ಏನೇ ಮಾಡಿದರು ಕೂದಲು ಉದುರುವ ಸಮಸ್ಯೆ ಸರಿ ಆಗುತ್ತಾ ಹೀಗೆ ಮಾಡಿ ಸಾಕು

177

ಮಹಿಳೆಯರಿಗಾಗಲಿ ಪುರುಷರಿಗಾಗಲಿ ಕೂದಲು ಉದುರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ ಏಕೆಂದರೆ ನಾವು ಸೇವಿಸುವ ಆಹಾರ ಹಾಗಿದೆ ನಂತರ ವಿರಾಮ ವಿಲ್ಲದ ಜೀವನ ಶೈಲಿ ಒತ್ತಡದ ಬದುಕು ಇದೆಲ್ಲದರ ಜೊತೆಗೆ ಈಗ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬರಿತ ಶಾಂಪೂ ಕೂದಲು ಬಣ್ಣ ಕೂದಲು ಕಂಡೀಷನರ ಹೀಗೆ ಹಲವಾರು ಉತ್ಪನ್ನಗಳ ಬಳಕೆ ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಕೂದಲು ಉದುರುತ್ತಿದೆ ಹೀಗೆ ಕೂದಲು ಉದುರುವಿಕೆ ಹಾಗೇನೇ ತಲೆಯಲ್ಲಿ ಹೊಟ್ಟು ಆಗುವುದು ಜೊತೆಗೆ ಕೂದಲು ಕವಲೊಡೆಯುವುದು ಈ ಎಲ್ಲ ಸಮಸ್ಯೆಗೆ ಈ ಲೇಖನದಲ್ಲಿ ಮನೆ ಮದ್ದು ಹೇಗೆ ಮಾಡುವುದು ಎನ್ನುವುದನ್ನು ತಿಳಿಯೋಣ ಬನ್ನಿ.

ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ

ಉಚಿತ ಸಲಹೆ ಪಡೆಯಿರಿ ಫೋನ್ ಮಾಡಿ 9620569954 

ಉದ್ದವಾದ ದಟ್ಟವಾದ ಕೂದಲು ಅಂದರೆ ಎಲ್ಲರಿಗೂ ಇಷ್ಟ ನಮ್ಮ ಸೌಂದರ್ಯಕ್ಕೆ ಕೂದಲು ಕೂಡ ಒಂದು ಭೂಷಣ ಮಾರುಕಟ್ಟೆಯಲ್ಲಿ ಸಿಗುವ ಕೂದಲಿನ ಉತ್ಪನ್ನಗಳನ್ನು ಬಳಸುತ್ತೇವೆ ಆದರೆ ಅದರಿಂದ ಕೂದಲು ಇನ್ನಷ್ಟು ಹಾಳಾಗುತ್ತವೆ ಆದ್ದರಿಂದ ಮನೆಯಲ್ಲೇ ಮಾಡಿದ ಮನೆಮದ್ದನ್ನು ಬಳಸುವುದರಿಂದ ಕೂದಲು ಉದುರುವುದು ಜೊತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ. ಮನೆಮದ್ದನ್ನು ತಯಾರಿಸಲು ಏನೆಲ್ಲ ಸಾಮಗ್ರಿಗಳು ಬೇಕು ಎಂದರೆ ನಾವು ತಿನ್ನುವ ಪಚನ ಶಕ್ತಿಯನ್ನು ಹೆಚ್ಚಿಸುವಂತಹ ಬಾಳೆಹಣ್ಣು ಈ ಬಾಳೆಹಣ್ಣಿನಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೆ ಪೊಟ್ಯಾಷಿಯಮ್ ಅಂಶ ಹೆಚ್ಚಿಗೆ ಇದೆ ಹಾಗೇನೇ ವಿಟಮಿನ್ ಕಾರ್ಬೋಹೈಡ್ರೇಟ್ಸ್ ಇರುತ್ತದೆ ಇದು ಕೂದಲು ಉದುರುವಿಕೆ ಹಾಗೇನೇ ಕೂದಲಲ್ಲಿ ಕವಲು ಒಡೆದಿರುವುದು

ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ

ಉಚಿತ ಸಲಹೆ ಪಡೆಯಿರಿ ಫೋನ್ ಮಾಡಿ 9620569954 

ಮತ್ತೆ ತಲೆ ಹೊಟ್ಟು ಇದೆಲ್ಲವನ್ನು ಹೋಗಲಾಡಿಸಲು ಬಾಳೆಹಣ್ಣು ತುಂಬಾ ಉಪಯುಕ್ತವಾಗಿದೆ. ಆದ್ದರಿಂದ ಬಾಳೆಹಣ್ಣು ಕೂದಲಿಗೆ ಒಳ್ಳೆಯ ಒಂದು ಮನೆ ಮದ್ದಾಗಿದೆ. ಒಂದು ಬಾಳೆಹಣ್ಣು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ತೆಗೆದುಕೊಳ್ಳಿ ಈ ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಇರುವುದರಿಂದ ಇದು ಕೂದಲು ಸಮಸ್ಯೆಗೆ ತುಂಬಾನೇ ಉಪಯುಕ್ತವಾಗಿದೆ ಹಾಗೇನೇ ಜೇನುತುಪ್ಪವನ್ನು ಕೂದಲಿಗೆ ಬಳಸಿದರೆ ಕೂದಲು ಬೆಳ್ಳಗೆ ಆಗುತ್ತದೆ ಎನ್ನುತ್ತಾರೆ ಆದರೆ ಜೇನುತುಪ್ಪದಿಂದ ಕೂದಲು ಬೆಳ್ಳಗೆ ಆಗುವುದಿಲ್ಲ ಅಂತಹ ಭಯ ನಿಮಗೆ ಬೇಡ ಹಾಗೇನೇ ಒಂದು ಚಮಚ ಗಟ್ಟಿ ಮೊಸರು ಈ ಮೂರನ್ನು ಅಂದರೆ ಒಂದು ಬಾಳೆಹಣ್ಣು ಒಂದು ಚಮಚ ಜೇನುತುಪ್ಪ ಹಾಗೇನೇ

ಒಂದು ಚಮಚ ಗಟ್ಟಿ ಮೊಸರು ಇವೆಲ್ಲವನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ ನಂತರ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ ನಂತರ ಅರ್ಧ ಗಂಟೆ ಬಿಟ್ಟು ನಂತರ ಯಾವುದಾದರೂ ಶಾಂಪೂ ಬಳಸಿ ತಲೆಸ್ನಾನ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಕೂದಲಿನ ಸಮಸ್ಯೆ ಎನಿದ್ರೂ ಕೂಡಲೇ ನಿವಾರಣೆಯಾಗುತ್ತದೆ ತುಂಬಾ ಬೇಗನೆ ನಿಮ್ಮ ಕೂದಲು ಉದುರುವುದು ಕಡಿಮೆ ಯಾಗಿ ಚೆನ್ನಾಗಿ ಬೆಳೆಯುತ್ತವೆ ಇದನ್ನು 15 ದಿನಕ್ಕೆ ಒಂದು ಸಾರಿ ಮಾಡಿ ಇದರಿಂದ ಹೊಟ್ಟು ನಿವಾರಣೆಯಾಗಿ ಕೂದಲು ಹೊಳೆಯಲು ಪ್ರಾರಂಭಿಸುತ್ತವೆ ಹಾಗೇನೇ ತುಂಬಾ ಚೆನ್ನಾಗಿ ಕಾಣುತ್ತವೆ ಇದರಿಂದ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here