ನಮಸ್ಕಾರ ಪ್ರಿಯ ಸ್ನೇಹಿತರೇ, ಗ್ರಹಗಳ ಪ್ರತಿ ತಿಂಗಳ ಚಲನೆಯಿಂದಾಗಿ ಕೆಲವೊಂದು ರಾಶಿಯವರ ಮೇಲೆ ಪರಿಣಾಮಗಳು ಹೆಚ್ಚಿನದಾಗಿ ಬೀಳುತ್ತವೆ. ಬೃಹಸ್ಪತಿಯನ್ನು ಮಂಗಳಕರ ಗ್ರಹ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಗುರು ತುಂಬಾ ಲಾಭದಾಯಕವಾಗಿದ್ದರೆ ಅವನ ಅದೃಷ್ಟವೇ ಬದಲಾಗುತ್ತದೆ. ಬೃಹಸ್ಪತಿ ಗ್ರಹವು ರಾಶಿಯನ್ನು ಬದಲಾವಣೆ ಮಾಡುವುದರಿಂದ ಮಹಾರಾಜ ಯೋಗಗಳು ಉಂಟಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ಯೋಗಗಳನ್ನ ತುಂಬಾ ಮಹತ್ವದ್ದು ಎಂದು ಹೇಳಲಾಗುತ್ತದೆ. ಮಹಾರಾಜ ಯೋಗ ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ
ಕರ್ಕಾಟಕ ರಾಶಿ, ಗುರು ಗ್ರಹದ ಉದಯದಿಂದಾಗಿ ಹಂಸ ಮಹಾರಾಜ ಯೋಗ ಎಂಬುದು ಈ ರಾಶಿಯವರಿಗೆ ಉಂಟಾಗುತ್ತದೆ. ವೃತ್ತಿ ಮತ್ತು ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಯಶಸ್ಸನ್ನು ನೀಡುತ್ತದೆ. ಬಹಳಷ್ಟು ರೀತಿಯ ಅವಕಾಶಗಳು ಬಂದರೂ ಕೂಡ ಉದ್ಯೋಗ ಎಂಬುದು ದೊರೆಯುತ್ತಿರಲಿಲ್ಲ ಆದರೆ ಈ ಸಮಯದಲ್ಲಿ ಉದ್ಯೋಗ ಎಂಬುದು ದೊರೆಯುತ್ತದೆ ಈ ಹಂಸ ಮಹಾರಾಜ ಯೋಗದಿಂದ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಬಹುದಾಗಿದೆ. ಈ ರೀತಿಯ ಯೋಗಗಳನ್ನು ಪಡೆಯುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಒಳ್ಳೆಯ ರೀತಿಯ ಉದ್ಯೋಗಾವಕಾಶಗಳು ನಿಮಗೆ ಒದಗಿ ಬರುತ್ತವೆ.
ಅದೃಷ್ಟ ಎಂಬುದು ನಿಮ್ಮ ಜೊತೆಯಲ್ಲಿ ಇರುತ್ತದೆ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ನಿಮ್ಮ ಪರಿಶ್ರಮಕ್ಕೆ ತಕ್ಕಂತ ಪ್ರತಿಫಲ ಎಂಬುದು ಖಂಡಿತವಾಗಿಯೂ ದೊರೆಯುತ್ತದೆ. ಧನಸ್ಸು ರಾಶಿ, ಈ ಯೋಗದಿಂದಾಗಿ ಇವರು ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದು. ಅನಿರೀಕ್ಷಿತವಾಗಿ ನೀವು ಧನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಯಾರಿಗಾದರೂ ಸಾಲವನ್ನು ನೀಡಿದ್ದರೆ ಅವುಗಳನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗಿ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯ. ಶನಿಯ ದೋಷಗಳಿಂದ ನೀವು ಮುಕ್ತಿಯನ್ನು ಪಡೆದುಕೊಳ್ಳಬಹುದು. ಆಸ್ತಿ ಮನೆ ವಾಹನ ಖರೀದಿಸುವ ಸಾಧ್ಯತೆ ಹೆಚ್ಚಿನದಾಗಿ ಒದಗಿ ಬಂದಿದೆ.
ಮೀನ ರಾಶಿ, ಈ ರಾಶಿಯವರಿಗೆ ಗುರುವಿನ ಉದಯದಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಹಂಸರಾಜ ಯೋಗದಿಂದ ಈ ರಾಶಿಯವರ ಆತ್ಮವಿಶ್ವಾಸ ಎಂಬುದು ಹೆಚ್ಚಾಗಿರುತ್ತದೆ. ನಿಮ್ಮ ಅದೃಷ್ಟದ ಬಾಗಿಲೇ ತೆರೆದುಕೊಳ್ಳುತ್ತದೆ. ನೀವು ಸಾಧನೆ ಮಾಡಲು ಸಾಧ್ಯವಾಗುತ್ತದೆ ಯಶಸ್ವಿನ ಶಿಖರವನ್ನು ನೀವು ತಲುಪುತ್ತೀರಿ. ಹಣವನ್ನು ಸಂಪಾದನೆ ಮಾಡಲು ವಿವಿಧ ರೀತಿಯ ಮಾರ್ಗಗಳನ್ನು ಬಳಸಿಕೊಳ್ಳುತ್ತೀರಿ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತದೆ, ಆರೋಗ್ಯವನ್ನ ಎಂದು ಸಹ ನಿರ್ಲಕ್ಷ ಮಾಡಬೇಡಿ. ಏಪ್ರಿಲ್ ತಿಂಗಳಲ್ಲಿ ಈ ರಾಜಯೋಗ ಉಂಟಾಗುವುದರಿಂದ ಈ ಮೂರು ರಾಶಿಯವರು ತುಂಬಾ ಅದೃಷ್ಟವನ್ನು ಪಡೆದುಕೊಂಡಿದ್ದಾರೆ.
ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ ಸಂತೋಷ್ ಗುರುಗಳು.