ಎಣ್ಣೆಯುಕ್ತ ಮುಖದಿಂದ ಮೊಡವೆಗಳಿಂದ ಜಿಗುಪ್ಸೆ ಆಗಿದ್ದರೆ ತಕ್ಷಣ ಇಲ್ಲಿದೆ ಪರಿಹಾರ

78

ಎಣ್ಣೆಯುಕ್ತ ಮುಖದಿಂದ ಮೊಡವೆಗಳಿಂದ ಜಿಗುಪ್ಸೆ ಆಗಿದ್ದರೆ ತಕ್ಷಣ ಇಲ್ಲಿದೆ ಪರಿಹಾರ. ಬಳಕೆ ಮಾಡಿ ನೋಡಿ. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಒಂದು ಸುಲಭವಾದ ಚರ್ಮದ ಆರೈಕೆಗೆ ಒಂದು ಮನೆಮದ್ದು ತಿಳಿಸಿಕೊಡುತ್ತೇವೆ. ಇದು ಮುಖ್ಯವಾಗಿ ಮುಖವೂ ಎಣ್ಣೆಯುಕ್ತದಿಂದ ಹೊಂದಿರುವ ಹಾಗೂ ಎಲ್ಲರಿಗೂ ಅನುಕೂಲ ವಾಗುವಂತಹ ಮನೆಮದ್ದಾಗಿದೆ. ಇದನ್ನು ನೀವು ಒಂದು ಬಾರಿ ಬಳಕೆ ಮಾಡಿಕೊಂಡು ಉತ್ತಮವಾದ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಇನ್ನೂ ಮೊಡವೆ ಇರುವವರಿಗೂ ಕೂಡ ಈ ಮನೆಮದ್ದು ತುಂಬಾ ಪರಿಣಾಮಕಾರಿದೆ. ಅಷ್ಟೇ ಅಲ್ಲದೇ ಎಲ್ಲ ರೀತಿಯ ಚರ್ಮದ ಸಮಸ್ಯೆ ಇರುವವರು ಇದನ್ನು ಬಳಕೆ ಮಾಡಬಹುದು. ಬನ್ನಿ ಲೇಖನವನ್ನು ಪ್ರಾರಂಭಿಸೋಣ. ಈ ನಮ್ಮ ಲೇಖನದಲ್ಲಿ ಬಳಕೆ ಮಾಡುವ ಪ್ರೊಡಕ್ಟ್ ಎಂದರೆ ನಿಮಗೆ ಪರ್ಪಲ್ ಡಾಟ್ ಕಾಮ್ ನಲ್ಲಿ ಸಿಗುತ್ತದೆ. ಇದರ ಮೂಲಕ ನೀವು ಪಡೆಯಬಹುದು. ಇದನ್ನು ಬಳಕೆ ಮಾಡಬೇಕೆಂದರೆ ನಿಮ್ ಮುಖದ ಮೇಲೆ ಯಾವುದೇ ಮೇಕಪ್ ಮಾಡಿಕೊಂಡಿರಬಾರದು. ಮೊಟ್ಟ ಮೊದಲಿಗೆ ನೀರಿನಿಂದ ಮುಖವನ್ನು ಒದ್ದೆ ಮಾಡಿಕೊಳ್ಳಿ. ಮುಖವನ್ನು ಒದ್ದೆ ಮಾಡಿಕೊಂಡ ನಂತರ ಇಲ್ಲಿ ಬಳಸುವ ಮುಂದಿನ ವಸ್ತು ಯಾವುದೆಂದರೆ ಡರ್ಮಾವ್ಯೂ ಹೈಡ್ರಾಕ್ಲಿಂಸರ್ ಅನ್ನು ಬಳಕೆ ಮಾಡಲಾಗುತ್ತದೆ. ಇದನ್ನು ಸೂಕ್ಷ್ಮವಾದ ಚರ್ಮ ಇರುವವರು ಬಳಕೆ ಮಾಡಬಹುದು. ಹಾಗೆಯೇ ಇದು ಎಚ್,ಪೀ ಸಮತೋಲನದಲ್ಲಿ ಕೂಡ ಇಡುತ್ತದೆ. ಇದನ್ನು ಎಲ್ಲ ಬಗೆಯ ಚರ್ಮದವರು ಬಳಕೆ ಮಾಡಿಕೊಳ್ಳಬಹುದು.

ಇದು ಚರ್ಮವನ್ನು ತುಂಬಾ ಮೃದು ಆಗಿ, ಕ್ಲಿಯರ್ ಆಗಿ ಇರಿಸುತ್ತದೆ. ನಂತರ ಸ್ವಲ್ಪ ಕ್ಲಿಂಸರ್ ಅನ್ನು ತೆಗೆದುಕೊಂಡು ಸ್ವಲ್ಪ ಮುಖಕ್ಕೆ ಹಚ್ಚಿಕೊಳ್ಳಿ. ಚೆನ್ನಾಗಿ ಎರಡು ನಿಮಿಷಗಳವರೆಗೆ ಮಸಾಜ್ ಮಾಡಿಕೊಳ್ಳಿ. ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖವನ್ನು ಒರೆಸಿಕೊಂಡ ಮೇಲೆ ಇನ್ನೂ ಮುಂದೆ ಗುಡ್ ವೈಫಸ್ ಅವರದು ಟಿಟ್ರೀಪ್ಲಸ್ ಮಾಲ್ಬರಿ ಒಯಿಲ್ ಕಂಟ್ರೋಲ್ ಪ್ಲಸ್ ಸ್ಕಿನ್ ಗ್ಲೋವಿಂಗ್ ಸಿರಮ್ ಅನ್ನು ಬಳಕೆ ಮಾಡಲಾಗುತ್ತಿದೆ. ಇದನ್ನು ಎಲ್ಲ ರೀತಿಯ ಚರ್ಮದವರು ಮತ್ತು ಒಯಿಲ ಸ್ಕಿನ್ ಇರುವವರಿಗೆ ಇದು ತುಂಬಾ ಒಳ್ಳೆಯದು. ನಂತರ 3 ರಿಂದ 4 ಹನಿಗಳಷ್ಟು ಈ ಸಿರಮ್ ಅನ್ನು ಹಾಕಿಕೊಳ್ಳಬೇಕು. ಆನಂತರ ಮುಖವನ್ನು ಮಸಾಜ್ ಮಾಡಿಕೊಳ್ಳಿ. ಇದು ನಿಮ್ ಚರ್ಮದ ಆಳದವರೆಗೆ ಹೋಗುವ ಹಾಗೆ ಮಸಾಜ್ ಮಾಡಿಕೊಳ್ಳಬೇಕು. ನಿಮಗೆ ಗೊತ್ತಾ ಮುಖದ ಮೇಲೆ ಮೊಡವೆಗಳು ಏಕೆ ಕಾಣಿಸಿಕೊಳ್ಳುತ್ತವೆ ಎಂದರೆ ಮುಖ ಎಣ್ಣೆಯುಕ್ತದಿಂದ ಕೂಡಿರುವುದೆ ಇದಕ್ಕೆ ಕಾರಣ. ಈ ಮೊಡವೆಗಳು ಸಾಧಾರಣವಾಗಿ ಬರುತ್ತವೆ ಹೋಗುತ್ತವೆ. ಅದಕ್ಕಾಗಿ ನೀವು ಈ ಸಿರಮ್ ಗಳನ್ನು ಬಳಕೆ ಮಾಡುವುದರಿಂದ ಮೊಡವೆ ನಿವಾರಣೆಯಾಗುತ್ತದೆ. ಇನ್ನೂ ಮುಂದೆ ಗುಡ್ ವೈಫಸ್ ಪ್ಲಸ್ ಡಿ ಪಿಗ್ ಮೇಂಟೆಶನ್ ಪ್ಲಸ್ ಅಕ್ನೆ ಕಂಟ್ರೋಲ್ ಫೇಶಿಯಲ್ ಲೋಷನ್ ಅನ್ನು ಬಳಕೆ ಮಾಡಲಾಗುತ್ತದೆ. ಇದು ಮುಖದಲ್ಲಿ ಹೆಚ್ಚಾಗಿರುವ ಎಣ್ಣೆ ಅಂಶವನ್ನು ತೆಗೆದು ಹಾಕುತ್ತದೆ. ಅದರ ಜೊತೆಗೆ ಮೊಡವೆಗಳನ್ನು ಭಂಗಳನ್ನು ಕಡಿಮೆ ಮಾಡಲು ಈ ಲೋಷನ್ ಸಹಾಯ ಮಾಡುತ್ತದೆ.

ನಂತರ ಸ್ವಲ್ಪ ಲೋಷನ್ ತೆಗೆದುಕೊಂಡು ನೀಟಾಗಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದು ಚರ್ಮದ ಆಳಕ್ಕೆ ಹೋಗುವವರೆಗೂ ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಿ. ಇನ್ನೂ ಕೊನೆಯದಾಗಿ ಪರ್ಪಲ್ ಲಿಪ್ ಬಾಮ್ ಅನ್ನು ಬಳಕೆ ಮಾಡಲಾಗುತ್ತದೆ. ಇದನ್ನು ಬಳಕೆ ಮಾಡಿಕೊಂಡು ನೀವು ಮೇಕಪ್ ಅನ್ನು ಹಚ್ಚಿಕೊಳ್ಳಬಹುದು. ಇದನ್ನು ನೀವು ಪ್ರತಿನಿತ್ಯವೂ ಬೆಳಿಗ್ಗೆ ಮತ್ತು ಸಾಯಂಕಾಲ ಮಾಡಿ ನಿಮ್ಮ ಎಣ್ಣೆಯುಕ್ತ ಮುಖವೂ ಮುಕ್ತಿಯನ್ನು ಹೊಂದುತ್ತಿರಿ. ಮತ್ತು ಮೊಡವೆಗಳು ಮಾಯವಾಗುತ್ತದೆ. ಮತ್ತು ಪಿಗ್ ಮೆಂಟೆಷನ್ ಕಡಿಮೆ ಮಾಡುತ್ತದೆ. ನೋಡಿದ್ರಲ ಸ್ನೇಹಿತರೇ ಈ ನಿಮ್ಮ ಒಯಿಲ್ ಸ್ಕಿನ್ ಗೆ ಮತ್ತು ಮೊಡವೆಗಳಿಗೆ ಈ ಸ್ಕಿನ್ ಕೇರ್ ಅನ್ನು ಒಮ್ಮೆ ಪ್ರಯತ್ನ ಮಾಡಿ ನೋಡಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here