ಊಟ ಮಾಡುವ ಮುಂಚೆ ಈ ಮಂತ್ರ ಹೇಳಿದ್ರೆ ಅನ್ನಪೂರ್ಣ ತಾಯಿ ಕೃಪೆ ಸಿಗುತ್ತೆ

237

ಊಟಕ್ಕೆ ಮೊದಲು ಅನ್ನಪೂರ್ಣೇಶ್ವರಿಯ ಈ ಒಂದು ಮಂತ್ರವನ್ನು ಜಪಿಸಿದರೆ ಸಾಕಷ್ಟು ಒಳ್ಳೆಯದು ಆಗುತ್ತದೆ. ನಮಸ್ತೆ ಗೆಳೆಯರೆ ಇವತ್ತು ಈ ಒಂದು ಲೇಖನದಲ್ಲಿ ಅನ್ನಪೂರ್ಣೇಶ್ವರಿ ಮಂತ್ರ ಜಪಿಸುವುದರಿಂದ ಏನೆಲ್ಲಾ ಉಪಯೋಗ ಎಂದು ತಿಳಿಯೋಣ ಬನ್ನಿ. ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಆನ್ನಪೂರ್ಣೇಶ್ವರಿಗೆ ಒಂದು ಉನ್ನತ ಸ್ಥಾನ ನೀಡಲಾಗುತ್ತೆ. ಇದು ಎಲ್ಲರಿಗೂ ಗೊತ್ತೇ ಇದೆ ಯಾಕೆಂದರೆ ಅನ್ನ ನೀಡುವ ತಾಯಿ ಆಗಿದಾಳೆ ಅನ್ನಪೂರ್ಣೇಶ್ವರಿ ದೇವಿ ಅಂತಾ ಅದಕ್ಕೆ ಈ ಒಂದು ಸ್ಥಾನವನ್ನು ಅನ್ನಪೂರ್ಣೇಶ್ವರಿ ದೇವಿಗೆ ನೀಡಲಾಗುತ್ತೆ. ಅದಕ್ಕೆ ಸ್ನೇಹಿತರೆ ಅನ್ನವನ್ನು ತುಂಬಾ ಗೌರವದಿಂದ ಕಾಣಬೇಕು ಊಟ ಮಾಡುವಾಗ ಅನ್ನದ ಮೇಲೆ ಕೋಪ ತೋರಿಸಬೇಡಿ. ನೀವು ಎಂತಹದೇ ತಪ್ಪು ಮಾಡಿ ಸಾಮಾನ್ಯವಾಗಿ ಅನ್ನಪೂರ್ಣೇಶ್ವರಿ ಮುನಿಸಿಕೊಳ್ಳುವುದಿಲ್ಲ. ನಿಮಗೆ ಎಷ್ಟೇ ಕಷ್ಟ ಬಂದರೂ ಊಟಕ್ಕೆ ಕಷ್ಟ ಬರುವುದು ತುಂಬಾ ಕಡಿಮೆ. ಏನಾದರೂ ಘೋರ ತಪ್ಪು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಮಾಡಿದರೆ ಅನ್ನಪೂರ್ಣೇಶ್ವರಿ ಮುನಿಸಿಕೊಳ್ಳುತ್ತಾಳೆ ಅಂತಾ ಹೇಳಬಹುದು. ಆದರೆ ನಿಮ್ಮ ಮೇಲೆ ಒಂದು ಸಾರಿ ಮುನಿಸಿಕೊಂಡರೆ ಅನ್ನದ ವಿಚಾರದಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ. ಆದ್ದರಿಂದ ಎಷ್ಟೆ ಸಂಕಷ್ಟದಲ್ಲಿ ಇದ್ದರೂ ಅನ್ನವನ್ನು ಗೌರವದಿಂದ ಕಾಣಿ. ಈ ಲೇಖನದಲ್ಲಿ ನಾವು ಒಂದು ಮಂತ್ರವನ್ನ ಹೇಳುತ್ತೇವೆ ಈ ಮಂತ್ರವನ್ನ ನೀವು ಊಟಕ್ಕೂ ಮೊದಲು ಹೇಳಿ ನಾವು ಹೇಳುವ ಸಣ್ಣ ಉಪಾಯವನ್ನು ನೀವು ಮಾಡಿದರೆ ಸಾಕಷ್ಟು ಒಳ್ಳೆಯದಾಗುತ್ತೆ ಊಟದ ವಿಷಯದಲ್ಲಿ ನಿಮಗೆ ಯಾವತ್ತೂ ತೊಂದರೆ ಬರುವದಿಲ್ಲ. ಹಾಗೆ ನೀವು ಈ ಮಂತ್ರವನ್ನ ಜಪಿಸುವುದರಿಂದ ಅನ್ನಪೂರ್ಣೇಶ್ವರಿಗೆ ಒಂದು ನಮನವನ್ನ ಸಲ್ಲಿಸಿದ ಹಾಗೆ ಆಗುತ್ತದೆ ಹಾಗಾಗಿ ಈ ಲೇಖನವನ್ನ ಪೂರ್ತಿಯಾಗಿ ನೋಡುವುದನ್ನ ಮರೆಯಬೇಡಿ. ಈ ಒಂದು ಮಂತ್ರವನ್ನ ಮೊದಲು ಹೇಳಿ ಆಮೇಲೆ ಅರ್ಥವನ್ನ ಹೇಳುತ್ತೇವೆ ಹಾಗಾಗಿ ಪೂರ್ತಿಯಾಗಿ ಓದಿ. ಅನ್ನಪೂರ್ಣೆ ಸಧಾಪೂರ್ಣೆ ಶಂಕರ ಪ್ರಾಣ ವಲಭೇ

ಜ್ಞಾನ ವೈರಾಗ್ಯ ಸಿದ್ದರ್ಥಂ ಭಿಕ್ಷಾನದೇಹಿ ಇಚ್ಛಾ ಪಾರ್ವತಿ. ಗೆಳೆಯರೆ ಇನ್ನು ಈ ಮಂತ್ರದ ಅರ್ಥ ಏನೆಂದರೆ ಎಲೆಯಲ್ಲಿ ಹಾಕಿಕೊಂಡ ಅನ್ನದ ಮೇಲೆ ಕೈ ಇಟ್ಟು ಹೇ ಅನ್ನಪೂರ್ಣೆ ಶಂಕರನ ಪ್ರಾಣವಲ್ಲಭೆ ಆದ ನೀನು ನನ್ನ ಮನಸ್ಸಿನಲ್ಲಿ ಸದಾ ಕಾಲವೂ ಇದ್ದು ಜ್ಞಾನ ವೈರಾಗ್ಯ ಎಂಬ ಭಿಕ್ಷೆಯನ್ನು ನನಗೆ ಕೊಟ್ಟು ನನ್ನನ್ನು ಕಾಪಾಡು ಎನ್ನುವುದು ಈ ಒಂದು ಮಂತ್ರದ ಆರ್ಥವಾಗಿದೆ. ಈ ಒಂದು ಮಂತ್ರವನ್ನು ನೀವು ಊಟ ಮಾಡುವ ಮುಂಚೆ ಹೇಳಬೇಕು. ನಂತರ ಅನ್ನಕ್ಕೆ ನಮಸ್ಕಾರ ಮಾಡಬೇಕು ಅನ್ನವನ್ನ ನೀವು ಮೂರೂ ಬಟ್ಟಿನಷ್ಟು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಳ್ಳಿ. ಕಣ್ಣಿಗೆ ಒತ್ತಿಕೊಂಡ ಅನ್ನವನ್ನು ತೆಗೆದುಕೊಂಡು ನೀವು ಎಲೆಯ ಬಲಭಾಗದಲ್ಲಿ ನೀವು ಇಡಬೇಕು. ಇದನ್ನು ಯಾಕೆ ಇಡಬೇಕು ಅಂದರೆ ನೀವು ಅನ್ನಪೂರ್ಣೆಗೆ ನಮನ ಸಲ್ಲಿಸಿದಂತೆ. ನೀವು ಪ್ರಸಾದದ ತರ ಇಡಬೇಕಾಗುತ್ತೆ. ಇದೆಲ್ಲಾ ಅದಮೇಲೆ ನೀವು ಊಟವನ್ನು ಮಾಡಲು ಪ್ರಾರಂಭಿಸಿ. ನೀವು ಇದನ್ನ ಪ್ರತಿದಿನ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ನಿಮಗೆ ನೀವು ಜೀವನದಲ್ಲಿ ಎಲ್ಲೇ ಹೋಗಿ ಎಂತಾ ಕಷ್ಟ ಇರಲಿ ನಿಮಗೆ ಅನ್ನಕ್ಕೆ ಕಷ್ಟ ಅನ್ನುವುದು ಬರುವುದಿಲ್ಲ. ಇದಲ್ಲದೆ ಆನ್ನಪೂರ್ಣೇಶ್ವರಿ ದೇವಿಯ ದಯೆ ನಿಮ್ಮಮೇಲೆ ಸದಾ ಕಾಲ ಇರುತ್ತದೆ. ಆದರೆ ಒಂದು ವಿಷಯ ನೆನಪಿರಲಿ ನೀವು ಮಾಂಸಹಾರಿ ಊಟ ಮಾಡುವಾಗ ಅಂತ ಸಮಯದಲ್ಲಿ ಈ ಮಂತ್ರವನ್ನು ಹೇಳಬೇಡಿ. ನೀವು ಸಾಮಾನ್ಯವಾಗಿ ಸಸ್ಯಹಾರಿ ಊಟ ಮಾಡುವಾಗ ಈ ಮಂತ್ರವನ್ನ ಹೇಳಿ ಊಟಮಾಡಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here