ಎಡ ಕೈ ನಲ್ಲಿರುವ ಈ ರೇಖೆಗಳು ಭವಿಷ್ಯ ನಿರ್ಧಾರ ಮಾಡುತ್ತದೆ

71

ನಿಮ್ಮ ಎಡಕೈ ಅಲ್ಲಿ ಈ ರೇಖೆ ಇದ್ದರೆ ಅದೃಷ್ಟ ಒದಗಿ ಬರುತ್ತದೆ. ಹೌದು ಸ್ನೇಹಿತರೆ ನಿಮ್ಮ ಕೈಯಲ್ಲಿ ಗೆರೆಗಳು ಮೂಡಿ ಮಾಯ ಆದರೆ ಅವುಗಳನ್ನು ಗುರುತು ಎಂದು ಕರೆಯಲಾಗುತ್ತದೆ. ನಿಮ್ಮ ಎಡ ಅಂಗೈಯಲ್ಲಿ ಈ ರೇಖೆಗಳು ಇದ್ದರೆ ಎಷ್ಟು ಲಾಭ ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಇನ್ನೂ ಇದರಲ್ಲಿ ಮೊದಲನೆಯದು ಜೀವನ ರೇಖೆ ಈ ರೇಖೆಯು ವ್ಯಕ್ತಿಯಲ್ಲಿನ ಜೀವನ ಶಕ್ತಿ ಮತ್ತು ಅವನ ದೈಹಿಕ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಆತನ ಆರೋಗ್ಯ ಹೇಗಿರಲಿದೆ ಅವರು ಯಾವ ರೀತಿಯಾಗಿ ಬದಲಾಗಬಹುದು ಎನ್ನುವುದು ಇದು ಬಿಚ್ಚಿ ಇಡುತ್ತದೆ. ಇನ್ನೂ ಈ ರೇಖೆಯು ದಪ್ಪವಾಗಿ ಇದ್ದರೆ ವ್ಯಕ್ತಿಯ ಆರೋಗ್ಯ ಬಹಳ ಉತ್ತಮವಾಗಿ ಇರಲಿದೆ ಎನ್ನುವುದನ್ನು ತೋರಿಸುತ್ತದೆ. ಇನ್ನೂ ಈ ರೇಖೆಯು ತುಂಡಾಗಿ ಇದ್ದರೆ ಇದು ಒತ್ತಡ ಮತ್ತು ಗಾಯ ಈ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಹಾಗೂ ನೀವು ನಿಮ್ಮ ಆರೋಗ್ಯ ವಿಷಯದಲ್ಲಿ ಸಾಕಷ್ಟು ಸೂಕ್ಷ್ಮ ಎಂದು ಕೂಡ ಈ ರೇಖೆಯು ಸೂಚಿಸುತ್ತದೆ. ಇನ್ನೂ ಮದುವೆ ರೇಖೆಯು ಅಂಗೈ ರೇಖೆಯಲ್ಲಿ ತುಂಬಾ ಪ್ರಮುಖ ಆಗಿರುತ್ತದೆ. ನಿಮ್ಮ ಜೀವನದಲ್ಲಿ ಪ್ರೀತಿ ಎಷ್ಟು ಪ್ರಾಮುಖ್ಯತೆ ಎನ್ನುವುದನ್ನು ಈ ರೇಖೆಯು ತೋರ್ಪಡಿಸುತ್ತದೆ.

ಸಣ್ಣ ರೇಖೆ ಇದ್ದರೆ ಅದು ಒಂದು ಕಡೆಯ ಪ್ರೀತಿಯನ್ನು ಬಿಂಬಿಸುತ್ತದೆ ಅಲ್ಲದೆ ಕೊನೆಯಲ್ಲಿ ಈ ರೇಖೆಯು ನಿಮ್ಮ ವೈವಾಹಿಕ ಜೀವನವು ವಿಚ್ಛೇದನದಲ್ಲಿ ಕೊನೆ ಆಗಲಿದೆ ಎಂದು ತೋರಿಸುತ್ತದೆ. ರೇಖೆಗಳು ಪರಸ್ಪರ ದಾಟಿಕೊಂಡು ಹೋಗಿದ್ದರೆ ಇದು ಸರಿಯಾದ ಸಂಗಾತಿಯ ಹುಡುಕಾಟದಲ್ಲಿ ಇದ್ದೀರಿ ಎಂದು ತಿಳಿಯುತ್ತದೆ. ಇನ್ನೂ ಯಾವುದೇ ಮದುವೆ ರೇಖೆ ನಿಮ್ಮ ಕೈಯಲ್ಲಿ ಇಲ್ಲ ಎಂದರೆ ಚಿಂತೆ ಮಾಡುವುದು ಅವಶ್ಯಕತೆ ಇಲ್ಲ ಎಂದು ಹೇಳಲಾಗುತ್ತದೆ ಇನ್ನೂ ಈ ವಿಚಾರ ನಿಮ್ಮ ತಲೆಯಲ್ಲಿ ಇರುವುದಿಲ್ಲ ಎಂದು ಹೇಳಲಾಗಿದೆ. ಇನ್ನೂ ತಲೆ ರೇಖೆ ಈ ರೇಖೆಯು ಬುದ್ದಿವಂತ ಮತ್ತು ವ್ಯಕ್ತಿಯ ಆಲೋಚನೆಯ ಕುರಿತು ತಿಳಿಸುತ್ತದೆ ಇದು ಕಲ್ಪನೆಯನ್ನು ಕೂಡ ಒಳಗೊಂಡು ಇರುತ್ತದೆ ಒಂದು ವೇಳೆ ಇಂತಹ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನ ಇದೆ ಎಂದು ಸೂಚಿಸುತ್ತದೆ. ಉದ್ದವಾದ ಮತ್ತು ವಿಸ್ತರಿಸಲ್ಪಟ್ಟ ತಲೆ ರೇಖೆಯು ನಿಮ್ಮ ಮನಸ್ಸನ್ನು ಯಾರೋ ಹಿಡಿದು ಇಟ್ಟುಕೊಳ್ಳುತ್ತಾ ಇದ್ದಾರೆ ಎನ್ನುವುದನ್ನು ತೋರಿಸುತ್ತದೆ. ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಾರೆ ಎನ್ನುವುದನ್ನು ಕೂಡ ಇದು ಸೂಚಿಸುತ್ತದೆ.

ಈ ರೇಖೆಯು ಒಂದಕ್ಕಿಂತ ಹೆಚ್ಚು ಇದ್ದರೆ ನಿಮಗೆ ನೀವೇ ಸಾಟಿ ಇರುವ ವ್ಯಕ್ತಿ ಎಂದು ಈ ಗೆರೆಯೂ ಸೂಚಿಸುತ್ತದೆ ಇನ್ನೂ ನಿಮ್ಮ ಆಲೋಚನೆಗಳು ನಿಮ್ಮ ಸೃಜನಶೀಲತೆ ಇತ್ಯಾದಿಗಳಲ್ಲಿ ತೊಡಗಿರುವ ಸೂಚನೆ ತಿಳಿಸುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here