ಉಪ್ಪಿನ ದೀಪ ಹಚ್ಚುವವರು ಈ ತಪ್ಪುಗಳನ್ನು ಮಾಡಿದರೆ ಖಂಡಿತ ಧನ ನಷ್ಟ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ಉಪ್ಪಿನ ದೀಪ ಹಚ್ಚುವವರ ಸಂಖ್ಯೆ ಹೆಚ್ಚಾಗಿದೆ. ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗಿದೆ ಆದರೆ ಉಪ್ಪಿನ ದೀಪ ಹಚ್ಚುವಾಗ ನಾವು ಮಾಡುವ ತಪ್ಪುಗಳಿಂದ ನಮಗೆ ಧನ ನಷ್ಟ ಉಂಟಾಗುವ ಸಾಧ್ಯತೆ ಇದೆ. ಉಪ್ಪಿನ ದೀಪವನ್ನು ನಾವು ಸರಿಯಾದ ಕ್ರಮದಲ್ಲಿ ಹಚ್ಚಿದರೆ ನಮಗೆ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದಾಗಿದೆ. ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿರಿ 9620569954 ಉಪ್ಪು ದೀಪವನ್ನು ಹಚ್ಚುವುದರಿಂದ ಅವರಿಗೆ ಒಳ್ಳೆಯ ಫಲವು ಅತಿ ಬೇಗವಾಗಿ ದೊರೆಯುವುದಿಲ್ಲ ನಿಧಾನವಾಗಿ ದೊರೆಯುತ್ತದೆ ಕೆಲವರಿಗೆ ವೇಗವಾಗಿ ದೊರೆದರೆ ಇನ್ನೂ ಕೆಲವರಿಗೆ ನಿಧಾನ ಗತಿಯಲ್ಲಿ ದೊರೆಯುತ್ತದೆ. ಉಪ್ಪಿನ ದೀಪವನ್ನು ಹಚ್ಚುವುದರಿಂದ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ನಿಮ್ಮ ಮನಸ್ಸಿನಲ್ಲಿ ಏನಾದರೂ ಸಂಕಲ್ಪ ಅಥವಾ ಬಯಕೆಗಳನ್ನ ಇಟ್ಟುಕೊಂಡು ಈ ದೀಪವನ್ನು ಹಚ್ಚಿದರೆ ಖಂಡಿತವಾಗಿಯೂ ನೆರವೇರುತ್ತದೆ.

8 ವಾರಗಳ ಕಾಲ ಈ ದೀಪವನ್ನು ಹಚ್ಚಬೇಕು. ಶುಕ್ರವಾರದಂದು ಮಾಡಿದರೆ ತುಂಬಾ ಉತ್ತಮ. ನಿಮ್ಮ ಸಂಕಲ್ಪಗಳು ನೆರವೇರಬೇಕು ಎಂದರೆ ಎಂಟು ವಾರಗಳ ಕಾಲ ಇದನ್ನ ಮಾಡಬೇಕು. ಮನೆಯಲ್ಲಿ ಎಂದಿಗೂ ಸಹ ಮಾಂಸಹಾರ ಪದಾರ್ಥವನ್ನು ಸೇವಿಸಬಾರದು ಮನೆಯಲ್ಲಿ ಯಾವಾಗ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿರಿ 9620569954 ಮನೆಯಲ್ಲಿ ಯಾರು ದೀಪವನ್ನು ಹಚ್ಚಿದ್ದಾರೋ ಅವರು ಎಂಟು ವಾರಗಳ ಕಾಲ ಮಾಂಸಹಾರವನ್ನು ಸೇವಿಸಬಾರದು. ಅಮಾವಾಸ್ಯೆ ಮತ್ತು ಹುಣ್ಣಿಮೆ ಸಮಯದಲ್ಲಿ ಹಚ್ಚುವವರಿಗೆ ಬೇರೆ ಬೇರೆ ರೀತಿಯ ನಿಯಮಗಳನ್ನು ಕಾಣಬಹುದಾಗಿದೆ. ಮನೆಯಲ್ಲಿ ಅಡಿಗೆ ಮಾಡಲು ಬಳಸುವಂತಹ ಉಪ್ಪನ್ನು ಎಂದಿಗೂ ಸಹ ದೀಪ ಹಚ್ಚುವಾಗ ಬಳಸಬಾರದು. ಈ ದೀಪವನ್ನು ಹಚ್ಚುವಾಗ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಮಾತ್ರ ಬಳಸಿ ದೀಪವನ್ನು ಹಚ್ಚಬೇಕು. ಮಣ್ಣಿನ ದೀಪದಿಂದಲೇ ಈ ದೀಪವನ್ನು ಹಚ್ಚಬೇಕು.

ನೀವು ಶುಕ್ರವಾರದ ದಿನ ಈ ದೀಪವನ್ನು ಹಚ್ಚಿದ್ದೀರ ಎಂದರೆ ಇದನ್ನು ಭಾನುವಾರ ವಿಸರ್ಜನೆ ಮಾಡಬೇಕು. ಅಡುಗೆ ಮನೆಯಲ್ಲಿ ಎಂದಿಗೂ ಸಹ ಇದನ್ನ ಬಳಸಬೇಡಿ ಇದನ್ನ ಬಳಸಿದರೆ ಸಂಕಷ್ಟಕ್ಕೆ ಗುರಿಯಾಗುತ್ತಿರಿ. ಈ ಉಪ್ಪುಗಳನ್ನು ನೀವು ದೊಡ್ಡ ದೊಡ್ಡದಾದ ಮರಗಳ ಕೆಳಗಡೆ ಹಾಕಬೇಕು. ಈ ಉಪ್ಪುಗಳನ್ನು ನೀವು ತುಳಿಯಬಾರದು ಮತ್ತು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು. ಈ ದೀಪ ಹಚ್ಚಿದ ಐದು ದಿನಗಳು ಅಮಾವಾಸ್ಯೆ ಅಥವಾ ಹುಣ್ಣಿಮೆಯಲ್ಲಿ ದೀಪ ಹಚ್ಚುವರು ಐದು ದಿನಗಳ ಕಾಲ ಯಾವುದೇ ರೀತಿಯ ಮಾಂಸಹಾರವನ್ನ ಸೇವಿಸಬಾರದು ಉಪ್ಪು ದೀಪವನ್ನು ಹಚ್ಚುವಾಗ ನಾವು ಸ್ಪಷ್ಟವಾಗಿ ನಂಬಿಕೆಯಿಂದ ದೀಪವನ್ನು ಹಚ್ಚಿದರೆ ನಾವು ಅಂದುಕೊಂಡ ಕೆಲಸ ಕಾರ್ಯಗಳು ಮತ್ತು ಬಯಕೆಗಳು ಸಂಪೂರ್ಣವಾಗಿ ಈಡೇರುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here