ಏನೇ ಕಷ್ಟಪಟ್ಟರು ವ್ಯಾಪಾರ ವ್ಯವಹಾರದಲ್ಲಿ ಪ್ರಗತಿಗಳು ಕಂಡುಬರುತ್ತಿಲ್ಲ ನಷ್ಟಗಳು ಕಷ್ಟದ ಮೇಲೆ ಕಷ್ಟ ಎದುರಾಗುತ್ತಿದೆ ಎಂದರೆ ಮೊದಲು ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಲು‌.

46

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ನಿರ್ವಹಣೆಗೆ ಹಣ ಮುಖ್ಯವಾಗಿ ಬೇಕು, ಈ ಒಂದು ಹಣವನ್ನು ಸಂಪಾದನೆ ಮಾಡಬೇಕು ಎಂದರೆ ನಮ್ಮ ಪರಿಶ್ರಮ ಬೇಕು, ನಮ್ಮ ಪರಿಶ್ರಮವನ್ನು ಉದ್ಯೋಗ ಎಂಬ ಹೆಸರಿನ ಮೂಲಕ ನಿರ್ವಹಿಸಲಾಗುತ್ತದೆ, ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9620569954  ಕೆಲವರು ಬೇರೆಯವರ ಅಡಿಯಲ್ಲಿ ಉದ್ಯೋಗವನ್ನು ಮಾಡಿದರೆ ಇನ್ನು ಕೆಲವರು ಸ್ವಂತ ವಾಗಿಯೇ ತನ್ನ ಕಾಲಿನ ಮೇಲೆ ತಾಳು ನಿಂತುಕೊಳ್ಳಬೇಕು ಎಂದು ವ್ಯಾಪಾರ ವ್ಯವಹಾರಗಳನ್ನು ಆರಂಭಿಸುತ್ತಾರೆ. ಇನ್ನು ವ್ಯಾಪಾರ ಮತ್ತು ವ್ಯವಹಾರಗಳು ಎಂದು ಬಂದಾಗ ಅದರಲ್ಲಿ ಲಾಭ ಮತ್ತು ನಷ್ಟ ಎನ್ನುವ ಏರಿಳಿತಗಳು ಕಂಡು ಬರುತ್ತದೆ, ಆದರೆ ಎಷ್ಟೋ ಜನ ವ್ಯಾಪಾರ ವ್ಯವಹಾರ ಮಾಡುವವರಿಗೆ ಲಾಭ ಎನ್ನುವುದೇ ಕಂಡುಬರುವುದಿಲ್ಲ, ನಷ್ಟದ ಮೇಲೆ ನಷ್ಟಗಳು ಉಂಟಾಗುತ್ತಿರುತ್ತದೆ, ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಲಾಭವನ್ನು ಪಡೆಯಲು ಆಗುವುದಿಲ್ಲ, ಕೆಲಸ ಕಾರ್ಯಗಳು ಉತ್ತಮಗೊಳ್ಳುವುದಿಲ್ಲ, ಎಲ್ಲಾ ರೀತಿಯ ಸಮಸ್ಯೆಗಳು ಕೂಡ ಎದುರಾಗುತ್ತವೆ. ಈ ರೀತಿಯಾಗಿ ನಾವು ಮಾಡುವಂತಹ ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದಾಗ ಅದಕ್ಕೆ ಕೆಲವೊಂದು ವಾಸ್ತು ದೋಷ ಗಳು ಕೂಡ ಕಾರಣವಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ

ನಮ್ಮ ವ್ಯಾಪಾರದ ಸ್ಥಳಗಳಲ್ಲಿ ವ್ಯಾಪಾರದ ಸುತ್ತಮುತ್ತಲಿನ ಪರಿಸರದಲ್ಲಿ ಆಗುವಂತಹ ಕೆಲವು ತಪ್ಪುಗಳು ವಾಸ್ತು ದೋಷವಾಗಿ ಪರಿಣಮಿಸಿ ಋಣಾತ್ಮಕ ಪರಿಣಾಮವನ್ನು ಉಂಟು ಮಾಡಿ ವ್ಯಾಪಾರ ವ್ಯವಹಾರದ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ, ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9620569954  ಹಾಗಾದರೆ ನಮ್ಮ ವ್ಯಾಪಾರ ವ್ಯವಹಾರಗಳಿಗೆ ಯಾವ ರೀತಿಯಾದ ವಾಸ್ತು ದೋಷಗಳು ಎದುರಾಗುತ್ತವೆ ಮತ್ತು ನಾವು ಯಾವ ರೀತಿಯಾಗಿ ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಇದಕ್ಕಾಗಿ ಯಾವ ಕ್ರಮವನ್ನು ಕೈಗೊಳ್ಳಬೇಕು ಎಂದು ನೋಡೋಣ. ಮೊದಲನೆಯದಾಗಿ ವ್ಯಾಪಾರದ ಸ್ಥಳದಲ್ಲಿ ಮತ್ತು ನಿಮ್ಮ ಅಂಗಡಿಯಲ್ಲಿ ಅಥವಾ ಕಚೇರಿಯ ಸುತ್ತಮುತ್ತ ಯಾವುದೇ ರೀತಿಯ ಕಸ ವಿಲೇವಾರಿ ಆಗದಂತೆ ನೋಡಿಕೊಳ್ಳಿ, ಯಾವಾಗಲೂ ಕೂಡ ನಮ್ಮ ವ್ಯವಹಾರದ ಸ್ಥಳದ ಜೊತೆಗೆ ಸುತ್ತಮುತ್ತಲು ಕೂಡ ಸ್ವಚ್ಛವಾಗಿರಬೇಕು ಅಲ್ಲಿ ಕಸಗಳು ಇರುವಂತಹದ್ದು ಕಂಡುಬಂದರೆ ಅದು ರಾಹುವಿನ ಪ್ರಭಾವಕ್ಕೆ ಒಳಗಾಗುತ್ತದೆ, ಇದರಿಂದ ಕೆಲಸಕಾರ್ಯಗಳಲ್ಲಿ ಸಮಸ್ಯೆಗಳು ಉಂಟಾಗುತ್ತದೆ ಹಾಗಾಗಿ ಕಚೇರಿಯನ್ನು ಮತ್ತು ಸುತ್ತಮುತ್ತಲಿನ ಜಾಗವನ್ನು ಶುದ್ಧವಾಗಿಟ್ಟುಕೊಳ್ಳಿ ‌. ಇನ್ನು ಹಣಕಾಸು ಮುಖ್ಯವಾದ ಅಂತಹ ಪತ್ರಗಳು ವಸ್ತುಗಳನ್ನು ಉತ್ತರದಿಕ್ಕಿನಲ್ಲಿ ಇಡುವ ವ್ಯವಸ್ಥೆಯನ್ನು ಮಾಡಿ

ಇದರಿಂದ ಹಣಕಾಸಿನ ನಷ್ಟ ದೂರವಾಗುತ್ತದೆ ಲಾಭಗಳು ಉಂಟಾಗುತ್ತವೆ. ಯಾವುದೇ ಕಾರಣಕ್ಕೂ ಅಂಗಡಿಯೇ ಆಗಲಿ ಅಥವಾ ಕಚೇರಿಯಲ್ಲಿಯೇ ಆಗಲಿ ಈಶಾನ್ಯದಿಕ್ಕಿನಲ್ಲಿ ಚಪ್ಪಲಿಯನ್ನು ಬಿಡುವುದು ಚಪ್ಪಲಿಯನ್ನು ಹಾಕಿಕೊಂಡು ಓಡಾಡುವುದು ಮಾಡಬೇಡಿ, ಸಾಧ್ಯವಾದಷ್ಟು ಇಲ್ಲಿ ದೇವರ ಫೋಟೋಗಳನ್ನು ಇಟ್ಟು ಪೂಜೆ ಮಾಡಿ. ಇನ್ನು ಅಂಗಡಿಯ ಅಥವಾ ಕಚೇರಿಯ ಮುಖ್ಯಸ್ಥನ ಯಾವಾಗಲೂ ಕೂಡ ನೈರುತ್ಯದಲ್ಲಿ ಕುಳಿತುಕೊಂಡು ಉತ್ತರಕ್ಕೆ ಮುಖಮಾಡಿ ಇರಬೇಕು ಇದರಿಂದ ಗ್ರಾಹಕರ ಆಕರ್ಷಣೆ ಮತ್ತು ಪ್ರಗತಿ ಕಂಡುಬರುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here