ಎಡಕೈ ನೋಡಿ ಮುಂದಿನ ಭವಿಷ್ಯ ತಿಳಿಯಬಹುದು

41

ಅಂಗೈ ಮೇಲಿನ ರೇಖೆಗಳು ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಾ ಇರುತ್ತದೆ ಗೆರೆಗಳು ಮೂಡಿ ಮಾಯ ಆಗಲು ಗುರುತು ಎಂದು ಕರೆಯಲಾಗುತ್ತದೆ ನಿಮ್ಮ ಎಡಗೈ ಅಂಗೈ ಮೇಲೆ ಇರುವ ಪ್ರಮುಖ ರೇಖೆಗಳ ಬಗ್ಗೆ ಈಗ ನಾವು ತಿಳಿಯೋಣ ಖಂಡಿತ ಇದು ನಿಮಗೆ ಅಚ್ಚರಿ ಉಂಟು ಮಾಡುತ್ತದೆ. ಮೊದಲನೆಯದು ಜೀವನ ರೇಖೆ. ಈ ರೇಖೆ ವ್ಯಕ್ತಿ ಜೀವನ ಶಕ್ತಿ ಮತ್ತು ದೈಹಿಕ ಶಕ್ತಿ ತೋರಿಸುತ್ತದೆ ಇದು ಆರೋಗ್ಯ ಪರಿಸ್ಥಿತಿ ಮತ್ತು ಜೀವನದಲ್ಲಿ ಬದಲಾಗುವ ಪರಿಸ್ಥಿತಿಯನ್ನು ತೋರಿಸುತ್ತದೆ ದಪ್ಪಾಗಿರುವ ಗೆರೆ ಒಳ್ಳೆಯ ಆರೋಗ್ಯ ತೋರಿಸುತ್ತದೆ ತುಂಡಾಗಿರುವ ರೇಖೆ ನೀವು ಒತ್ತಡ ಗಾಯ ಮತ್ತು ರೋಗಕ್ಕೆ ತುಂಬಾ ಸೂಕ್ಷ್ಮವಾಗಿ ಇದ್ದೀರಿ ಎಂದು ಹೇಳಲಾಗುತ್ತದೆ. ಇನ್ನೂ ಮದುವೆ ರೇಖೆ ಅಂಗೈ ರೇಖೆಯಲ್ಲಿ ಇದು ತುಂಬಾ ಪ್ರಮುಖವಾಗಿ ಇರುವುದು ನಿಮ್ಮ ಪ್ರೀತಿಯ ಜೀವನದ ಮೇಲೆ ಈ ರೇಖೆ ನಿಮಗೆ ಉತ್ತರ ಕೊಡುತ್ತದೆ ಸಣ್ಣ ರೇಖೆ ನಿಮಗೆ ಏಕ ಮುಖ ಪ್ರೀತಿ ತೋರಿಸುತ್ತದೆ ಕೊನೆಯಲ್ಲಿ ರೇಖೆಯು ನಿಮ್ಮ ವೈವಾಹಿಕ ಜೀವನವು ಡೈವೋರ್ಸ್ ನಲ್ಲಿ ಕೊನೆ ಗೊಳ್ಳಲಿದೆ ಎಂದು ಹೇಳುತ್ತದೆ ರೇಖೆಗಳು

ಪರಸ್ಪರ ದಾಟಿಕೊಂಡು ಹೋಗಿದ್ದರೆ ಇದು ನೀವು ಸರಿಯಾದ ಸಂಗಾತಿಯ ಹುಡುಕಾಟದಲ್ಲಿ ಇದ್ದೀರಿ ಎಂದು ತೋರಿಸುತ್ತದೆ ನಿಮ್ಮಲ್ಲಿ ಯಾವುದೇ ಮದುವೆ ಗೆರೆಗಳು ಇಲ್ಲದೆ ಇದ್ದರೆ ಆಗ ಚಿಂತೆ ಮಾಡಬೇಡಿ ಮದುವೆ ವಿಚಾರ ಈಗ ನಿಮ್ಮ ತಲೆಯಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಇನ್ನೂ ತಲೆ ರೇಖೆ ಈ ತಲೆ ರೇಖೆಯು ಬುದ್ಧಿವಂತಿಕೆ ಮತ್ತು ಆಲೋಚನೆಯ ಕುರಿತು ತಿಳಿಸಲಾಗುತ್ತದೆ ಇದು ಕಲ್ಪನೆಯು ಸಹಾ ಒಳಗೊಂಡಿರುತ್ತದೆ ಒಂದು ವೇಳೆ ಇಂತಹ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನದಲ್ಲಿ ಇದೆ ಎಂದು ಸೂಚಿಸುತ್ತದೆ ಉದ್ದವಾದ ಮತ್ತು ವಿಸ್ತರಿಸಿದ ಗೆರೆಯು ನಿಮ್ಮ ಮನಸ್ಸನ್ನು ಯಾರೋ ಕಂಟ್ರೋಲ್ ಮಾಡುತ್ತಾ ಇದ್ದಾರೆ ಎಂದು ತೋರಿಸುತ್ತದೆ ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಾರೆ ಎಂದು ಸೂಚಿಸುತ್ತದೆ.

ಈ ರೇಖೆಗಳು ಅವರು ಅಥವಾ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ ನಿಮಗೆ ನೀವೇ ಸಾಟಿ ಎನ್ನುವ ಒಬ್ಬ ವ್ಯಕ್ತಿ ಎಂದು ಸೂಚಿಸುತ್ತದೆ ನಿಮ್ಮ ಆಲೋಚನೆಗಳು ಸೃಜನಶೀಲತೆ ಮತ್ತು ಇತ್ಯಾದಿಗಳಲ್ಲಿ ನಿಮಗೆ ನೀವೇ ಸಾಟಿ ಇನ್ನೂ ವಿಧಿ ರೇಖೆ. ಈ ವಿಧಿ ರೇಖೆ ನಿಮ್ಮ ಪ್ರಸ್ತುತ ವಿಧಿಯ ಕುರಿತಾಗಿ ತಿಳಿಸುತ್ತದೆ ದಾಪ್ಪಾಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುವ ನಾಟಕೀಯ ಬದಲಾವಣೆಗಳನ್ನು ಸೂಚಿಸುತ್ತದೆ ತೆಳುವಾದ ರೇಖೆಯು ನಿಮ್ಮ ಜೀವನವನ್ನು ಕಂಟ್ರೋಲ್ ಮಾಡುತ್ತಾ ಇದ್ದಾರೆ ಎಂದು ಸೂಚಿಸುತ್ತದೆ. ಎರಡು ಅಥವಾ ಹೆಚ್ಚಿನ ರೇಖೆಗಳು ನಿಮ್ಮ ಜೀವನದಲ್ಲಿ ನೀವು ಬುದ್ಧಿವಂತರು ಮತ್ತು ಜನಪ್ರಿಯರು ಸಹಾ ಆಗಿದ್ದೀರಿ ಎಂದು ತಿಳಿಸುತ್ತದೆ ಇನ್ನೂ ಸಂಪತ್ತಿನ ಗೆರೆ ನೀವು ಉಂಗುರದ ಬೆರಳಿನಿಂದ ಕೆಳಗೆ ಸಾಗುವ ಈ ರೇಖೆ ಹಣದ ರೇಖೆ ಎಂದು ಗುರುತಿಸಲ್ಪಡುತ್ತದೆ ಸಣ್ಣ ರೇಖೆಗಳು ನೀವು ಹಣದ ಜೊತೆಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂದು ತೋರುತ್ತದೆ. ಉದ್ದವಾದ ರೇಖೆಗಳು ನಿಮ್ಮ ಹಣ ಮುಖ್ಯ ಮತ್ತು ನೀವು ಸಮಯವನ್ನು ಸಹಾ ಉಳಿಸುತ್ತೀರಿ ಎಂದು ಸೂಚಿಸುತ್ತದೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here