ಎಷ್ಟೇ ವರ್ಹಷಗಳ ಹಳೆಯ ಸಕ್ಕರೆ ಖಾಯಿಲೆ ಇದ್ರೂ ಒಂದೇ ವಾರದಲ್ಲಿ ನಿವಾರಣೆ ಮಾಡುತ್ತದೆ

75

ಡಯಾಬಿಟೀಸ್ ನಿಂದ ತತ್ತರಿಸಿ ಹೋಗಿದ್ದೀರಾ ಚಿಂತೆ ಬೇಡ ಇಲ್ಲಿದೆ ತೀವ್ರವಾದ ಸುಲಭವಾದ ಮನೆಮದ್ದು. ನಮಸ್ತೆ ಗೆಳೆಯರೇ ನಿಮ್ಮ ಶುಗರ್ ಲೆವೆಲ್ 380 ಇರಲಿ 480 ಇರಲಿ ಹಾಗೇ ಇದು ಎಷ್ಟೇ ಹಳೆಯದು ಆಗಿರಲಿ ಕೇವಲ ಇದನ್ನು ನೀವು ಏಳು ದಿನ ಕುಡಿದರೆ ಶುಗರ್ ಕಂಟ್ರೋಲ್ ಗೆ ಬರುತ್ತದೆ. ಡಯಾಬಿಟೀಸ್ ರೋಗ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಮಸ್ಯೆ ಆಗಿದೆ. ಡಯಾಬಿಟೀಸ್ ಕಾರಣದಿಂದಾಗಿ ನಮ್ಮ ದೇಹದಲ್ಲಿ ಇನ್ನೂ ಅನೇಕೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದು ಹೃದಯ ಸಂಭಂದಿತ ಕಾಯಿಲೆ ಬರುವುದು, ಕಣ್ಣಿನ ತೊಂದರೆ, ಕೂದಲು ಉದುರುವುದು, ತ್ವಚೆ ಹಾಳಾಗುವುದು, ಕಿಡ್ನಿ ಸರಿಯಾಗಿ ಕೆಲಸವನ್ನು ಮಾಡದೇ ಇರುವುದು ಡಯಾಬಿಟೀಸ್ ರೋಗಿಗಳು ಯಾವುದೇ ರೀತಿಯ ಸ್ವಾದವಿಲ್ಲದ ಜೀವನವನ್ನು ನಡೆಸಬೇಕಾಗುತ್ತದೆ. ಆದರೆ ಡಯಾಬಿಟೀಸ್ ರೋಗಿಗಳು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನೀವು ನಿಮ್ಮ ಆಹಾರದ ಮೇಲೆ ಗಮನ ಹರಿಸಿ ಸ್ವಲ್ಪ ವ್ಯಾಯಾಮವನ್ನು ರೂಢಿಸಿಕೊಳ್ಳುವುದರಿಂದ ಮತ್ತು ನಿಮ್ಮ ಆಹಾರ ಪದ್ಧತಿಯಲ್ಲಿ ಸರಿಯಾದ ಕ್ರಮವನ್ನು ಅನುಸರಿಸಿದರೆ ಖಂಡಿತವಾಗಿ ಡಯಾಬಿಟೀಸ್ ನಿಯಂತ್ರಣ ಮಾಡಿಕೊಳ್ಳಬಹುದು ಒಂದು ಸಲಾ ಸಕ್ಕರೆ ಕಾಯಿಲೆ ಬಂದರೆ ನಿತ್ಯವೂ ಇನ್ಸುಲಿನ್ ತೆಗೆದುಕೊಳ್ಳಬೇಕು. ಈ ಸಕ್ಕರೆ ಕಾಯಿಲೆಯು ದೇಹದಲ್ಲಿ

ಗ್ಲೂಕೋಸ್ ಅಂಶ ಕಡಿಮೆಯಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು ಏಕೆ ಹೆಚ್ಚುತ್ತದೆ ಎಂದರೆ ದೇಹದಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಾದಾಗ. ರಕ್ತದಲ್ಲಿ ಇನ್ಸುಲಿನ್ ಕಡಿಮೆಯಾಗುವುದಕ್ಕೆ ಕಾರಣ ನೀವು ನೀರು ಸರಿಯಾಗಿ ಕುಡಿಯದೆ ಇರುವುದು. ನಿದ್ದೆ ಕಡಿಮೆ ಮಾಡುವುದು, ತೂಕ ಹೆಚ್ಚಾಗುವುದು ಯಾವುದೇ ರೀತಿಯ ವ್ಯಾಯಾಮವನ್ನು ಮಾಡದೇ ಇರುವುದು. ಇದ್ರಿಂದ ಇನ್ಸುಲಿನ್ ಮಟ್ಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅತಿಯಾದ ಒತ್ತಡದಿಂದ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ನೀವು ಹೆಚ್ಚು ನೀರು ಕುಡಿಯಿರಿ, ನಿದ್ರೆ ಸರಿಯಾಗಿ ಮಾಡಿ ಹಾಗೆಯೇ ಇಂದು ನಾವು ತಿಳಿಸುವ ಮನೆಮದ್ದು ಸೇವಿಸಿ. ಇದು ನಿಮ್ಮ ರಕ್ತದಲ್ಲಿರುವ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ. ಈ ಮನೆಮದ್ದು ತುಂಬಾ ಪರಿಣಾಮಕಾರಿಯಾಗಿದೆ. ಇದರಿಂದ ಡಯಾಬಿಟೀಸ್ ನಿಮ್ಮ ಹತ್ತಿರ ಸುಳಿಯುವುದಿಲ್ಲ ಕೂಡ. ಹಾಗಾದ್ರೆ ಬನ್ನಿ ಮನೆಮದ್ದು ಪ್ರಾರಂಭಿಸೋಣ. ಮೊದಲಿಗೆ ಎರಡು ಲೋಟ ನೀರನ್ನು ಹಾಕಿ. ನಂತರ ಒಂದು ಚಮಚ ಮೆಂತ್ಯ ಕಾಳು ಹಾಗೂ 10 ರಿಂದ 20 ಕರಿಬೇವು ಎಲೆಗಳನ್ನು ಹಾಕಿ. ಈ ಎರಡು ಸಾಮಗ್ರಿಗಳಲ್ಲಿ ಫೈಬರ್ ಅಂಶ ಮುಖ್ಯವಾಗಿದ್ದು ಇದು ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಬ್ಲಡ್ ಶುಗರ್ ಲೆವೆಲ್ ನಾರ್ಮಲ್ ಆಗುತ್ತದೆ. ನಂತ್ರ ಶುಂಠಿ, ಇದು ಮೆಟಾಪೋಲಿಸಂ ರೇಟ್ ಅನ್ನು ಹೆಚ್ಚಿಸುತ್ತದೆ, ಜೊತೆಗೆ ಇದು ಪೈನ್ ಕೂಲರ್ ರೀತಿಯಲ್ಲಿ ಕೆಲಸವನ್ನು ಮಾಡುತ್ತದೆ. ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿಕೊಳ್ಳಿ. ನಂತ್ರ ಬೇಲಿಫ್ ಅಂದ್ರೆ ಫಲಾವ್

ಎಲೆ. ಇದನ್ನು ಕೂಡ ನೀವು ನೀರಿಗೆ ಹಾಕಿಕೊಳ್ಳಿ. ಕೊನೆಯದಾಗಿ ದಾಲ್ಚಿನ್ನಿ ಹಾಕಿಕೊಳ್ಳಿ. ಆಯುರ್ವೇದದಲ್ಲಿ ದಾಲ್ಚಿನ್ನಿ ಡಯಾಬಿಟೀಸ್ ರೋಗಕ್ಕೆ ರಾಮಬಾಣವಾಗಿ ಕೆಲ್ಸವನ್ನೂ ಮಾಡುತ್ತದೆ. ಇವುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಇದು ತಣ್ಣಗಾಗಲು ಬಿಡಿ. ಆಮೇಲೆ ಶೋಧಿಸಿಕೊಳ್ಳಿ. ಇದನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಈ ನೀರು ಡಯಾಬಿಟೀಸ್ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗೆಯೇ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ತೂಕ ಕೂಡ ಕಡಿಮೆಯಾಗುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here