ಎರಡು ಕೆಂಪು ದಾರದಿಂದ ತೆಂಗಿನಕಾಯಿಗೆ ಹೀಗೆ ಮಾಡಿರಿ ಖಂಡಿತ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ

52

ನಮಸ್ತೆ ಗೆಳೆಯರೇ ಮನುಷ್ಯನ ಜೀವನದಲ್ಲಿ ಹಣ ಬಹಳಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಣವಿಲ್ಲದೆ ಯಾವ ಕೆಲಸ ಕೂಡ ಸಂಪೂರ್ಣ ಆಗುವುದಿಲ್ಲ ಯಾವುದೇ ತೊಂದರೆ ಬಂದರೂ ಹಣವೇ ಅಂತಿಮವಾದ ಪರಿಹಾರವಾಗಿ ಗೋಚರಿಸುತ್ತದೆ ದುಡ್ಡಿಲ್ಲದಿದ್ದರೆ ಆಸ್ಪತ್ರೆಗಳಲ್ಲಿ ಅಥವಾ ವಿದ್ಯಾ ಸಂಸ್ಥೆಗಳಾಗಲಿ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲು ಆಗಲಿ ಅಷ್ಟೇ ಅಲ್ಲದೆ ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳಲು ಸಹ ಹಣ

ಮುಖ್ಯಪಾತ್ರವನ್ನು ವಹಿಸುತ್ತದೆ ಸಮಾಜದಲ್ಲಿ ಗೌರವ ಸ್ಥಾನಮಾನ ದೊರೆಯಬೇಕೆಂದರೂ ಸಹ ಹಣವೇ ಮುಖ್ಯವಾಗಿ ಗೋಚರಿಸಿತ್ತದೆ ಇಂತಹ ಹಣವನ್ನು ಪಡೆದುಕೊಳ್ಳಲು ನಾವು ಕಷ್ಟಪಟ್ಟು ದುಡಿಯುತ್ತೇವೆ ಆದರೂ ಕೂಡ ಹಣ ಕೈಯಲ್ಲಿ ನಿಲ್ಲುವುದಿಲ್ಲ ನಾವು ಕಷ್ಟಪಟ್ಟು ದುಡಿದಿದ್ದರಲ್ಲಿ ಲಾಭಾಂಶ ಸಿಗಬೇಕು ಹಾಗೂ ಒಳ್ಳೆಯ ಪಲಿತಾಂಶ ಕಾಣಬೇಕು ಧನಪ್ರಾಪ್ತಿ ಒಳ್ಳೆಯ ರೀತಿಯಲ್ಲಿ ಆಗಬೇಕು ಎಂದರೆ ಸೋಮವಾರದ ದಿನ ವಿಶಿಷ್ಟವಾದ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಪರಿಹಾರವನ್ನು ಮಾಡಿಕೊಳ್ಳಿ ಒಳ್ಳೆ ರೀತಿಯಲ್ಲಿ ಧನ ಪ್ರಾಪ್ತಿಯಾಗುತ್ತದೆ ಅದು ಹೇಗೆಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಸೋಮವಾರ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನಾದಿಗಳನ್ನು ಮುಗಿಸಿ ನಂತರ ಮನೆ ದೇವರ ಪೂಜೆ ಮಾಡಿ ದೀಪಾರಾಧನೆ ಯನ್ನು ಮಾಡಿದ ನಂತರ ನಂತರ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ ಜೊತೆಗೆ ಕೆಂಪು ದಾರವನ್ನು ತೆಗೆದುಕೊಳ್ಳಿ ತೆಂಗಿನಕಾಯಿ ಜುಟ್ಟಿಗೆ ಒಂದು ಕೆಂಪು ದಾರವನ್ನು ಕಟ್ಟಬೇಕು

ಕೊನೆಗೆ ಕಾಯಿಯ ಜುಟ್ಟಿಗೆ ಒಂದು ಗಂಟನ್ನು ಹಾಕಬೇಕು ನಂತರ ತೆಂಗಿನ ಕಾಯಿಯನ್ನು ನಿಮ್ಮ ಊರಲ್ಲಿ ಹರಿಯುವ ಯಾವುದಾದರೂ ನದಿ ಅಥವಾ ಕೆರೆಯಲ್ಲಿ ಅಥವ ನೀರು ಹೆಚ್ಚು ತುಂಬಿರೋ ಬಾವಿಯಲ್ಲಿಆ ತೆಂಗಿನಕಾಯಿಯನ್ನು ವಿಸರ್ಜಿಸಬೇಕು ನಂತರ ಅಗರ್ಬತ್ತಿ ದೂಪವನ್ನು ತೋರಿಸಿ ಅರಿಶಿಣ ಕುಂಕುಮ ಹೂವನ್ನು ಸಮರ್ಪಿಸಿ ನಂತರ ಒಂದು ಸಣ್ಣ ಅಚ್ಚು ಬೆಲ್ಲವನ್ನು ತೆಗೆದುಕೊಂಡು ಹೋಗಿ ತೆಂಗಿನಕಾಯಿ ವಿಸರ್ಜಿಸಿದ

ಜಾಗದಲ್ಲಿ ಬೆಲ್ಲವನ್ನು ಹಾಕಿ ಕೈಯನ್ನು ಮುಗಿದು ನಮಸ್ಕರಿಸಿ ನಿಮಗೆ ಏನೇ ಸಮಸ್ಯೆ ಇದ್ದರೂ ಹಣಕಾಸಿನ ತೊಂದರೆ ಇದ್ದರೂ ಗಂಗಾ ಮಾತೆ ಎದುರು ಭಕ್ತಿಯಿಂದ ಹೇಳಿಕೊಳ್ಳಿ ನೀವು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಭಾರವಿದ್ದ ತೆಂಗಿನಕಾಯಿ ಮುಳುಗುತ್ತಾ ಹೋಗುತ್ತದೆ ಹೇಗೆ ತೆಂಗಿನಕಾಯಿ ಮೊಳಗುತ್ತದೆ ಹಾಗೆ ನಿಮ್ಮ ಸಮಸ್ಯೆಗಳು ಕೂಡ ಕ್ರಮವಾಗಿ ಕಡಿಮೆಯಾಗುತ್ತಾ ಬರುತ್ತದೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯವನ್ನು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಸಾಧಿಸುತ್ತಿರ ನಿಮ್ಮ ವ್ಯಾಪಾರದ ವಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಾ ನೀವು ಮಾಡುವ ಕೆಲಸವನ್ನು ಬಹಳ ನಿಷ್ಠೆಯಿಂದ ಶ್ರಮವಹಿಸಿ ಮೊದಲು ಮಾಡುತ್ತಿದ್ದ ಸಮಯಕ್ಕಿಂತಲೂ ಹೆಚ್ಚಿನ ಸಮಯ ಕೆಲಸವನ್ನು ಮಾಡಿ ಉನ್ನತ ಧನ ಲಾಭವಾಗುತ್ತದೆ ಆರ್ಥಿಕ ಪರಿಸ್ಥಿತಿ ಕ್ರಮೇಣವಾಗಿ ಸುಧಾರಿಸುತ್ತಾ ಬರುತ್ತದೆ ಉನ್ನತ ಸ್ಥಾನಮಾನಕ್ಕೆ ಏರುತ್ತಿರ ನಿಮ್ಮ ಜೀವನದಲ್ಲಿ ಶಾಂತಿ ನೆಮ್ಮದಿ ಸಂತೋಷ ಎಲ್ಲವನ್ನು ಕಾಣುತ್ತಿರ ನಿಮ್ಮ ಕುಟುಂಬದವರ ಜೊತೆ ಸಂತೋಷದ ಸಮಯವನ್ನು ಕಳೆಯುತ್ತೀರಾ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here