ಏಲಕ್ಕಿ ಮತ್ತು ಲವಂಗ ಉಪಯೋಗ ಮಾಡಿ ಲಕ್ಷ್ಮಿ ಆಶಿರ್ವಾದ ಪಡೆಯಿರಿ

51

ಲಕ್ಷ್ಮಿ ಕಟಾಕ್ಷ ದೊರೆಯಲು ತಪ್ಪದೆ ಈ ನಿಯಮಗಳನ್ನು ಪಾಲಿಸಬೇಕು. ಜೀವನದಲ್ಲಿ ಸುಖ ಸಂತೋಷದಿಂದ ಬದುಕಬೇಕು ಎಂದರೆ ವಿದ್ಯೆ ವಿವೇಕ ನೆಮ್ಮದಿ ಎಲ್ಲವೂ ಮುಖ್ಯ ಅಷ್ಟೆ ಮುಖ್ಯ ಲಕ್ಷ್ಮಿ ಕಟಾಕ್ಷ ಕೂಡ ಹಾಗಿದ್ದರೆ ಲಕ್ಷ್ಮಿ ಕಟಾಕ್ಷ ಹೊಂದಲು ಯಾವ ನಿಯಮಗಳನ್ನು ಪಾಲಿಸಬೇಕು ಎಂದು ಹೇಳುತ್ತೇವೆ ಈ ಲೇಖನ ಓದಿರಿ. ವಿದ್ಯೆ ಬುದ್ಧಿ ಎಲ್ಲದರ ಜೊತೆಗೆ ಜೀವನದಲ್ಲಿ ದುಡ್ಡು ಕೂಡ ಅಷ್ಟೆ ಮುಖ್ಯ ದುಡ್ಡು ಎಂದರೆ ಲಕ್ಷ್ಮಿ ನಮ್ಮ ಮೇಲೆ ಲಕ್ಷ್ಮಿ ಕಟಾಕ್ಷ ಇದ್ದರೆ ಮಾತ್ರ ನಾವು ಸಂತೋಷದಿಂದ ಇರಲು ಸಾಧ್ಯ ಆದ್ದರಿಂದ ಲಕ್ಷ್ಮಿ ಕಟಾಕ್ಷ ದೊರೆಯಬೇಕು ಎಂದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಬೆಳಗ್ಗೆ ಎದ್ದ ಕೂಡಲೇ ಪ್ರಥಮವಾಗಿ ನಿಮ್ಮ ಎರಡು ಹಸ್ತಗಳನ್ನು ನೋಡಬೇಕು ಭೂದೇವಿಯನ್ನು ಪ್ರಾರ್ಥನೆ ಮಾಡುತ್ತಾ ಭೂಮಿಯನ್ನು ಸ್ಪರ್ಶಿಸಿ ನಮಸ್ಕರಿಸಬೇಕು. ಸ್ನಾನ ಮಾಡುವಾಗ ಇಷ್ಟ ದೇವತೆಯ ಹಾಗೂ ಗರುಡ ಮಾತೆಯ ಪ್ರಾರ್ಥನೆ ಅಗತ್ಯ. ಪ್ರತಿ ದಿನ ಮಾಡುವ ಅಡುಗೆಯ ಕೆಲವು ಭಾಗದಷ್ಟು ಭಕ್ಷ್ಯವನ್ನು ಮೊದಲು ಗೋವು ಮಾತೆಗೆ ಅರ್ಪಿಸಬೇಕು

ಮನೆಯ ಧೂಳು ಹೊಡೆದು ಸ್ವಚ್ಛ ಮಾಡುವುದು ಬಿಟ್ಟರೆ ಶನಿವಾರ ದಿನ ಮಾತ್ರ ಮಾಡುವುದು ಒಳಿತು. ಪ್ರತಿ ದಿನ ಕಪ್ಪು ಇರುವೆಗಳಿಗೆ ಸಕ್ಕರೆ ಮಿಶ್ರಿತ ರವೆಯನ್ನು ಅವುಗಳ ಗೂಡಿನ ಹತ್ತಿರ ಹಾಕಬೇಕು ಮನೆಯಲ್ಲಿ ಹಾಕಿರುವ ದೇವರ ಪಟಗಳಿಗೆ ಶ್ರೀಗಂಧ ಕುಂಕುಮ ಹೂವುಗಳಿಂದ ಅಲಂಕರಿಸಬೇಕು ಬೆಳಕಿನ ಉಪಹಾರ ಮಾಡುವ ಮುನ್ನ ಮನೆಯನ್ನು ಗುಡಿಸಿ ಒರೆಸಬೇಕು ಸೂರ್ಯೋದಯ ಮತ್ತು ಸೂರ್ಯಾಸ್ತದ ಮುನ್ನ ದೇವರ ದೀಪ ಹಚ್ಚಬೇಕು. ಬಿಳಿ ವಸ್ತ್ರ ದಾನ ಮಾಡಿದರೆ ದಟ್ಟ ದಾರಿದ್ರ್ಯ ನಿವಾರಣೆ ಆಗಿ ಲಕ್ಷ್ಮಿ ಪ್ರಸನ್ನ ಆಗುತ್ತಾಳೆ. ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಸೋಮವಾರ ಬುಧವಾರ ಆಯ್ದು ಕೊಳ್ಳುವುದು ಒಳಿತು ಹಣಕಾಸಿನ ವ್ಯವಹಾರಕ್ಕೆ ಹೋಗುವಾಗ ಗಣಪತಿಗೆ ಪುಷ್ಪ ಸಮರ್ಪಿಸಿ ಪ್ರಾರ್ಥಿಸಿ ಕೊಳ್ಳಬೇಕು ಹೊರಗಿನಿಂದ ಒಳಗೆ ಬರುವಾಗ ಒಂದು ಮಂಗಳ ವಾಸ್ತು ತರುವುದನ್ನು ರೂಢಿಸಿ ಕೊಳ್ಳಿ. ಮನೆ ಗೋಡೆಗಳು ಶುಭ್ರವಾಗಿ ಇರಬೇಕು ಅದರ ಮೇಲೆ ಏನನ್ನು ಬರೆಯಬಾರದು ದೀಪಾವಳಿಯ ರಾತ್ರಿಯಲ್ಲಿ ಅಥವಾ ರಾಹುಕಾಲದಲ್ಲಿ ಒಂದು ಲವಂಗ ಅಥವಾ ಒಂದು ಏಲಕ್ಕಿಯನ್ನು ಸುಟ್ಟು ಭಸ್ಮ ಮಾಡಿ ಮನೆಯಲ್ಲಿ ಇರುವ ದೇವರ ಪಟಗಳಿಗೆ ಶ್ರೀ ಯಂತ್ರ ಕುಬೇರ ಯಂತ್ರ ಮುಂತಾದ ಯಂತ್ರಗಳಿಗೆ ಹಚ್ಚಿ ಪೂಜಿಸಬೇಕು ಇದರಿಂದ ಲಕ್ಷ್ಮಿ ಕಟಾಕ್ಷ ಶೀಘ್ರವಾಗಿ

ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ದಟ್ಟ ದಾರಿದ್ರ್ಯ ದವರಿಗೆ ಅಸಾಹಾಯಕ ಅವರಿಗೆ ರೋಗಿಗಳಿಗೆ ನಿರ್ಗತಿಕರಿಗೆ ನಂಪಸಕರಿಗೆ ದಾನ ಮಾಡಿದ್ದರಿಂದ ನಮಗೆ ಶ್ರೇಯಸ್ಸು ಆಗುತ್ತದೆ ನಂಪಸಕ ಅವರಿಗೆ ಕೊಟ್ಟ ದಾನದಿಂದ ಒಂದು ನಾಣ್ಯವನ್ನು ಹಿಂಪಡೆದು ಮನೆಯ ಬೀರು ಅಥವಾ ಗೋಲಕದಲ್ಲಿ ಇಟ್ಟರೆ ಒಳ್ಳೆಯದು. ಈ ರೀತಿಯಾಗಿ ಮೇಲೆ ಹೇಳಿರುವ ನಿಯಮಗಳನ್ನು ಪಾಲಿಸುತ್ತಾ ಇದ್ದರೆ ಶೀಘ್ರವಾಗಿ ಲಕ್ಷ್ಮಿ ಕಟಾಕ್ಷ ಸಿದ್ಧಿಸುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here