ಏಪ್ರಿಲ್ 29 ಶನಿಯ ಸಂಕ್ರಮಣದಿಂದ ಧನಸ್ಸು ರಾಶಿಯವರಿಗೆ ಅನುಕೂಲತೆಯ ಜೊತೆಗೆ ಈ ರೀತಿ ಬದಲಾವಣೆ ಆಗುತ್ತದೆ

48

ನಮಸ್ಕಾರ ಸ್ನೇಹಿತರೆ 2022 ಏಪ್ರಿಲ್ 29ರಂದು ನಡೆಯುತ್ತಿರುವ ಶನಿಯ ಸ್ಥಾನ ಬದಲಾವಣೆಯು ಧನಸ್ಸು ರಾಶಿಯವರಿಗೆ ಒಂದು ಸಂತೋಷದ ವಿಚಾರವಾಗಿದೆ, ಯಾಕೆಂದರೆ ಈ ಒಂದು ಸಮಯದಲ್ಲಿ ನಡೆಯುತ್ತಿರುವ ಶನಿಯ ಸ್ಥಾನ ಬದಲಾವಣೆಯು ಧನಸ್ಸು ರಾಶಿಯವರಿಗೆ ಬಹಳ ಒಳ್ಳೆಯದು, ಯಾಕೆಂದರೆ ಧನಸು ರಾಶಿಯಲ್ಲಿ ನಡೆಯುತ್ತಿರುವಂತಹ ಶನಿಯ ಸಾಡೇಸಾತಿಯು ಕೊನೆಯ ಹಂತದಲ್ಲಿ ಇದೆ, ಇದು ಸಂಪೂರ್ಣವಾಗಿ ಮುಂದಿನ ವರ್ಷ ಮುಗಿಯಲಿದೆ. ಗುರುಜಿ ಜೊತೆಗೆ ಮಾತನಾಡೋಕೆ ಕರೆ ಮಾಡಿರಿ 9611533355  ಇನ್ನು ಏಪ್ರಿಲ್ 29ರಂದು ಶನಿವಾರ ಕುಂಭ ರಾಶಿಯನ್ನು ಪ್ರವೇಶಿಸುವುದರ ಪರಿಣಾಮವಾಗಿ ಧನಸ್ಸು ರಾಶಿಯವರಿಗೆ ಕೆಲವು ವಿಚಾರಗಳಲ್ಲಿ ಅನುಕೂಲತೆಗಳು ಕಂಡುಬಂದರೆ ಇನ್ನು ಕೆಲವು ವಿಚಾರಗಳಲ್ಲಿ ಏರಿಳಿತಗಳು ಕಾಣಬಹುದು, ಹಾಗಾಗಿ ಈ ಒಂದು ಸಂಕ್ರಮಣದಿಂದ ಧನಸ್ಸು ರಾಶಿಯವರು ಮಿಶ್ರ ಫಲವನ್ನು ಪಡೆಯಲಿದ್ದಾರೆ, ಹಾಗಾದರೆ ಶನಿಯ ಸಂಕ್ರಮಣದಿಂದ ಧನಸ್ಸು ರಾಶಿಯವರು ಯಾವ ವಿಚಾರದಲ್ಲಿ ಅನುಕೂಲತೆಯನ್ನು ಪಡೆಯಲಿದ್ದಾರೆ ಮತ್ತು ಯಾವ ವಿಚಾರದಲ್ಲಿ ಏರಿಳಿತಗಳನ್ನು ಕಾಣಲಿದ್ದಾರೆ ಎಂದು ನೋಡೋಣ. ಕೌಟುಂಬಿಕ ಜೀವನದಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ನಡೆಯಬಹುದು ಆದರೂ ಕೂಡ ಇದು ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲ ಮಾತಿನ ಹಿಡಿತ ಇದ್ದರೆ ಜೀವನ ಉತ್ತಮವಾಗಿರುತ್ತದೆ, ನಿಮ್ಮ ಕೆಲಸ ಕಾರ್ಯಗಳಿಗೆ ಮತ್ತು ಯೋಜನೆಗಳಿಗೆ ಕುಟುಂಬದಿಂದ ಉತ್ತಮವಾದ ಬೆಂಬಲ ಸಿಗಲಿದೆ,

ಮನೆಯಲ್ಲಿ ಮಕ್ಕಳಿಂದ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ ಸಂಗಾತಿಯೊಡನೆ ಉತ್ತಮ ಸಮಯವನ್ನು ಕಳೆಯುವಿರಿ. ಇನ್ನು ಉದ್ಯೋಗದಲ್ಲಿ ಅನುಕೂಲತೆಗಳು ಕಂಡುಬರುತ್ತದೆ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವುದರ ಮೂಲಕ ಸಮಸ್ಯೆಗಳು ಕಡಿಮೆಯಾಗುತ್ತದೆ, ಇನ್ನು ಉದ್ಯೋಗದಲ್ಲಿ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಅಡೆತಡೆಗಳು ಸಮಸ್ಯೆಗಳು ಉಂಟಾಗಬಹುದು, ಆದರೂ ಕೂಡ ನಿರಂತರ ಶ್ರಮ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ, ನಿರುದ್ಯೋಗಿಗಳಿಗೆ ಇಂದಿನಿಂದ ಎರಡು ತಿಂಗಳಿನವರೆಗೆ ಒಳ್ಳೆಯ ಅವಕಾಶಗಳು ಲಭಿಸುತ್ತವೆ. ಇನ್ನು ಆರ್ಥಿಕ ಜೀವನ ಉತ್ತಮಗೊಳ್ಳಲಿದೆ, ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ, ಅದರ ಮೂಲಗಳು ಹೆಚ್ಚಾಗುತ್ತವೆ ಉದ್ಯೋಗದಲ್ಲಿ ಸಿಗುವಂತಹ ಒಳ್ಳೆಯ ಅವಕಾಶಗಳು ನಿಮಗೆ ಹಣಕಾಸಿನಲ್ಲಿ ಅನುಕೂಲತೆಯನ್ನು ತಂದುಕೊಡುತ್ತದೆ, ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಯಿಂದ ಹೊರ ಬರುವಿರಿ. ವಿಶೇಷವಾಗಿ ವೃತ್ತಿ ಜೀವನದ ಯಶಸ್ಸು ಮತ್ತು ಆದಾಯದ ಗಳಿಕೆಯಿಂದ ಪ್ರಶಂಸೆಗಳು ಕೂಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪಲಿತಾಂಶಗಳು ಸಿಗುತ್ತವೆ, ಗುರುಜಿ ಜೊತೆಗೆ ಮಾತನಾಡೋಕೆ ಕರೆ ಮಾಡಿರಿ 9611533355 ಉನ್ನತಮಟ್ಟದ ವಿದ್ಯಾಭ್ಯಾಸ ಮಾಡುತ್ತಿರುವವರು ತಮ್ಮ ಗುರಿಯನ್ನು ಸಾಧಿಸಲು ಅವಕಾಶಗಳು ಕಂಡುಬರುತ್ತದೆ. ಇನ್ನು ಆರೋಗ್ಯದ ವಿಚಾರದಲ್ಲಿ ನೋಡುವುದಾದರೆ ಆರೋಗ್ಯ ಸುಧಾರಣೆಯಾಗುತ್ತದೆ, ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆ ಎದುರಾಗುವುದಿಲ್ಲ, ಸಣ್ಣಪುಟ್ಟ ಸಮಸ್ಯೆ ಎದುರಾದರೂ ಕೂಡ ಅದು ಅಷ್ಟು ಪರಿಣಾಮ ಬೀರುವುದಿಲ್ಲ,

ಇದರ ಜೊತೆಗೆ ದೀರ್ಘಕಾಲದ ಅನಾರೋಗ್ಯದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ ಒತ್ತಡಗಳು ನಿವಾರಣೆಯಾಗುತ್ತದೆ, ಶನಿಯ ಸಂಪೂರ್ಣ ಅನುಗ್ರಹ ಪಡೆಯಲು ಶನಿವಾರದ ದಿನ ಶನಿಯ ದರ್ಶನವನ್ನು ಮಾಡಿ, ಶನಿಗೆ ಸಂಬಂಧಿಸಿದ ಮಂತ್ರಗಳನ್ನು ಪಟನೆ ಮಾಡುವುದು ಬಡವರಿಗೆ ನಿರ್ಗತಿಕರಿಗೆ ದಾನ ಮಾಡುವುದು ಒಳ್ಳೆಯದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here