಮಹಾಲಕ್ಷ್ಮಿ ಗೆ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಖಂಡಿತವಾಗಿ ಮಹಾಲಕ್ಷ್ಮಿ ಕಟಾಕ್ಷ ಆಗೆ ಆಗುತ್ತದೆ ಇದು ಸತ್ಯ. ಮುಖ್ಯವಾಗಿ ಈ ಪೂಜೆಯನ್ನು ಶುಕ್ರವಾರದ ದಿನ ಸೋಮವಾರದ ದಿನ ಮಾಡಿದರೆ ಬಹಳ ಒಳ್ಳೆಯದು ಅಥವಾ ಪ್ರತಿ ದಿನ ಕೂಡ ಈ ಪೂಜೆ ಮಾಡುತ್ತಾ ಇರುವಿರಿ ಈ ಸಂದರ್ಭದಲ್ಲಿ ಈ ಪೂಜೆ ಮಾಡಿದರು ಕೂಡ ಒಳ್ಳೆಯದು. ಮೊದಲನೆಯದು ಪೂಜೆ ಮಾಡುವ ಸಮಯದಲ್ಲಿ ಒಂದು ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ಎರಡು ಭಾಗ ಮಾಡಿ ಕಲ್ಲುಪ್ಪು ಒಂದು ಪ್ಲೇಟ್ ನಲ್ಲಿ ಹಾಕಿ ಅದರ ಮೇಲೆ ಎರಡು

ಭಾಗದ ನಿಂಬೆಹಣ್ಣು ಇಡಿ ನಂತರ ಅದಕ್ಕೆ ಅರಿಶಿಣ ಕುಂಕುಮ ಹಚ್ಚಬೇಕು ನಂತರ ಈ ನಿಂಬೆ ಹಣ್ಣಿನ ಮೇಲೆ ಒಂದೊಂದು ಕರ್ಪೂರ ಇಡಬೇಕು ಹಾಗೂ ಇದರಿಂದ ಮಂಗಳಾರತಿ ಮಾಡಬೇಕು. ಇದರಿಂದ ಮನೆಯಲ್ಲಿ ಕೆಟ್ಟ ದೋಷಗಳು ಆಗಲಿ ಕೆಟ್ಟ ಪರಿಣಾಮಗಳು ಆರೋಗ್ಯದ ಸಮಸ್ಯೆ ಎಲ್ಲವೂ ನಿವಾರಣೆ ಆಗುತ್ತದೆ ಒಟ್ಟಾರೆಯಾಗಿ ಕೆಟ್ಟ ಶಕ್ತಿಗಳು ಇರುತ್ತದೆ ಕೆಟ್ಟ ದೋಷಗಳು ಇರುತ್ತದೆ ಇಂತಹ ಕೆಟ್ಟ ಪರಿಣಾಮಗಳಿಗೆ ಪರಿಹಾರ ಸಿಗುತ್ತದೆ ಹಾಗೂ ಇದರಿಂದ ಮಹಾಲಕ್ಷ್ಮಿಯ ಆಗಮನ ಆಗುತ್ತದೆ ನೀವು ಈ ತಟ್ಟೆಯಿಂದ ಆರತಿ ಮಾಡುವುದರಿಂದ ಮಹಾಲಕ್ಷ್ಮಿ ಸಂತೃಪ್ತಿ ಆಗುತ್ತಾಳೆ ಮನೆಯಲ್ಲಿ ಮಹಾಲಕ್ಷ್ಮಿ ನೆಳಸುತ್ತಾಳೆ ಎಂದು ಹಿಂದೂ ಸಂಪ್ರದಾಯ ಹೇಳುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here