ಏಪ್ರಿಲ್ 29 ರಂದು ಶನಿಯ ಸ್ಥಾನ ಬದಲಾವಣೆಯಿಂದ ತುಲಾ ರಾಶಿಯವರಿಗೆ ಮಿಶ್ರಫಲ ಇಂತಹ ವಿಚಾರಗಳಲ್ಲಿ ಇರಲಿ ಎಚ್ಚರಿಕೆ

55

ನಮಸ್ಕಾರ ಸ್ನೇಹಿತರೆ ಏಪ್ರಿಲ್ 29ರಂದು ಶನಿಯ ಸಂಕ್ರಮಣ ನಡೆಯುತ್ತಿದೆ, ಶನಿ ಎಂದರೆ ಪ್ರತಿಯೊಬ್ಬರು ಕೂಡ ಭಯಪಡುತ್ತಾರೆ, ಯಾಕೆಂದರೆ ಶನಿಯ ಸ್ಥಾನ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ, ಈ ಒಂದು ಪರಿಣಾಮ ಸಾಕಷ್ಟು ಋಣಾತ್ಮಕವಾಗಿ ಇರುವುದರಿಂದ ಯಾವ ರೀತಿಯ ಪರಿಣಾಮವನ್ನು ಯಾವ ರಾಶಿಗಳಿಗೆ ಬೀರುತ್ತಿದ್ದಾರೆಂದು ತಿಳಿದುಕೊಳ್ಳಲು ಪ್ರತಿಯೊಬ್ಬರು ಕೂಡ ಕಾಯುತ್ತಿರುತ್ತಾರೆ‌. ಇನ್ನು ಇದೇ ಏಪ್ರಿಲ್ 29 ರಂದು ಶನಿಯು ಕುಂಭ ರಾಶಿ ಯನ್ನು ಪ್ರವೇಶಿಸುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತಿದ್ದಾರೆ, ಕುಂಭ ರಾಶಿಯನ್ನು ಪ್ರವೇಶಿಸುವಾಗ ಶನಿಯು ತುಲಾರಾಶಿಯ ಮನೆಯಲ್ಲಿ ಸಾಗಲಿದ್ದಾರೆ, ಹಾಗಾಗಿ ಈ ರಾಶಿಯವರು ಕೆಲವೊಂದು ವಿಚಾರಗಳಲ್ಲಿ ಅನುಕೂಲತೆ ಮತ್ತು ಇನ್ನು ಕೆಲವು ವಿಚಾರಗಳಲ್ಲಿ ಸಮಸ್ಯೆಗಳನ್ನು ಎದುರಿಸುವ ಮೂಲಕ ಮಿಶ್ರ ಫಲವನ್ನು ಪಡೆಯಲಿದ್ದಾರೆ, ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿರಿ 9620569954 ಹಾಗಾದ್ರೆ ಶನಿಯಾಗಿ ಒಂದು ಸಂಕ್ರಮಣದಿಂದ ತುಲಾ ರಾಶಿಯವರಿಗೆ ಯಾವ ರೀತಿಯಾದ ಫಲಗಳು ಸಿಗುತ್ತವೆ ಯಾವುದರಲ್ಲಿ ಅನುಕೂಲತೆ ಮತ್ತು ಯಾವುದರಲ್ಲಿ ಅನಾನುಕೂಲತೆ ಎದುರಾಗಬಹುದು ಎಂದು ನೋಡೋಣ.

ಶನಿಯ ಸಂಕ್ರಮಣದಿಂದಾಗಿ ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು, ಸದಸ್ಯರ ನಡುವೆ ಕಲಹಗಳು ಉಂಟಾಗಬಹುದು, ಆದಷ್ಟು ಮಾತು ಮತ್ತು ಕೋಪವನ್ನು ಹಿಡಿತದಲ್ಲಿಟ್ಟುಕೊಂಡು, ಮನೆಯ ಹಿರಿಯರ ಆರೋಗ್ಯದ ಬಗ್ಗೆ ಗಮನ ಕೊಡಿ, ಕೌಟುಂಬಿಕ ಜಗಳ ಮಿತಿಮೀರಿದರೆ ಕಾನೂನಿಗೆ ಹೋಗುವಷ್ಟು ಪರಿಣಾಮ ಬೀರುತ್ತದೆ ಹಾಗಾಗಿ ಎಚ್ಚರಿಕೆ, ಇನ್ನು ವೈವಾಹಿಕ ಜೀವನಕ್ಕೆ ಇದು ಸೂಕ್ತ ಸಮಯವಲ್ಲ ವಿವಾಹ ಕಾರ್ಯಗಳನ್ನು ಈ ಸಮಯದಲ್ಲಿ ಮಾಡದಿರುವುದು ಒಳ್ಳೆಯದು, ಸಂಗಾತಿಯೊಡನೆ ಮನಸ್ತಾಪ ಉಂಟಾಗಬಹುದು. ಇನ್ನು ವೃತ್ತಿಜೀವನದಲ್ಲಿ ಏರಿಳಿತಗಳು ಕಂಡುಬರುತ್ತದೆ, ಈ ಒಂದು ಸಂಕ್ರಮಣದ ಆರಂಭದಲ್ಲಿ ನಷ್ಟಗಳು ಎದುರಾದರೂ ಕೂಡ ನಂತರ ಈ ಒಂದು ನಷ್ಟ ಸರಿದೂಗುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ನಿರೀಕ್ಷಿಸಿದಷ್ಟು ಲಾಭಗಳು ಬರದೆ ಇರಬಹುದು, ಹೂಡಿಕೆ ಮಾಡಿರುವವರಿಗೆ ವರ್ಷದ ಅಂತ್ಯದಲ್ಲಿ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ದೈನಂದಿನ ಕೆಲಸ ಕಾರ್ಯಗಳಲ್ಲಿ ಲಾಭಗಳನ್ನು ಪಡೆಯಬಹುದು, ಹಣಕಾಸಿನ ದೊಡ್ಡಮಟ್ಟದ ಹೂಡಿಕೆಯನ್ನು ಈ ಸಮಯದಲ್ಲಿ ಮಾಡದಿರುವುದು ಒಳ್ಳೆಯದು. ಇನ್ನು ಆರ್ಥಿಕ ಜೀವನದ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ ವೃತ್ತಿಜೀವನದಲ್ಲಿ ನಿರೀಕ್ಷಿಸಿದ ಲಾಭಗಳು ಆರಂಭದಲ್ಲಿ ಸಿಗದೆ ಇದ್ದರೂ ಕೂಡ ಜೀವನದ ನಿರ್ವಹಣೆಗೆ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ,

ಆದಾಯದ ಮಟ್ಟದಲ್ಲಿ ಸಮತೋಲನವನ್ನು ಕಾಣಬಹುದು, ವಿದ್ಯಾರ್ಥಿಗಳಿಗೆ ಒಂದು ಸಮಯ ಅಷ್ಟು ಒಳ್ಳೆಯದಲ್ಲ ನಿರೀಕ್ಷಿಸಿದ ಫಲಿತಾಂಶ ವನ್ನು ಪಡೆಯಲು ಸಾಕಷ್ಟು ಶ್ರಮವನ್ನು ಪಡಬೇಕಾಗುತ್ತದೆ ನಿರಂತರ ಶ್ರಮದಿಂದ ಪಲಿತಾಂಶ ಒಳ್ಳೆಯದಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ, ಆರೋಗ್ಯಕರ ಆಹಾರವನ್ನು ಸೇವಿಸುವುದು ಒಳ್ಳೆಯದು. ಇನ್ನು ಶನಿಯ ಅನಾನುಕೂಲತೆಯ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಶನಿವಾರದ ದಿನ ಶನಿಯ ಮಂತ್ರಗಳನ್ನು ಜಪಿಸಿ, ಹನುಮಾನ್ ಚಾಲೀಸವನ್ನು ಪಟನೆ ಮಾಡಿ, ನಿರ್ಗತಿಕರಿಗೆ ಬಡವರಿಗೆ ಕೈಯಲ್ಲಿ ಆದಷ್ಟು ಧಾನಗಳನ್ನು ಮಾಡಿ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here