ಏಕಾದಶಿಯ ದಿನ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಉತ್ತಮ ಫಲಗಳು ಸಿಗುತ್ತವೆ.

51

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಬರುವಂತಹ ಏಕಾದಶಿಗೆ ಹಿಂದು ಸಂಪ್ರದಾಯದಲ್ಲಿ ಏಕಾದಶಿಗೆ ವಿಶೇಷವಾದ ಸ್ಥಾನಮಾನಗಳನ್ನು ನೀಡಲಾಗಿದೆ. ಹಿಂದಿನ ಕಾಲದಿಂದಲೂ ಸಹ ಏಕಾದಶಿಯನ್ನು ಆಚರಿಸುತ್ತಲೇ ಬಂದಿದ್ದು ಅದು ಈಗಲೂ ಸಹ ಮುಂದುವರೆದಿದೆ ಇಂತಹ ಏಕಾದಶಿಯು ಅತ್ಯಂತ ವಿಶೇಷವಾಗಿದ್ದು ಇದರಿಂದ ಉತ್ತಮ ಫಲಗಳು ದೊರಕಬೇಕು ಎಂದರೆ ಈ ಒಂದು ಸಣ್ಣ ಕೆಲಸವನ್ನು ಮಾಡಬೇಕು. ಏಕಾದಶಿ ಎಂದರೇನು

ಅದು ಶ್ರೀ ಮಹಾವಿಷ್ಣುವಿಗೆ ಸಂಬಂಧಿಸಿದ ಒಂದು ವಿಶೇಷವಾದ ದಿನ, ಏಕಾದಶಿಯ ದಿನದಂದು ಸ್ನಾನ ಮಾಡುವಾಗ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ನದಿಯಲ್ಲಿ ಸ್ನಾನ ಮಾಡಿದ್ದಕ್ಕೆ ಸಮವಾಗುತ್ತದೆ ಹಾಗೂ ಇದರಿಂದ ವಿಶೇಷವಾದ ಫಲಗಳು ದೊರೆಯುತ್ತವೆ, ಹಾಗಾದರೆ ಬನ್ನಿ ಏಕಾದಶಿಯ ದಿನ ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು, ಉತ್ತಮವಾದ ಫಲಗಳನ್ನು ಪಡೆಯಲು ಸ್ನಾನ ಮಾಡುವ ನೀರಿಗೆ ಯಾವ ವಸ್ತುಗಳನ್ನು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331

ಬೆರೆಸಿ ಸ್ನಾನ ಮಾಡಬೇಕು ಎಂದು ನೋಡೋಣ. ಮಹಾವಿಷ್ಣುವಿಗೆ ನಾಮಗಳು ಹಲವಾರು ಇದ್ದರು ದೈವವು ಒಂದೇ ಆಗಿದೆ, ಈ ದಿನ ಮಹಾವಿಷ್ಣುವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಕೆಲವರು ಉಪವಾಸ ವ್ರತಗಳನ್ನು ಮಾಡುತ್ತಾರೆ. ಆದರೆ ಯಾರಿಗೆ ಉಪವಾಸ ವ್ರತ ಗಳನ್ನು ಮಾಡಲು ಸಾಧ್ಯವಾಗುವುದಿಲ್ಲವೋ ಅಂತಹವರಿಗೆ ಈ ಒಂದು ಸಲಹೆ, ಎಲ್ಲ ರೀತಿಯ ಸಮಸ್ಯೆಗಳು ಕಳೆಯಬೇಕು, ಆರ್ಥಿಕವಾಗಿ ಸುಧಾರಣೆ ಹೊಂದಬೇಕು,

ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಬೇಕು, ಸಂಬಂಧಗಳು ಚೆನ್ನಾಗಿರಬೇಕು, ಸಂತಾನ ಫಲಗಳು, ಉದ್ಯೋಗ ಸಮಸ್ಯೆ ಇತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಏಕಾದಶಿಯ ದಿನ ಈ ರೀತಿಯಾಗಿ ಸ್ನಾನ ಮಾಡಿದರೆ ಸಾಕು ನಿಮ್ಮೆಲ್ಲಾ ಸಮಸ್ಯೆಗಳು ಬಗೆಹರಿದು ನಿಮ್ಮ ಕೋರಿಕೆಗಳು ಈಡೇರುತ್ತವೆ. ಹಾಗಾದರೆ ಯಾವ ರೀತಿ ಸ್ನಾನ ಮಾಡಬೇಕೆಂದರೆ ಸ್ನಾನ ಮಾಡುವಾಗ ಸ್ನಾನ ಮಾಡುವ ನೀರಿಗೆ ಮೊದಲನೆಯದಾಗಿ ಪಚ್ಚ

ಕರ್ಪೂರವನ್ನು ಬೆರೆಸಿಕೊಳ್ಳಬೇಕು, ಇದರ ಜೊತೆಗೆ ಮನೆಯಲ್ಲಿ ದೇವರಕೋಣೆಯಲ್ಲಿ ಇರುವಂತಹ ಅರಿಶಿಣವನ್ನು 3 ಚಿಟಕಿಯಷ್ಟು ಹಾಕಿಕೊಂಡು ಬೆರೆಸಿಕೊಳ್ಳಬೇಕು, ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಸ್ತು ಅರಳಿ ಮರದ ಎಲೆ ಅರಳಿ ಮರದ ಒಂದು ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಅದನ್ನು 5-10 ಕಾಲ ಹಾಗೆ ಬಿಟ್ಟು ನಂತರ ಸ್ನಾನ ಮಾಡಬೇಕು. ಹೇಗೆ ಈ ಮೂರು ವಸ್ತುಗಳನ್ನು ನೀವು ಸ್ನಾನಕ್ಕೆ ಹೋಗುವ ಮುಂಚೆ ಸ್ನಾನ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331

ಮಾಡುವ ನೀರಿಗೆ ಈ ಮೂರು ವಸ್ತುಗಳನ್ನು ಬೆರೆಸಿ ಸುಮಾರು ಐದು ಹತ್ತು ನಿಮಿಷಗಳ ಕಾಲ ಅದನ್ನು ನೀರಿನಲ್ಲಿ ಬಿಟ್ಟು ನಂತರ ಆ ನೀರಿನಿಂದ ಸ್ನಾನ ಮಾಡಬೇಕು. ಈ ರೀತಿಯಾಗಿ ಏಕಾದಶಿಯ ದಿನ ಸ್ನಾನ ಮಾಡಿದರೆ ಸಾಕ್ಷಾತ್ ಮಹಾವಿಷ್ಣುವಿನ ಅನುಗ್ರಹವು ದೊರೆಯುತ್ತದೆ, ಇದರ ಜೊತೆಗೆ ಮಹಾಲಕ್ಷ್ಮಿಯ ಅನುಗ್ರಹವು ಸಹ ಸಿಗುತ್ತದೆ, ಇದರಿಂದ ಸಕಲ ದಾರಿದ್ರ್ಯ ದೋಷಗಳು ಕಳೆಯುತ್ತವೆ, ಹಣಕಾಸಿನ ಸಮಸ್ಯೆಗಳು ಕಡಿಮೆಗೊಳ್ಳುತ್ತದೆ,

ಜೀವನದಲ್ಲಿ ಅಭಿವೃದ್ಧಿಯೂ ಉಂಟಾಗುತ್ತದೆ, ವೈವಾಹಿಕ ಸಮಸ್ಯೆಗಳು, ಸಂತಾನಫಲ ಇಲ್ಲದಿರುವುದು, ವಿದ್ಯಾಭ್ಯಾಸಗಳಲ್ಲಿ ತೊಂದರೆ, ಮನೆಯಲ್ಲಿ ಕಲಹಗಳು, ವ್ಯಾಪಾರದಲ್ಲಿ ನಷ್ಟ, ಹಣಕಾಸಿನ ತೊಂದರೆ ಈ ರೀತಿಯಾದ ಹಲವಾರು ಸಮಸ್ಯೆಗಳು ಸಹ ಇದರಿಂದ ಬಗೆಹರಿಯುತ್ತದೆ. ಇನ್ನೊಂದು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರವೇನೆಂದರೆ ಅರಳಿ ಮರದ ಎಲೆಯನ್ನು ಏಕಾದಶಿಯ ಹಿಂದಿನ ದಿನವೇ ತಂದು ಇಟ್ಟುಕೊಂಡರೆ ಒಳ್ಳೆಯದು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331

ಯಾಕೆಂದರೆ ಯಾವುದೇ ಕಾರಣಕ್ಕೂ ಏಕಾದಶಿಯ ದಿನ ಅರಳಿ ಮರದ ಎಲೆಗಳನ್ನು ಕೀಳಬಾರದು, ಒಂದು ವೇಳೆ ಹಿಂದಿನ ದಿನ ತರಲು ಸಾಧ್ಯವಾಗದಿದ್ದರೆ ಏಕಾದಶಿಯ ದಿನ ಅರಳಿ ಮರದ ಎಲೆಯನ್ನು ತರಬೇಕಾದರೆ ಯಾವುದೇ ಕಾರಣಕ್ಕೂ ಮರದಿಂದ ಎಲೆಗಳನ್ನು ಕೀಳಬಾರದು ಬದಲಿಗೆ ಕೆಳಗೆ ಬಿದ್ದಿರುವ ಎಲೆಗಳನ್ನು ತಂದು ನಂತರ ಅದನ್ನು ಸ್ನಾನದ ನೀರಿಗೆ ಹಾಕಿ ಅದರಿಂದ ಸ್ನಾನ ಮಾಡಬಹುದು. ಈ ರೀತಿಯಾಗಿ ಏಕಾದಶಿಯ ದಿನ ವಿಶೇಷವಾದ ಸ್ನಾನವನ್ನು ಮಾಡುವುದರಿಂದ ನಿಮ್ಮಲ್ಲಿರುವ ಸಕಲ ಸಮಸ್ಯೆಗಳು ಸಹ ದೂರವಾಗಿ ನಿಮ್ಮ ಜೀವನದಲ್ಲಿ ಒಳ್ಳೆಯ ಫಲಗಳು ಸಿಗುತ್ತವೆ ಇದರಿಂದ ಜೀವನದಲ್ಲಿ ನೀವು ಯಶಸ್ವಿಯಾಗಬಹುದು.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here