ಊಟ ಮಾಡುವಾಗ ಇದನ್ನು ಪಾಲಿಸಲಿಲ್ಲ ಅಂದ್ರೆ ನಿಮಗೆ ದರಿದ್ರ ಬೆನ್ನಿಗೆ ಬೀಳುತ್ತದೆ

140

ಸ್ನೇಹಿತರೆ ಅನ್ನ ಎನ್ನುವುದು ಪರಬ್ರಹ್ಮನ ಸ್ವರೂಪ ಆಗಿದೆ ಈ ದಾನ ಎಲ್ಲಾ ದಾನಗಳಲ್ಲಿ ಶ್ರೇಷ್ಠವಾದ ದಾನ ಎಂದು ಹೇಳಬಹುದು ನಾವು ವಿಧ ವಿಧವಾದ ಸಮಾರಂಭ ಶುಭ ಕಾರ್ಯಗಳನ್ನು ಮಾಡುತ್ತಾ ಇರುತ್ತೇವೆ ಅಂತಹ ಸಂದರ್ಭದಲ್ಲಿ ನಾವು ವಿಶೇಷ ಪದ್ಧತಿಯಲ್ಲಿ ಊಟ ಬಡಿಸುತ್ತೇವೆ ಬಾಳೆ ಎಲೆಯಲ್ಲಿ ಉಪ್ಪು ಇಟ್ಟು ಉಪ್ಪಿನಕಾಯಿ ಹೀಗೆ ಇಟ್ಟ ನಂತರ ಸಿಹಿ ಬಡಿಸುತ್ತೇವೆ ಇವೆಲ್ಲ ಏನಕ್ಕಾಗಿ ಮಾಡಿದ್ದಾರೆ ಎಂದರೆ ಈ ರೀತಿಯಾಗಿ ಊಟ ಬಡಿಸಿದರೆ ಅಂದರೆ ಸಾತ್ವಿಕ ರೀತಿಯಲ್ಲಿ ಊಟ ಬಡಿಸಿದರೆ ಏನಾಗುತ್ತದೆ ಎಂದರೆ ಅದು ಯಾರು ಶುಭ ಕಾರ್ಯ ಮಾಡಿ ಇರುತ್ತಾರೆ ಅವರಿಗೆ ಪೂರ್ಣ ಫಲ ಲಭಿಸುತ್ತದೆ ಈ ಉದ್ದೇಶ ಇದೆ. ಹೀಗೆ ಊಟದ ನಂತರ ಸಿಹಿ ತಿಂದರೆ ಏನಾಗುತ್ತದೆ ಎಂದರೆ ನಮ್ಮ ಹೊಟ್ಟೆಯಲ್ಲಿ ಜಠರ ಅಗ್ನಿ ಇರುತ್ತದೆ ಹೊಟ್ಟೆ ಎನ್ನುವುದು ಒಂದು ಯಜ್ಞ ಕುಂಡ ಇದ್ದ ಹಾಗೆ ಅಲ್ಲಿ ಯಾವಾಗಲೂ ಧಗ ಧಗ ಎಂದು ಉರಿಯುವ ಅಸಿಡಿಟಿ ಉಂಟಾಗುತ್ತದೆ ಈ ಜಠರ ಗೆ ಮೊದಲು ಸಿಹಿ ಹಾಕಿದರೆ ಏನಾಗುತ್ತದೆ ಎಂದರೆ ನಿಮ್ಮ ದೇಹದಲ್ಲಿ ಇರುವ ಇಮ್ಮುನಿಟಿ ಶಕ್ತಿ ಜಾಸ್ತಿ ಆಗುತ್ತದೆ. ನೀವು ಮೊದಲು ಸ್ವಲ್ಪ ಎರಡು ತುತ್ತು ಸಿಹಿ ತಿಂದು ನಂತರ ನಿಮ್ಮ ಊಟವನ್ನು ಮುಂದುವರೆಸಬೇಕು. ಆದರೆ ಅನ್ನವನ್ನು ಎಂದಿಗೂ ಕೂಡ ಚೆಲ್ಲಬಾರದು ಅನ್ನ ಊಟ ಮಾಡುವಾಗ ನಿಮ್ಮ ಕೈ ಬೆರಳುಗಳಿಗೆ ತಾಗಿಸಿ ಊಟ ಮಾಡಬಹುದು

ಆದರೆ ಅಂಗೈ ಗೆ ನಿಮ್ಮ ಊಟ ತಾಗಿಸಬೇಡಿ ಏಕೆಂದರೆ ನಿಮ್ಮ ಅಂಗೈ ಅಲ್ಲಿ ವಿಧ ವಿಧವಾದ ರೇಖೆಗಳು ಇರುತ್ತದೆ ಆಯಸ್ಸು ರೇಖೆ ಇರುತ್ತದೆ ವಿದ್ಯಾ ರೇಖೆ ಹೀಗೆ ಸುಮಾರು ರೇಖೆ ಇರುತ್ತದೆ ಈ ರೇಖೆಗಳಿಗೆ ಅದು ತಾಗ ಬಾರದು ಏಕೆಂದರೆ ಅದೆಲ್ಲ ಪವಿತ್ರವಾದ ಶಕ್ತಿ ಹೊಂದಿರುತ್ತದೆ. ಹಾಗಾಗಿ ಊಟವನ್ನು ಅಂಗೈ ಗೆ ತಾಗಿಸ ಬೇಡಿ ಇನ್ನೂ ನೀವು ಊಟ ಮಾಡುವಾಗ ಮಾತನಾಡುತ್ತಾ ಊಟ ಮಾಡಿದರೆ ಅದು ಖಂಡಿತವಾಗಿ ಅದು ನಿಮ್ಮ ಆರೋಗ್ಯ ವೃದ್ಧಿಸುವುದಿಲ್ಲ ಅದು ನಿಮ್ಮ ಆರೋಗ್ಯ ಹದ ಗೆಡಿಸುತ್ತದೆ ಯಾವಾಗಲೂ ಅಷ್ಟೆ ಮೌನ ಧಾರಣೆ ಮಾಡಬೇಕು ನೀವು ಊಟ ಮಾಡುವಾಗ ನೀವು ಮಾತನಾಡುತ್ತಾ ಊಟ ಮಾಡಿದರೆ ಅದು ಅಗ್ನಿ ದೇವತೆಗೆ ತೊಂದ್ರೆ ಆದಂತೆ ದೇಹಕ್ಕೆ ಅದು ದಕ್ಕುವುದಿಲ್ಲ ಹಾಗೂ ಸ್ನಾನ ಮಾಡುವಾಗ ಕೂಡ ಮೌನದಿಂದ ಸ್ನಾನ ಮಾಡಬೇಕು ಮಾತನಾಡುತ್ತಾ ಸ್ನಾನ ಮಾಡುವುದು ಏನೋ ಒಂದು ಮಾತಾಡುತ್ತಾ ಕೆಲಸ ಮಾಡುವುದು ಈ ರೀತಿ ಎಲ್ಲಾ ಮಾಡಿದರೆ ಅದು ಕೂಡ ಲಭಿಸುವುದಿಲ್ಲ. ನೀವು ಎಷ್ಟು ಶಾಂತ ಚಿತ್ತರಾಗಿ ಸ್ನಾನ ಮಾಡುವಿರಿ ಅಷ್ಟು ನಿಮಗೆ ಒಳ್ಳೆಯದು ಇಲ್ಲ ಎಂದರೆ ವರುಣ ದೇವನಿಗೆ

ಅದು ಸಮರ್ಪಣೆ ಆಗುತ್ತದೆ ಪೂಜೆ ಮಾಡುವಾಗ ಕೂಡ ಮನಸ್ಸಿನಲ್ಲಿ ಪಠಿಸಿ ಮೌನ ಧಾರಣೆ ಮಾಡಿ ಪೂಜೆ ಮಾಡಬೇಕು ಆಗ ಲೌಕಿಕವಾಗಿ ಬೇರೆ ಯಾರೊಂದಿಗೆ ನೀವು ಮಾತನಾಡಬಾರದು ಮೌನವಾಗಿ ಮಾಡುವ ಏನೇ ಕೆಲಸ ಆಗಲಿ ಅದು ನಿಮ್ಮ ದೇಹದ ಮೇಲೆ ಇರುವ ರಕ್ಷಾ ಕವಚಗಳನ್ನು ಬಹಳ ಆಕ್ಟಿವೇಟ್ ಮಾಡುತ್ತದೆ ಬಹಳ ಪ್ರಚೋದಿಸುತ್ತದೆ ಇದು ಆಕ್ಟಿವ್ ಆದಾಗ ಯಾವುದೇ ನಕಾರಾತ್ಮಕ ಶಕ್ತಿಗಳು ನಿಮ್ಮ ಹತ್ತಿರ ಬರುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here