ಏಪ್ರಿಲ್ 30 ಶನಿ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣ ಇರುವುದರಿಂದ ಅಪ್ಪಿತಪ್ಪಿ ಕೂಡ ಇಂತಹ ತಪ್ಪುಗಳನ್ನು ಮಾಡಬೇಡಿ

49

ನಮಸ್ಕಾರ ಸ್ನೇಹಿತರೇ ಇದೇ ಏಪ್ರಿಲ್ 30 ಶನಿವಾರದ ದಿನ ಅಮಾವಾಸ್ಯೆ ಬಂದಿದೆ ಈ ಒಂದು ಅಮಾವಾಸ್ಯೆ ಶನಿವಾರದ ದಿನ ಬಂದಿರುವುದರಿಂದ ಇದನ್ನು ಶನಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ, ಅಷ್ಟೇ ಅಲ್ಲದೆ ವರ್ಷದ ಮೊದಲನೇ ಸೂರ್ಯಗ್ರಹಣವು ಇದೇ ಶನಿ ಅಮಾವಾಸ್ಯೆಯೆಂದು ನಡೆಯುತ್ತಿದ್ದು ಹಲವಾರು ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ. ನಿಮ್ಮ ಎಲ್ಲಾ ರೀತಿಯ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿರಿ 9620569954 ಇನ್ನು ಸಾಮಾನ್ಯವಾಗಿ ನಾವು ಅಮವಾಸ್ಯೆ ಎಂದು ಬಂದಾಗ ಈ ಒಂದು ಅಮವಾಸ್ಯೆಯ ದಿನ ಋಣಾತ್ಮಕ ಅಂಶಗಳು ಹೆಚ್ಚಾಗಿ ಇರುವುದರಿಂದ ಹಲವಾರು ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ, ಅದರಲ್ಲೂ ಶನಿವಾರ ಅಮಾವಾಸ್ಯೆ ಬಂದಾಗ ಶನಿದೇವನ ದೋಷಕ್ಕೆ ಒಳಗಾಗಬಹುದು ಎಂದು ಕೆಲವು ನಿಯಮಗಳನ್ನು ಅನುಸರಿಸುತ್ತೇವೆ, ಇನ್ನು ಈ ವರ್ಷ ಶನಿ ಅಮಾವಾಸ್ಯೆಯ ದಿನದಂದು ಗ್ರಹಣ ಬಂದಿರುವುದರಿಂದ ನಾವು ಕೆಲವು ವಿಶೇಷವಾದ ನಿಯಮಗಳನ್ನು ಅನುಸರಿಸಬೇಕು ಮತ್ತು ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ, ಶನಿ ಅಮಾವಾಸ್ಯೆ ದಿನ ಇಂತಹ ತಪ್ಪುಗಳನ್ನು ಮಾಡಿದರೆ ಅದು ನಮಗೆ ಶನಿ ದೋಷವನ್ನು ಉಂಟು ಮಾಡುತ್ತದೆ ಎನ್ನುವ ನಂಬಿಕೆ ಇದೆ, ಹಾಗಾದರೆ ಶನಿ ಅಮಾವಾಸ್ಯೆ ದಿನ ಯಾವ ತಪ್ಪುಗಳನ್ನು ಮಾಡಬಾರದು ಯಾವ ನಿಯಮಗಳನ್ನು ಅನುಸರಿಸಬೇಕು ಇದರಿಂದ ಎದುರಾಗುವ ಪರಿಣಾಮಗಳು ಏನು ಎಂದು ನೋಡೋಣ.

ಸಾಮಾನ್ಯವಾಗಿ ಶನಿವಾರದ ದಿನ ಇಂತಹ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಲಾಗುತ್ತದೆ ಅದರಲ್ಲೂ ಕೂಡ ಶನಿ ಅಮಾವಾಸ್ಯೆ ಬಂದಾಗ ಇಂತಹ ವಸ್ತುಗಳನ್ನು ಖರೀದಿಸಿದರೆ ಶನಿಯ ವಕ್ರ ದೃಷ್ಟಿಗೆ ಗುರಿಯಾಗಬೇಕಾಗುತ್ತದೆ, ಕಪ್ಪು ಉದ್ದಿನಬೇಳೆ ಕಬ್ಬಿಣದ ವಸ್ತುಗಳು ಸಾಸಿವೆ ಎಣ್ಣೆ ಉಪ್ಪು ಇಂತಹ ವಸ್ತುಗಳನ್ನು ಖರೀದಿಸಬಾರದು. ಅಮಾವಾಸ್ಯೆ ದಿನ ಹೆಚ್ಚಾಗಿ ಓಡಾಡಬಾರದು ಎಂದು ಹೇಳಲಾಗುತ್ತದೆ ಅದರಲ್ಲಿ ಕೂಡ ಈ ವರ್ಷ ಗ್ರಹಣ ಬಂದಿರುವುದರಿಂದ ಅಪ್ಪಿತಪ್ಪಿಯೂ ಕೂಡ ಒಬ್ಬರೇ ನಿರ್ಜನ ಪ್ರದೇಶಗಳಿಗೆ ಹೋಗುವುದು ಅಥವಾ ದೂರ ಪ್ರಯಾಣ ಮಾಡುವುದು ಮಾಡಬಾರದು, ಅಮಾವಾಸ್ಯೆಯ ದಿನ ಋಣಾತ್ಮಕ ಅಂಶಗಳು ಹೆಚ್ಚು ಜಾಗೃತರಾಗಿ ರುವುದರಿಂದ ಇದು ನಿಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ವಿಶೇಷವಾಗಿ ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರಬೇಕು ಯಾವುದೇ ರೀತಿಯ ಹರಿತವಾದ ಇಂತಹ ಚೂಪಾದ ವಸ್ತುಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಡಿ ಮತ್ತು ಮನೆಯಿಂದ ಹೊರಗೆ ಬರದೆ ಇರುವುದು ಒಳ್ಳೆಯದು ದೇವರನಾಮಗಳನ್ನು ಮಾಡಿ ಮಾನಸಿಕ ಒತ್ತಡಗಳನ್ನು ದೂರಮಾಡಿ ಶಾಂತಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಇನ್ನು ಗ್ರಹಣ ಕಳೆದ ನಂತರ ಬಡವರಿಗೆ ನಿರ್ಗತಿಕರಿಗೆ ಮತ್ತು ಬ್ರಾಹ್ಮಣರಿಗೆ ಕೈಯಲ್ಲಿ ಆದಷ್ಟು ದಾನಧರ್ಮಗಳನ್ನು ಮಾಡಿ,

ಇದು ನಿಮಗೆ ಉತ್ತಮವಾದ ಪಲಿತಾಂಶಗಳು ನೀಡುತ್ತದೆ. ಇನ್ನು ಯಾವುದೇ ಕಾರಣಕ್ಕೂ ತಡವಾಗಿ ಮಲಗುವಂತಹ ತಪ್ಪನ್ನು ಮಾಡಬೇಡಿ ಆದಷ್ಟು ಬೇಗನೇ ಮಲಗಲು ಪ್ರಯತ್ನಿಸಿ, ಮತ್ತು ಈ ದಿನ ಯಾವುದೇ ರೀತಿಯ ವಾದವಿವಾದಗಳನ್ನು ಮಾಡುವುದು ಮಾಡಬಾರದು ಮತ್ತು ಮುಖ್ಯ ವಿಚಾರದ ಬಗ್ಗೆ ಮಾತುಕತೆಯನ್ನು ನಡೆಸಬೇಡಿ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here