ಏಪ್ರಿಲ್ 29 ಶುಕ್ರವಾರದಿಂದ ಈ ಮೂರು ರಾಶಿಯವರಿಗೆ ಶನಿದೇವನ ಅನುಗ್ರಹ ಲಭಿಸುತ್ತಿದ್ದು ಜೀವನದಲ್ಲಿ ಇರುವಂತಹ ಕಷ್ಟಗಳಲ್ಲಿ ಭಾಗಶಃ ಕಡಿಮೆಯಾಗಲಿದೆ.

54

ನಮಸ್ಕಾರ ಸ್ನೇಹಿತರೇ ಇದೇ ಏಪ್ರಿಲ್ 29 ಶುಕ್ರವಾರದ ದಿನ ಶನೇಶ್ವರ ಸ್ವಾಮಿಯ ಅನುಗ್ರಹ ಈ ಮೂರು ರಾಶಿಯವರಿಗೆ ಲಭಿಸಲಿದ್ದು ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ಕೂಡ ದೂರ ವಾಗುವಂತಹ ಸಮಯ ಹತ್ತಿರ ಬಂದಿದೆ, ಇದೇ ಏಪ್ರಿಲ್ 29 ರಂದು ಶನಿಯು ತನ್ನ ಸ್ಥಾನವನ್ನು ಬದಲಾಯಿಸುತ್ತಿದ್ದಾರೆ, ಅಂದರೆ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶವನ್ನು ಮಾಡುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತಿದ್ದಾರೆ, ಇದರ ಪರಿಣಾಮವಾಗಿ ಈ ಮೂರು ರಾಶಿಯವರಿಗೆ ಶನೇಶ್ವರ ಸ್ವಾಮಿಯ ಅನುಗ್ರಹ ಲಭಿಸುತ್ತಿದ್ದು, ಇಂದಿನಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ರೀತಿಯ ನೋವುಗಳಿಂದ ಹೊರಬರುತ್ತಾರೆ, ಹಾಗಾದರೆ ಇಂದಿನಿಂದ ಶನೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಪಲವನ ಇವರು ಪಡೆಯುತ್ತಾರೆ ಇವರ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಇಂದಿನಿಂದ ಶನೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಸಮಸ್ಯೆಗಳಿಂದ ಹೊರ ಬರುತ್ತಾರೆ

ಮಾಡುವಂತಹ ಕೆಲಸಕಾರ್ಯಗಳಲ್ಲಿ ಉತ್ತಮವಾದ ಅಭಿವೃದ್ಧಿಯನ್ನು ಕಾಣಲಿದ್ದಾರೆ, ಆರ್ಥಿಕವಾಗಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ, ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತದೆ, ಕ್ರಮೇಣವಾಗಿ ಆದಾಯದ ಮಟ್ಟ ಹೆಚ್ಚಳವಾಗುತ್ತದೆ, ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ, ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತದೆ. ವೃಷಭ ರಾಶಿ, ವೃಷಭರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಶನೇಶ್ವರಸ್ವಾಮಿ ಅನುಗ್ರಹದಿಂದ ತಮ್ಮ ಮೇಲೆ ಇರುವಂತಹ ಎಲ್ಲಾ ರೀತಿಯ ಅಪವಾದಗಳಿಂದ ಮುಕ್ತಿಯನ್ನು ಹೊಂದಲಿದ್ದಾರೆ, ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಒಳಗಾಗುವಿರಿ, ಒಳ್ಳೆಯ ಅವಕಾಶಗಳು ಮತ್ತು ಅನುಕೂಲತೆಗಳು ಲಭಿಸುತ್ತವೆ, ಇದರಿಂದ ನಿಮ್ಮ ಸ್ಥಾನಮಾನ ಗೌರವ ಹೆಚ್ಚಾಗುತ್ತದೆ, ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ, ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ, ಆರ್ಥಿಕವಾಗಿ ಅನುಕೂಲತೆಗಳು ಕಂಡುಬರುತ್ತದೆ, ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ಪ್ರಗತಿಗಳು ಕಂಡುಬರುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಮತ್ತು ಉದ್ಯೋಗ ಅವಕಾಶಗಳು ಸಿಗಲಿವೆ. ಕಡೆಯದಾಗಿ ಧನಸು ರಾಶಿ, ಧನಸ್ಸು ರಾಶಿಯವರಿಗೆ ಶನಿಯ ಒಂದು ಸ್ಥಾನ ಬದಲಾವಣೆ ಬಹಳ ವಿಶೇಷವಾದದ್ದು, ಯಾಕೆಂದರೆ ಶನಿಯ ಈ ಒಂದು ಸ್ಥಾನ ಬದಲಾವಣೆಯಿಂದ ಧನಸ್ಸು ರಾಶಿಯಲ್ಲಿ ನಡೆಯುತ್ತಿರುವಂತಹ ಶನಿಯ ಸಾಡೇಸಾತಿ ಕೊನೆಯ ಹಂತ ತಲುಪಲಿದೆ,

ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಸಿಗಲಿವೆ, ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ, ಸಮಾಜದಲ್ಲಿ ಗೌರವ ಸ್ಥಾನಮಾನ ಹೆಚ್ಚಾಗುತ್ತದೆ, ಆದರು ಕೂಡ ಅನಗತ್ಯ ಖರ್ಚುಗಳ ಕಡೆ ಒಲವು ನಿಮಗೆ ಹೆಚ್ಚಾಗುವುದರಿಂದ ಈ ಒಂದು ಆಲೋಚನೆಯನ್ನು ನೀವು ಬಿಟ್ಟರೆ ಭವಿಷ್ಯದಲ್ಲಿ ನಿಮಗೆ ಹಣಕಾಸಿನ ತೊಂದರೆ ಎದುರಾಗುವುದಿಲ್ಲ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here