ಊಟ ಮಾಡುವ ರೀತಿ ನಿಮಗೆ ಕನಸ್ಸು ಬಂದರೆ ಅದರ ಅರ್ಥ ಏನು ಗೊತ್ತೇ?

215

ಕನಸಿನಲ್ಲಿ ಅನ್ನ ಬರುವುದು ಆಗಲಿ ಇಲ್ಲ ಅನ್ನ ಊಟ ಮಾಡುವುದು ಆಗಲಿ ಬೇರೆಯೊಬ್ಬರು ಊಟ ಮಾಡುವುದು ಆಗಲಿ ಯಾವುದೇ ಊಟದ ಸಂಬಂಧಿತ ಕನಸುಗಳು ಬಿದ್ದರೆ ಅದರದೇ ಆದ ಅರ್ಥ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ ಅದು ಏನು ಎಂದು ತಿಳಿಯೋಣಬನ್ನಿ. ಕನಸಿನಲ್ಲಿ ನೀವು ಊಟ ಮಾಡುವುದು ಆಗಲಿ ಅಥವಾ ಬೇರೆ ಒಬ್ಬರು ಊಟ ಮಾಡುವುದು ಆಗಲಿ ಇದರ ಸುಮಾರು ಅರ್ಥಗಳು ಇವೆ ನೀವು ಕನಸಿನಲ್ಲಿ ರೊಟ್ಟಿ ಇಲ್ಲ ಚಪಾತಿ ಊಟ ಮಾಡುವುದನ್ನು ನೋಡಿದರೆ ತುಂಬಾ ಒಳ್ಳೆಯದು ನಿಮಗೆ ಮುಂದಿನ ದಿನಗಳಲ್ಲಿ ಧನ ಲಾಭ ಆಗುವ ಸಾಧ್ಯತೆ ಇರುತ್ತದೆ ಇಲ್ಲ ಎಂದರೆ ಮುಂದಿನ ದಿನಗಳಲ್ಲಿ ನೀವು ಹೊಸದಾಗಿ ಹೆಚ್ಚು ಕಲಿಕೆಗಳನ್ನು ಕಲಿಯುವಿರಿ ಎಂದು ಸೂಚಿಸುತ್ತದೆ ಹಾಗೆ ನಿಮಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ ಆಗಲಿದೆ ಎಂದು ಕನಸಿನಲ್ಲಿ ಸೂಚಿಸುತ್ತದೆ. ನೀವು ಕನಸಿನಲ್ಲಿ ನಿಮ್ಮ ಅನ್ನ ಯಾರೋ ಕಿತ್ತುಕೊಂಡ ರೀತಿ ಕನಸು ಬಂದ್ರೆ ಅದು ಮುಂದಿನ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ದಿನಗಳಲ್ಲಿ ನಿಮಗೆ ಕೆಡುಕು ಉಂಟು ಮಾಡುತ್ತದೆ ನಿಮಗೆ ಅದು ಧನ ಹಾನಿ ಮಾಡಬಹುದು ಇಲ್ಲ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡಬಹುದು ಇಲ್ಲ ಎಂದರೆ ನಿಮಗೆ ಮನೆಯವರಲ್ಲಿ ಜಗಳ ಉಂಟು ಮಾಡಬಹುದು ಯಾವುದೇ ಒಂದು ಮನಸ್ಸಿನಲ್ಲಿ ಬಿರುಕು ಉಂಟು ಮಾಡುವ ಸೃಷ್ಟಿ ಮಾಡುತ್ತದೆ. ನೀವು ಕನಸಿನಲ್ಲಿ ಅನ್ನ ತುಂಬಿದ ತಟ್ಟೆ ನೋಡಿದರೆ ಅಥವಾ ತಟ್ಟೆಯಲ್ಲಿ ಊಟ ಮಾಡುವ ಜನರನ್ನ ನೋಡಿದರೆ ಬರೀ ಅನ್ನ ಸಾಂಬಾರ್ ಅಥವ ತಟ್ಟೆಯಲ್ಲಿ ವಿವಿಧ ಆಹಾರ ಪದಾರ್ಥ ತಟ್ಟೆಯಲ್ಲಿ ನೋಡಿದರೆ ಅದು ನಿಮಗೆ ಮುಂದಿನ ದಿನಗಳಲ್ಲಿ ಶುಭ ಸಂಕೇತವನ್ನು ನೀಡುತ್ತದೆ. ಈ ರೀತಿ ನೀವು ಕಂಡರೆ ನೀವು ಮುಂದಿನ ದಿನಗಳಲ್ಲಿ ಒಳ್ಳೆಯ ಸುಸಮಾಚಾರ ಕೇಳುವಿರಿ ಎಂದು ಮನದಟ್ಟು ಮಾಡುತ್ತದೆ. ನೀವು ಕನಸ್ಸಿನಲ್ಲಿ ಊಟ ಮಾಡುವುದು ಇನ್ನೊಂದು ಅರ್ಥವೂ ಇದೆ ಅದರ ಅರ್ಥ ನೀವು ಯಾವುದೋ ಒಂದು ಕೆಲಸಕ್ಕೆ ಪ್ಲಾನ್ ಮಾಡಿದರೆ ಅದು ಸಂಭವಿಸುವ ಸಾಧ್ಯತೆ

ಇರುತ್ತದೆ ಹಾಗೆ ನೀವು ಕನಸ್ಸಿನಲ್ಲಿ ಊಟ ಮಾಡೋಕೆ ಆಗದೆ ಇರುವ ಪರಿಸ್ಥಿತಿ ಕಂಡರೆ ನೀವು ಮಾಡುವ ಪ್ರಯತ್ನ ಸರಿಯಾಗಿ ಇಲ್ಲ ಇನ್ನೂ ಸ್ವಲ್ಪ ಪ್ರಯತ್ನ ನೀವು ಮಾಡಬೇಕು ನೀವು ಹಾಕಿ ಕೊಂಡಿರುವ ಶ್ರಮ ಸರಿಯಾಗಿ ವಹಿಸುತ್ತ ಇಲ್ಲ ಎಂದು ಸೂಚಿಸುತ್ತದೆ ನೀವು ನಿಮ್ಮ ಶತ್ರುಗಳ ಜೊತೆ ಕುಳಿತು ಊಟ ಮಾಡುತ್ತಾ ಇದ್ದರೆ ಅದು ತುಂಬಾ ಒಳ್ಳೆಯದು ಏಕೆಂದರೆ ಅವರಿಂದ ಆಗುವ ಹಾನಿಯನ್ನು ಮುಂದಿನ ದಿನಗಳಲ್ಲಿ ತಡೆಯುತ್ತದೆ ಹಾಗೆ ಅವರ ಜೊತೆ ಜಗಳ ಮುನಿಸು ಏನೇ ಇರಲಿ ಅವರಿಂದ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಸೂಚಿಸುತ್ತದೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here