ಏಪ್ರಿಲ್ 26 ವಿಶೇಷವಾದ ಮಂಗಳವಾರದ ದಿನದಿಂದ ಈ ಕೆಲವು ರಾಶಿಯವರಿಗೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಆರಂಭವಾಗಲಿದೆ ಶುಕ್ರದೆಸೆ ಜೀವನದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ.

52

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇರಬಾರದು ನಾವು ಯಾವ ರೀತಿ ಅಂದುಕೊಂಡಿದ್ದೇವೆ ಅದೇ ರೀತಿಯಾಗಿ ಜೀವನವನ್ನು ನಡೆಸಬೇಕು, ಯಾವುದಕ್ಕೂ ಕೂಡ ಕೊರತೆಗಳು ಎದುರಾಗಬಾರದು ಎಂದರೆ ಅದಕ್ಕಾಗಿ ನಮಗೆ ಎಲ್ಲಾ ರೀತಿಯ ಅಗತ್ಯಗಳನ್ನು ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯ ಇರಬೇಕು, ಎಲ್ಲಾ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕು ಜೀವನದ ನಿರ್ವಹಣೆಯನ್ನು ಮಾಡಬೇಕು ಎಂದರೆ ಮೂಲಭೂತ ಅವಶ್ಯಕತೆಗಳ ಜೊತೆಗೆ ಹಣವೂ ಕೂಡ ಇರಬೇಕು, ಪ್ರಸ್ತುತ ಜೀವನವೂ ಹಣದ ಮೇಲೆ ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ನಮ್ಮ ಪರಿಶ್ರಮಕ್ಕೆ ಪ್ರತಿಫಲವಾಗಿ ಹಣದ ರೂಪದಲ್ಲಿ ಫಲಿತಾಂಶಗಳು ಪ್ರತಿಫಲಗಳು ಸಿಗುತ್ತವೆ, ವ್ಯಕ್ತಿಯ ಜೀವನದ ನಿರ್ವಹಣೆಗೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ, ಅನುಕೂಲತೆಗಳು ಸಿಗಬೇಕಾದರೆ ಅದೃಷ್ಟ ಮತ್ತು ದೇವರ ಅನುಗ್ರಹ ಇದ್ದಾಗ ಮಾತ್ರ ಕಾರ್ಯಗಳು ಯಶಸ್ವಿಯಾಗಿ ಹಣಕಾಸಿನಲ್ಲಿ ಅನುಕೂಲತೆಗಳು ಕಂಡುಬರುವುದು ಎಂದು ಹೇಳುವುದು. ಇದೇ ರೀತಿಯಾಗಿ ಇದೆ ಏಪ್ರಿಲ್ 26 ಶಕ್ತಿಶಾಲಿಯಾದ ಮಂಗಳವಾರದ ದಿನದಂದು ಈ ಕೆಲವು ರಾಶಿಯವರಿಗೆ ಮಹಾಲಕ್ಷ್ಮಿ ದೇವಿಯ ಅನುಗ್ರಹದ ಮೂಲಕ ಶುಕ್ರದೆಸೆ ಆರಂಭವಾಗುತ್ತಿದೆ ಹಾಗಾಗಿ ಈ ರಾಶಿಯವರು ಹಣಕಾಸಿನ ಅನುಕೂಲತೆಯ ಜೊತೆಗೆ ಇತರ ವಿಷಯಗಳನ್ನು ಕೂಡ ಸಾಕಷ್ಟು ಲಾಭವನ್ನು ಪಡೆಯಲು ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಕೊಳ್ಳುತ್ತಾರೆ,

ಹಾಗಾದರೆ ಇಂದಿನಿಂದ ಲಕ್ಷ್ಮೀದೇವಿ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಕ್ರದೆಸೆ ಆರಂಭವಾಗುತ್ತಿದೆ ಇವರು ಯಾವ ರೀತಿಯಾದ ಫಲಗಳನ್ನು ಪಡೆಯಲಿದ್ದಾರೆ, ಇವರ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಇಂದಿನಿಂದ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಶ್ರೀ ಲಕ್ಷ್ಮಿ ದೇವಿಯ ಅನುಗ್ರಹದಿಂದ ಸುಕೃತಿ ಸೀನು ಪಡೆಯುತ್ತಿದ್ದು ಸುಖಸಮೃದ್ಧಿ ಜೀವನವನ್ನು ನಡೆಸಲು ಬೇಕಾಗುವಂತಹ ಅವಕಾಶ ಮತ್ತು ಅನುಕೂಲತೆಗಳನ್ನು ಪಡೆಯಲಿದ್ದಾರೆ, ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಗಳು ಕಂಡುಬರುತ್ತದೆ ಇತರ ಮೂಲಕ ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತವೆ ಹಾಗಾಗಿ ಹಣಕಾಸಿನ ಹರಿವು ಹೆಚ್ಚಾಗಿದೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ಕೂಡ ದೂರವಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಇರುವಂತಹ ಕಲಾಪಗಳು ದೂರವಾಗುತ್ತವೆ ಕೌಟುಂಬಿಕ ಸ್ಥಿತಿಗತಿ ಸಂಗಾತಿಯೊಡನೆ ಬಾಂಧವ್ಯ ಹೆಚ್ಚಾಗುತ್ತದೆ, ನವವಿವಾಹಿತರಿಗೆ ಸಂತಾನ ಫಲ ಸಿಗುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೂ ಕೂಡ ಒಳ್ಳೆಯ ಉದ್ಯೋಗ ಅವಕಾಶಗಳು ಸಿಗಲಿವೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರದ ಆದಷ್ಟು ಹಣವನ್ನು ಮಿತವಾಗಿ ಬಳಸಿ ಖರ್ಚುಗಳನ್ನು ಕಡಿಮೆ ಮಾಡಿ ಶುಕ್ರವಾರ ಲಕ್ಷ್ಮಿ ದೇವಿಯ ಆರಾಧನೆ ತಪ್ಪದೇ ಮಾಡಿ, ಕೆಲಸಕ್ಕೆ ಹೋಗುವ ಮೊದಲು ಗಣೇಶನದು ಲಕ್ಷ್ಮಿ ದೇವಿಗೆ ನಮಸ್ಕರಿಸಿ ಹೋದರೆ ಪ್ರತಿಫಲ ಹೆಚ್ಚು,

ಹಾಗಾದರೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಶುಕ್ರದೆಸೆ ಪರಿಣಾಮವಾಗಿ ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಎಂದರೆ ಧನಸ್ಸು ರಾಶಿ, ಮೀನ ರಾಶಿ, ಮೇಷ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಮತ್ತು ಮಿಥುನ ರಾಶಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here