ಎಲ್ಲರು ಮಲಗಿದ ನಂತರ ಉಪ್ಪಿನಿಂದ ಈ ರೀತಿ ಮಾಡಿದ್ರೆ ಹತ್ತಾರು ಲಾಭ

41

ಎಲ್ಲರೂ ಮಲಗಿದ ಸಮಯದಲ್ಲಿ ಉಪ್ಪಿನಿಂದ ಈ ಕೆಲಸ ಮಾಡಿದರೆ ವಸ್ತು ದೋಷ ಹಣಕಾಸಿನ ಸಮಸ್ಯೆ ದೂರ ಆಗುತ್ತದೆ. ಕೆಲವೊಮ್ಮೆ ನಾವು ಮಾಡುವ ಕೆಲಸಗಳು ನಮ್ಮ ಆರ್ಥಿಕ ನಷ್ಟ ಉಂಟು ಮಾಡುತ್ತದೆ ಇನ್ನೂ ಗಂಡಸರು ಮಾತ್ರ ಅಲ್ಲದೆ ಮಹಿಳೆಯರು ಮಾಡುವ ಕೆಲವು ತಪ್ಪುಗಳಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿದರೆ ನೀವು ಕೆಲವೇ ತಿಂಗಳುಗಳಲ್ಲಿ ಶ್ರೀಮಂತ ಆಗುವಿರಿ ಹಾಗಾದರೆ ಈ ಚಿಕ್ಕ ಕೆಲಸ ಯಾವುದು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ ನೋಡೋಣ. ಉಪ್ಪು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಮತ್ತು ರಾತ್ರಿ ಮಲಗುವ ಸಮಯದಲ್ಲಿ ದಪ್ಪ ಉಪ್ಪನ್ನು ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಹಾಕಿ ಮನೆಯ ಎಲ್ಲಾ ಕೋಣೆಗಳಲ್ಲಿ ಇಡಬೇಕು ಇನ್ನೂ ಬೆಳಗ್ಗೆ ಇದ್ದ ತಕ್ಷಣ ಯಾರ ಜೊತೆ ಕೂಡ ಮಾತನಾಡದೆ ಈ ಉಪ್ಪಿನ ಪೊಟ್ಟಣಗಳನ್ನು ತೆಗೆದುಕೊಂಡು ಯಾರು ಇಲ್ಲದ ಜಾಗಕ್ಕೆ ಎಸೆಯಬೇಕು ಮತ್ತು ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಎಲ್ಲಾ ನೆಗೆಟಿವ್ ಎನರ್ಜಿ ಮನೆಯಿಂದ ಹೊರಟು ಹೋಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ರಾತ್ರಿಯ ಸಮಯದಲ್ಲಿ ಬಾಯಾರಿಕೆ ಆದರೆ ಕುಡಿಯೋಣ ಎನ್ನುವ ದೃಷ್ಟಿಯಿಂದ ಮಲಗುವ ಜಗದ ಹತ್ತಿರ ಯಾವುದೇ ಕಾರಣಕ್ಕೂ ನೀರನ್ನು ಇಟ್ಟುಕೊಂಡು ಮಲಗಬಾರದು ಮತ್ತು ಮಲಗಿಕೊಂಡು ನೀರನ್ನು ಕುಡಿಯಬಾರದು ಏಕೆಂದರೆ ಈ ನೀರಿನ ಮೇಲೆ ನೆಗೆಟಿವ್ ಎನರ್ಜಿ ನೆರಳು ಬಿದ್ದಿರುತ್ತದೆ ಇನ್ನೂ ದಿನ ನಿತ್ಯ ಉಪಯೋಗಿಸುವ ಪೊರಕೆಯನ್ನು ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ಮೂಲೆಯಲ್ಲಿ ಇಡಬಾರದು. ಈ ತಪ್ಪುಗಳನ್ನು ನೀವು ಮಾಡದೆ ಇದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಯಾವಾಗಲೂ ನೆಲಸಿರುತ್ತಾಳೆ ಎಂದು ಹೇಳುತ್ತಾರೆ ಜ್ಯೋತಿಷ್ಯ ಪಂಡಿತರು. ಸ್ನಾನದ ಕೊನೆಯ ಒಂದು ಮೂಲೆಯಲ್ಲಿ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಹಾಕಿ ಇಟ್ಟರೆ ವಾಸ್ತು ದೋಷ ಇಲ್ಲದಂತೆ ಆಗುತ್ತದೆ. ದೋಷದ ಜೊತೆಗೆ ಕ್ರಿಮಿ ಕೀಟಗಳು ಸಹಾ ತೊಲಗುತ್ತದೆ. ರಾಹುವಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಬೇಕು ಎಂದರೆ ರಾಹುವಿನ ಇಷ್ಟವಾದ ಗಾಜಿನ ಬಾಟಲಿಯಲ್ಲಿ ಉಪ್ಪು ಹಾಕಿ ಇಟ್ಟರೆ ನಕಾರಾತ್ಮಕ ಶಕ್ತಿ ಮನೆಯಲ್ಲಿ ಇರುವುದಿಲ್ಲ. ಉಪ್ಪಿನ ಗಂಟನ್ನು ವ್ಯಾಪಾರದ ಸ್ಥಳದಲ್ಲಿ ಮುಖ್ಯದ್ವಾರದ ಜೊತೆ ನಿಮ್ಮ ಕಪಾಟುಗಳಲ್ಲಿ ಕೂಡ ಇಟ್ಟುಕೊಂಡರೆ ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬರುತ್ತದೆ ಎಂದು ಪಂಡಿತರು ಹೇಳುತ್ತಾರೆ.

ಉಪ್ಪು ತುಂಬಿದ ಗಾಜಿನ ಬಾಟಲಿಯನ್ನು ಮನೆಯಲ್ಲಿನ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿಗಳು ಎಲ್ಲವೂ ಹೊರಕ್ಕೆ ಹೋಗಿ ಲಕ್ಷ್ಮೀದೇವಿ ಸದಾ ಮನೆಯಲ್ಲಿ ವಾಸ ಮಾಡುತ್ತಾರೆ ಎಂದು ಧಾರ್ಮಿಕ ಪಂಡಿತರು ಹೇಳುತ್ತಾರೆ. ಅಷ್ಟೆ ಅಲ್ಲ ಈ ಉಪ್ಪಿನ ಮೂಟೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿದರೆ ಅದರ ಕೆಳಗೆ ಮನೆಗೆ ಯಾವುದೇ ರೀತಿಯ ಕೆಟ್ಟ ನಕಾರಾತ್ಮಕ ಶಕ್ತಿಗಳು ಆಚೆ ಹೋಗಿ ಎಲ್ಲವೂ ಒಳ್ಳೆಯದಾಗುತ್ತದೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here