ಏಪ್ರಿಲ್ 29 ಶನಿಯ ಸಂಕ್ರಮಣದಿಂದ ಮಿಥುನ ರಾಶಿಯವರಿಗೆ ಯಾವುದರಲ್ಲಿ ಅನುಕೂಲ ಮತ್ತು ಯಾವುದರಲ್ಲಿ ಅನಾನುಕೂಲ ಶನಿಯ ಪ್ರಭಾವ ಹೇಗಿರುತ್ತದೆ

54

ನಮಸ್ಕಾರ ಸ್ನೇಹಿತರೆ ಶನಿಯ ಸಂಕ್ರಮಣ ನಡೆಯುತ್ತಿದೆ ಎಂದರೆ ದ್ವಾದಶ ರಾಶಿಗಳಲ್ಲಿ ಸಾಕಷ್ಟು ಪರಿಣಾಮ ಉಂಟಾಗುತ್ತದೆ ಹಾಗೂ ವೀಕ್ಷಣೀಯ ಸಂಕ್ರಮಣ ನಡೆಯುತ್ತದೆ ಎಂದಾಗ ಪ್ರತಿಯೊಬ್ಬರು ಕೂಡ ಜಾಗರೂಕರಾಗಿರುತ್ತಾರೆ ಯಾಕೆಂದರೆ ಸನಿಯೋ ನಮ್ಮ ಮೇಲೆ ಯಾವ ರೀತಿಯಾದ ಪ್ರಭಾವವನ್ನು ಬೀರಬಹುದು ಎಂಬ ಭಯದಿಂದ, ಅದೇ ರೀತಿಯಾಗಿ ಇದೆ ಎಪಿ 29ರಂದು ಶನಿಯು ಕುಂಭ ರಾಶಿಯ ಪ್ರವೇಶಿಸುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತಿದ್ದಾನೆ, ನಿಮ್ಮ ಉಚಿತ ರಾಶಿ ಭವಿಷ್ಯ ತಿಳಿಯಲು ಖಾತ್ಯ ಗುರುಜಿಗೆ ಕರೆ ಮಾಡಿ 9620569954 ಶನಿಯು ಕುಂಭ ರಾಶಿಯನ್ನು ಪ್ರವೇಶಿಸುವಾಗ ಮಿಥುನ ರಾಶಿಯ 9ನೇ ಮನೆಯಲ್ಲಿ ಸಾಗುತ್ತಿದ್ದಾನೆ, ಹಾಗಾಗಿ ಮಿಥುನ ರಾಶಿಯ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗಿದ್ದು ಕೆಲವು ವಿಚಾರಗಳಲ್ಲಿ ಅನುಕೂಲವಾಗಿದ್ದರೆ ಇನ್ನು ಕೆಲವು ವಿಚಾರಗಳಲ್ಲಿ ಅನಾನುಕೂಲಕರವಾಗಿರುತ್ತದೆ, ಹಾಗಾದರೆ ಶನಿಯ ಇವಂದು ಸಂಕ್ರಮಣದಿಂದ ಮಿಥುನ ರಾಶಿಯ ಮೇಲೆ ಯಾವ ರೀತಿಯಾಗಿ ಪರಿಣಾಮ ಉಂಟಾಗಿದೆ ಯಾವ ವಿಷಯದಲ್ಲಿ ಅನುಕೂಲತೆಗಳು ಕಂಡು ಬರುತ್ತದೆ ಮತ್ತು ಯಾವ ವಿಷಯದಲ್ಲಿ ಇವರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಕೌಟುಂಬಿಕ ಜೀವನವು ಬಹಳ ಉತ್ತಮವಾಗಿರುತ್ತದೆ, ಕುಟುಂಬದಲ್ಲಿ ಮನೆಯ ಸದಸ್ಯರ ನಡುವೆ ಬಾಂಧವ್ಯಗಳು ಹೆಚ್ಚಾಗುತ್ತದೆ

ಕುಟುಂಬದ ಜೊತೆಗೆ ಒಳ್ಳೆಯ ಸಮಯವನ್ನು ನೀವು ಕಳೆಯುವಿರಿ, ಕುಟುಂಬದ ಜೊತೆ ಪ್ರವಾಸ ಹೋಗುವಂತಹ ಸಾಧ್ಯತೆಗಳಿವೆ, ನಿಮ್ಮ ಯೋಜನೆಗಳಿಗೆ ಕೆಲಸಕಾರ್ಯಗಳಿಗೆ ಕುಟುಂಬದಿಂದ ಒಳ್ಳೆಯ ಬೆಂಬಲ ಸಿಗುತ್ತದೆ, ಸಂಗಾತಿಯೊಡನೆ ಉತ್ತಮವಾದ ಸಮಯವನ್ನು ಕಳೆಯುವಿರಿ, ಮಕ್ಕಳಿಂದ ಮನೆಯಲ್ಲಿ ಆಹ್ಲಾದಕರವಾಗಿರುತ್ತದೆ. ಇನ್ನು ವೃತ್ತಿ ಜೀವನದಲ್ಲಿ ಮಿಶ್ರ ಫಲಗಳು ಲಭಿಸುತ್ತವೆ, ಹೊಸದಾಗಿ ಕೆಲಸ ಕಾರ್ಯಗಳನ್ನು ಆರಂಭಿಸಿದಾಗ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ, ಬಹಳ ಶ್ರಮವನ್ನು ಪಟ್ಟರೆ ಆ ಒಂದು ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಬಹುದು, ವ್ಯಾಪಾರ-ವ್ಯವಹಾರಗಳಲ್ಲಿ ಲಾಭಕ್ಕಾಗಿ ನೀವು ಬಹಳ ಸಮಯವನ್ನು ಕಾಯಬೇಕಾಗುತ್ತದೆ, ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಸಿಗುತ್ತವೆ ಹೊಸದಾಗಿ ಉದ್ಯಮ ಕಾರ್ಯಗಳನ್ನು ಮಾಡಬೇಕು ಎನ್ನುವವರು ಮೇ ತಿಂಗಳು ಕಳೆದ ನಂತರ ಆರಂಭಿಸಿದರೆ ಒಳ್ಳೆಯದು. ಇನ್ನು ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ ಸಾಲದ ಸಮಸ್ಯೆಗಳು ಕ್ರಮೇಣವಾಗಿ ನಿವಾರಣೆಯಾಗುತ್ತದೆ, ನಿರೀಕ್ಷಿಸಿದ ಲಾಭ ಸಿಗದೆ ಇದ್ದರೂ ಕೂಡ ಜೀವನ ನಿರ್ವಹಣೆಗೆ ಯಾವುದೇ ರೀತಿಯ ತೊಂದರೆಗಳು ಎದುರಾಗುವುದಿಲ್ಲ, ಆಡಳಿತ ವಿಷಯದಲ್ಲಿ ಏರಿಳಿತಗಳು ಉಂಟಾಗುವುದರಿಂದ

ಅಷ್ಟು ಪರಿಣಾಮ ಬೀರುವುದಿಲ್ಲ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ವಿದ್ಯಾರ್ಥಿವೇತನ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಉನ್ನತ ಶಿಕ್ಷಣ ನಡೆಸುತ್ತಿರುವವರಿಗೆ ಉದ್ಯೋಗದ ಅವಕಾಶಗಳು ಸಿಗುತ್ತವೆ. ಆರೋಗ್ಯದ ವಿಷಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳಿವೆ, ಆಹಾರದ ಬಗ್ಗೆ ಗಮನ ಕೊಡಿ, ಸ್ವಲ್ಪ ಆರೋಗ್ಯದಲ್ಲಿ ಸಮಸ್ಯೆ ಕಂಡರೂ ಕೂಡ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಶನಿಯ ಅನುಗ್ರಹಕ್ಕಾಗಿ ಶನಿಯ ಆರಾಧನೆ ಆಂಜನೇಯ ಸ್ವಾಮಿಯ ಆರಾಧನೆ, ದಾನ, ಒಳ್ಳೆಯ ಕೆಲಸಗಳು ಬಡವರಿಗೆ ಸಹಾಯ ಮಾಡುವುದು ಒಳ್ಳೆಯದು. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here