ಊಟದ ವಿಷಯದಲ್ಲಿ ಈ ತಪ್ಪುಗಳು ಮಾಡಿ ದೇವಿ ಕೋಪಕ್ಕೆ ತುತ್ತಾಗಬೇಡಿ

74

ಮನೆಯಲ್ಲಿ ಭೋಜನ ತಯಾರಿಸುವಾಗ ಹಾಗೂ ಊಟವನ್ನು ಮಾಡುವ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಲಕ್ಷ್ಮಿಯ ಅನುಗ್ರಹ ನಿಮ್ಮ ಮನೆಯಲ್ಲಿ ಇರುತ್ತದೆ ನಮಸ್ತೆ ಗೆಳೆಯರೇ ಭೋಜನವನ್ನು ತಯಾರಿಸುವಾಗ ಅಥವಾ ಭೋಜನವನ್ನು ಮಾಡುವ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಮಹಾಲಕ್ಷ್ಮಿ ಅನುಗ್ರಹ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಭೋಜನ ಹಾಗೂ ಮಹಾಲಕ್ಷ್ಮಿಯ ಅನುಗ್ರಹಕ್ಕೆ ಇರುವ ಬಾಂಧವ್ಯ ಏನು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಭೋಜನವನ್ನು ಅಡುಗೆಮನೆಯಲ್ಲಿ ತಯಾರಿಸುತ್ತೇವೆ ಭೋಜನವನ್ನು ತಯಾರಿಸುವ ಅಡುಗೆ ಮನೆಯನ್ನು ಮಹಾಲಕ್ಷ್ಮಿಯ ಉಗಮಸ್ಥಾನ ಎಂದು ಹೇಳುತ್ತಾರೆ ಅಡುಗೆ ಮನೆಯಲ್ಲಿ ಒಲೆ ಹಾಗೂ ಗ್ಯಾಸ್ ಸ್ಟೋವ್ ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೀರಿ ಅಷ್ಟು ಒಳ್ಳೆಯ ರೀತಿಯಲ್ಲಿ ಲಕ್ಷ್ಮಿಯ ಅನುಗ್ರಹವಾಗುತ್ತದೆ. ಗೆಳೆಯರೇ ನಮ್ಮ ಹಿರಿಯರು ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು ಅಡುಗೆ ಮಾಡುವ ಮೊದಲು ಹಾಗೂ ಅಡುಗೆ ಆದನಂತರ ಒಲೆಯಲ್ಲಿ ಇರುವ ಬೂದಿಯನ್ನು ತೆಗೆದು ಒಲೆಯನ್ನು ಸಾರಿಸಿ ವಿಭೂತಿ ಅರಿಸಿನ-ಕುಂಕುಮ ಹಚ್ಚುತ್ತಿದ್ದರು ಈ ರೀತಿಯಾಗಿ ನಮ್ಮ ಹಿರಿಯರು ಮಾಡುವ ಪ್ರತಿಯೊಂದಕ್ಕೂ ಕಾರಣವಿರುತ್ತದೆ ಒಲೆ ಕೂಡ ಮಹಾಲಕ್ಷ್ಮಿ ಉಗಮ ಸ್ಥಳವಾಗಿರುವುದರಿಂದ ನೀವು ಅಡುಗೆ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡರೆ ಮನೆಯಲ್ಲಿರುವ ಪರಿಸರ ಕೂಡ ಒಳ್ಳೆಯ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ.

ಹಾಗಾಗಿ ಗೆಳೆಯರೇ ಪ್ರತಿದಿನ ಅಡುಗೆ ಮಾಡುವ ಮೊದಲು ಗ್ಯಾಸ್ ಒಲೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅರಿಶಿನ ಕುಂಕುಮ ಹಚ್ಚಿ ಊದುಬತ್ತಿ ಬೆಳಗಿಸಬೇಕು ನಂತರ ನೀವು ಹಾಲನ್ನು ಕಾಯಿಸಲು ಇಟ್ಟರೆ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ನೀವು ಅಡುಗೆ ಮಾಡಿದ ನಂತರ ರಾತ್ರಿ ಪುನಃ ಮಲಗುವಾಗ ಒಲೆ ಗ್ಯಾಸ್ ಸ್ವಚ್ಛಗೊಳಿಸಬೇಕು ಹಾಗೂ ಗೆಳೆಯರೇ ನಿಮ್ಮ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಮಹಾಲಕ್ಷ್ಮಿ ಅನುಗ್ರಹ ಒಳ್ಳೆಯ ರೀತಿಯಲ್ಲಿ ಆಗಬೇಕು ಮನೆಯಲ್ಲಿರುವ ಜನರ ಆರೋಗ್ಯ ಚನ್ನಾಗಿ ಇರಬೇಕು ಎಂದರೆ ಹಾಗೂ ಮುಖ್ಯವಾಗಿ ಯಾರಿಗಾದರು ತುಂಬಾ ಕೋಪ ಇದ್ದರೆ ಹಾಗೂ ಮನೆಯಲ್ಲಿ ಮಕ್ಕಳು ದೊಡ್ಡವರು ಕಿರಿಕಿರಿ ಮಾಡುತ್ತಿದ್ದರೆ ಇವೆಲ್ಲ ನಿಗ್ರಹವಾಗಬೇಕು ಎಂದರೆ ರಾತ್ರಿ ಒಲೆಯನ್ನು ಸ್ವಚ್ಛಗೊಳಿಸಿದ ನಂತರ ಒಂದು ಚಮಚದಷ್ಟು ಹಾಲನ್ನು ತೆಗೆದುಕೊಂಡು ಗ್ಯಾಸ್ ನ 2 ಬರ್ನರ್ ಮೇಲೆ ಚುಂಬಿಸಬೇಕು ಈ ರೀತಿಯಾಗಿ ಮಾಡುವುದರಿಂದ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಮನೆಯಲ್ಲಿ ಇರುವವರಿಗೆ ಸಿಟ್ಟು ಕಡಿಮೆಯಾಗುತ್ತಾ ಬರುತ್ತದೆ ಮನೆಯಲ್ಲಿ ಸಿಟ್ಟು ಇಲ್ಲದೆ ಇದ್ದಾಗ ಆ ಮನೆಯಲ್ಲಿ ಜಗಳ ಕಡಿಮೆಯಾಗುತ್ತದೆ ಮನೆಯಲ್ಲಿ ಸದಾಕಾಲ ಸುಖ ಶಾಂತಿ ನೆಮ್ಮದಿ ಇರುತ್ತದೆ. ಇನ್ನು ಗೆಳೆಯರೇ ಭಾನುವಾರ ಮನೆಯಲ್ಲಿ ದುಡಿಯುವ ವ್ಯಕ್ತಿಗಳು ವಿಶೇಷವಾಗಿ

ಸ್ನಾನವನ್ನು ಮಾಡಿದ ನಂತರ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಅರಳಿ ಮರದ ಎಲೆ ತೆಗೆದುಕೊಂಡು ಬಂದು ಎಲೆಯನ್ನು ಚೆನ್ನಾಗಿ ತೊಳೆದು ಊಟಕ್ಕೆ ಕುಳಿತಾಗ ತಟ್ಟೆ ಕೆಳಗೆ ಅರಳಿ ಮರದ ಎಲೆಯನ್ನು ಇಟ್ಟುಕೊಂಡು ಊಟವನ್ನು ಮಾಡಬೇಕು ಈ ರೀತಿಯಾಗಿ ಊಟ ಮಾಡುವುದರಿಂದ ಒಳ್ಳೆಯ ಫಲಿತಾಂಶ ಕಾಣುತ್ತಿರ ಮಹಾಲಕ್ಷ್ಮಿ ಅನುಗ್ರಹ ನಿಮಗೆ ಆಗುತ್ತದೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಅನ್ನದ ಕೊರತೆ ಆಗುವುದಿಲ್ಲ ಅನ್ನಪೂರ್ಣೇಶ್ವರಿ ನಿಮ್ಮ ಮನೇಲಿ ಸದಾಕಾಲ ಸಮೃದ್ಧಿಯಾಗಿರುತ್ತಾಳೆ. ಗೆಳೆಯರೇ ಈ ರೀತಿಯಾಗಿ ಅಡುಗೆ ತಯಾರಿಸುವುದರಿಂದ ಹಾಗೂ ಊಟ ಮಾಡುವುದರಿಂದ ಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here