ಏಪ್ರಿಲ್ 30 ಅಮಾವಾಸ್ಯೆ ಮತ್ತು ಗ್ರಹಣ ಇರುವುದರಿಂದ ಈ ರೀತಿ ಮಾಡುವುದು ಮರೆಯಬೇಡಿ

63

ನಮಸ್ಕಾರ ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಸಾಕಷ್ಟು ಪ್ರಾಮುಖ್ಯತೆ ಏನೋ ನೀಡಲಾಗುತ್ತದೆ ಒಂದು ದಿನಗಳಲ್ಲಿ ನಾವು ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಗ್ರಹಣಗಳಿಗೆ ಕೂಡ ಸಾಕಷ್ಟು ಪ್ರಾಮುಖ್ಯತೆ ಏನು ನೀಡಿದ್ದು ಗ್ರಹಣದ ಸಮಯದಲ್ಲಿ ಕೆಲವು ನಿಯಮಗಳನ್ನು ತಪ್ಪದೆ ಅನುಸರಿಸಬೇಕು ಎಂದು ಹೇಳಲಾಗುತ್ತದೆ. ನಿಮ್ಮೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿರಿ 9535156490 ಇನ್ನು ಇದೆ ಏಪ್ರಿಲ್ 30ರಂದು ಅಮಾವಾಸ್ಯೆ ಇದೆ, ಈ ಒಂದು ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ ಇರುವುದರಿಂದ ಈ ಒಂದು ಸೂರ್ಯಗ್ರಹಣವನ್ನು ಸೂತಕದ ಸಮಯ ಎಂದು ಕರೆಯುವುದರಿಂದ ಹಲವಾರು ಕ್ರಮಗಳನ್ನು ಅನುಸರಿಸಬೇಕು ಮತ್ತು ಪೂಜೆ ಪುನಸ್ಕಾರಗಳನ್ನು ಮಾಡಬಾರದು ಎಂಬ ಕಟ್ಟುಪಾಡುಗಳು ಇದೆ, ಆದರೆ ಈ ಸೂರ್ಯಗ್ರಹಣವು ಮಧ್ಯರಾತ್ರಿಯಲ್ಲಿ ಸಂಭವಿಸುವುದರಿಂದ ಅದರಲ್ಲೂ ಕೂಡ ಭಾರತದಲ್ಲಿ ಸಂಭವಿಸದೆ ಇರುವ ಕಾರಣ ಸಾಕಷ್ಟು ಗೊಂದಲಗಳು ಎದುರಾಗುತ್ತವೆ, ಹಾಗಾದರೆ ಏಪ್ರಿಲ್ 30ರಂದು ಬಂದಿರುವ ಅಮಾವಾಸ್ಯೆ ಮತ್ತು ಸೂರ್ಯಗ್ರಹಣವನ್ನು ಯಾವ ರೀತಿಯಾಗಿ ಆಚರಿಸಬೇಕು ಪೂಜೆಯನ್ನು ಮಾಡಬಹುದು ಅಥವಾ ಮಾಡಬಾರದು ಯಾವ ನಿಯಮಗಳನ್ನು ಅನುಸರಿಸಬೇಕು ಇದರ ಬಗ್ಗೆ ನಮ್ಮ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ಏಪ್ರಿಲ್ 30 ಶನಿವಾರದ ದಿನ ಅಮಾವಾಸ್ಯೆ ಬಂದಿರುವ ಕಾರಣ ಈ ಒಂದು ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆಯೆಂದು ಕರೆಯಲಾಗುತ್ತದೆ, ಏನು ಇವತ್ತು ಅಮಾವಾಸ್ಯೆ ದಿನ ವರ್ಷದ ಮೊದಲ ಸೂರ್ಯಗ್ರಹಣವು ಕೂಡ ಸಂಭವಿಸಲಿದ್ದು ಹಾಗಾಗಿ ಅಮಾವಾಸ್ಯೆ ಪೂಜೆ ಪುನಸ್ಕಾರಗಳನ್ನು ಮಾಡುವವರೂ ಸೂರ್ಯಗ್ರಹಣ ಇರುವ ಕಾರಣ ಪೂಜೆಯನ್ನು ಮಾಡಬೇಕು ಮಾಡಬಾರದು ಎಂದು ಸಾಕಷ್ಟು ಪ್ರಶ್ನೆಗಳು ಇರುತ್ತವೆ, ಮೊದಲನೆಯದಾಗಿ ಈ ಒಂದು ಸೂರ್ಯ ಗ್ರಹಣವು ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಸಂಭವಿಸುವುದರಿಂದ ಈ ಒಂದು ಸಮಯದಲ್ಲಿ ಇಲ್ಲಿ ಕತ್ತಲು ಇರುವುದರಿಂದ ಭಾರತದಲ್ಲಿ ಸೂರ್ಯಗ್ರಹಣ ಸಂಭವಿಸುವುದಿಲ್ಲ, ಹಾಗಾಗಿ ಭಾರತದಲ್ಲಿ ಸೂರ್ಯಗ್ರಹಣದ ಸೂತಕವನ್ನು ಆಚರಿಸಬೇಕು ಎನ್ನುವ ಯಾವುದೇ ರೀತಿಯ ಕಟ್ಟುಪಾಡುಗಳು ಇಲ್ಲ. ಆದಕಾರಣ ನೀವು ಈ ಒಂದು ಸಮಯದಲ್ಲಿ ಯಾವುದೇ ರೀತಿಯ ನಿಯಮಗಳನ್ನು ಅನುಸರಿಸುವಂತಹ ಅಗತ್ಯ ಇಲ್ಲ ಇನ್ನು ಏಪ್ರಿಲ್ 30ರಂದು ಸಂಪೂರ್ಣವಾದ ಅಮಾವಾಸ್ಯೆ ಇರುವುದರಿಂದ ನೀವು ಶನಿವಾರದ ದಿನ ಎಂದಿನಂತೆ ಅಮಾವಾಸ್ಯೆಯ ಪೂಜೆ ಪುನಸ್ಕಾರಗಳನ್ನು ಮಾಡಬಹುದು, ವಿಶೇಷವಾಗಿ ಶನಿ ಅಮಾವಾಸ್ಯೆ ಇರುವ ಕಾರಣ ಈ ದಿನ ಶನಿದೇವನನ್ನು ಭಕ್ತಿಯಿಂದ ವಿಧಿ ವಿಧಾನದಿಂದ ಆರಾಧಿಸುವುದರಿಂದ ಶನಿದೇವನ ಸಾಕಷ್ಟು ಅನುಗ್ರಹವನ್ನು ಪಡೆಯಬಹುದು ಹಾಗಾಗಿ ಶನಿದೇವನ ಆರಾಧನೆಗೆ ಪ್ರಾಮುಖ್ಯತೆ ನೀಡಿ.

ವಿಶೇಷವಾಗಿ ನೀವು ಮಲಗುವ ಮುಂಚೆ ಆಹಾರ ಪದಾರ್ಥಗಳಿಗೆ ನೀರಿಗೆ ಸ್ವಲ್ಪ ತುಳಸಿದಳ ಎಲೆಗಳನ್ನು ಅಥವಾ ಗರಿಕೆ ಹುಲ್ಲು ಗಳನ್ನು ಹಾಕಿ ಮಲಗುವುದು ಒಳ್ಳೆಯದು, ಯಾಕೆಂದರೆ ಸೂರ್ಯ ಒಬ್ಬನೇ ಇದ್ದು ಬ್ರಹ್ಮಾಂಡ ಓಂದೇ ಆಗಿರುವ ಕಾರಣ ಸೂರ್ಯಗ್ರಹಣ ಸಂಭವಿಸಿದಾಗ ಪರಿಸರದಲ್ಲಿ ಕಂಡುಬರುವಂತಹ ಕೆಲವು ಮಾಲಿನ್ಯತೆಗಳು ನಮ್ಮ ಆಹಾರ ಪದಾರ್ಥಗಳನ್ನು ಹಾಳುಮಾಡಬಹುದು ಹಾಗಾಗಿ ಈ ಒಂದು ನಿಯಮವನ್ನು ಪಾಲಿಸಿದರೆ ಸಾಕು ಸಾಂಪ್ರದಾಯಿಕವಾಗಿ ಯಾವ ಆಚರಣೆಗೂ ಕಟ್ಟಿಲ್ಲ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here