ಏಳು ಮಲೈ ಮಹದೇಶ್ವರನ ಪವಾಡ

72

ಏಳುಮಲೈ ಮಾದಪ್ಪನ ನಿಮಗೆ ಗೊತ್ತಿಲ್ಲದ ಸಂಗಾತಿ ಇಲ್ಲಿದೆ. ನಮ್ಮ ಕರುನಾಡು ದೇಗುಲಗಳ ಬೀಡು ಅದರಲ್ಲೂ ಮಹಾದೇವ ಶಿವನ ಸನ್ನಿಧಿಗಳು ಅನನ್ಯ ಅಂತಹ ದೇವಾಲಯಗಳ ಸಾಲಿನಲ್ಲಿ ನಿಮಗೆ ಸಿಗುವುದು ಅನೇಕ ಪ್ರಸಿದ್ಧ ಪುಣ್ಯಕ್ಷೇತ್ರಗಳು ಅದರಲ್ಲೂ ಶ್ರೀ ಮಲೆ ಮಹದೇಶ್ವರ ಬೆಟ್ಟ ಅದ್ಬುತ ಪವಿತ್ರ ಕ್ಷೇತ್ರ ಎನ್ನಬಹುದು. ಈ ಪುಣ್ಯ ಭೂಮಿ ಬೆಂಗಳೂರು ದಕ್ಷಿಣ ಭಾಗದ ಪೂರ್ವ ಬೆಟ್ಟಗಳ ನಡುವೆ ಈಗಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿದೆ ಮದ್ದೂರು ಮಾರ್ಗವಾಗಿ ರಾಮಪುರ ಮಾರ್ಗವಾಗಿ ಚಲಿಸಿದರೆ ಬೆಟ್ಟ ತಲುಪಲು ತಾಳಬೆಟ್ಟ ಸಿಗುತ್ತದೆ ಅಲ್ಲಿಂದ ದೇವಾಲಯ ತಲುಪಲು ಕಾಲುದಾರಿಯಲ್ಲಿ 9 ಮೈಲಿಗಳ ಪ್ರಯಾಣ ಆಗುತ್ತದೆ. ಇದರ ಜೊತೆ ಬೆಟ್ಟ ತಲುಪಲು 10 ಮೈಲಿಗಳ ಮೋಟಾರು ರಸ್ತೆಯು ಇದೆ. ಸಾಮನ್ಯವಾಗಿ ಈ ಸುಂದರ ಪ್ರಕೃತಿಯ ಮಡಿಲಲ್ಲಿ ಸಾಗಿದರೆ ಪರ್ವತದಲ್ಲಿ ಆನೆಗಳು ಜಿಂಕೆಗಳು ಕಾಣ ಸಿಗುತ್ತದೆ. ಈ ಬೆಟ್ಟಕ್ಕೆ ನಾಗಮಲೆ ಎಂದು ಕೂಡ ಹೆಸರು ಉಂಟು. ನಡುಮಲೆಯ ಸಮೀಪದಲ್ಲಿ ಪ್ರಸಿದ್ಧವಾದ ಮತ್ತೊಂದು ಬೆಟ್ಟ ನಾಗಮಲೆ ಈ ಬೆಟ್ಟದ ತುದಿಯಲ್ಲಿ ಶಿವಲಿಂಗಕ್ಕೆ ಅಂಟಿಕೊಂಡು ಇರುವ ನಾಗರಹಾವಿನ ರೂಪದಲ್ಲಿ ಇರುವ ಬಂಡೆಯನ್ನು ನೀವು ಕಾಣಬಹುದು ಆದ್ದರಿಂದ ಈ ಬೆಟ್ಟಕ್ಕೆ

ನಾಗಮಲೆ ಎನ್ನುವರು. ಇನ್ನು ಈ ಪ್ರಸಿದ್ಧ ದೇವಾಲಯದ ಸುತ್ತಲೂ ಪೌಳಿ ಮತ್ತು ಮಂಟಪಗಳು ಕಾಣಸಿಗುತ್ತದೆ. ದೇವಾಲಯದ ಮುಖ ಪಶ್ಚಿಮಕ್ಕೆ ಗೋಪುರ ದಕ್ಷಿಣಕ್ಕೆ ಇದೆ. ಉತ್ತರಕ್ಕೆ ಆಲಂಬಡಿ ಬಸವೇಶ್ವರ ದ್ವಾರ ಎಂಬ ಬಾಗಿಲುಗಳು ಕೂಡ ಇದೆ. ದೇವಾಲಯದ ಮುಖ ಮಂಟಪದಲ್ಲಿ ವೀರಭದ್ರನ ಪ್ರಾಚೀನ ಕಾಲದ ವಿಗ್ರಹ ಕೂಡ ಇದೆ ಆದ್ದರಿಂದ ಈ ಕ್ಷೇತ್ರ ಹಿಂದಿನಿಂದಲೂ ವೀರಶೈವರ ಕ್ಷೇತ್ರ ಎಂದು ನಂಬಲಾಗಿದೆ. ಶ್ರೀ ಮಾದೇಶ್ವರ ಆರನೆಯ ಜಗದ್ಗುರುಗಳು ಎಂದು ವೀರಶೈವ ಗ್ರಂಥಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಇವರ ಕಾಲ ಸುಮಾರು 12 ನೆಯ ಶತಮಾನದ ಎಂದು ಹಿಂದೆಯೇ ನಿರ್ಧರಿಸಲಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ಯುಗಾದಿ ದೀಪಾವಳಿ ಶಿವರಾತ್ರಿ ಹಬ್ಬಗಳಂದು ವಿಜೃಂಭಣೆ ಇಂದ ಜಾತ್ರೆಗಳನ್ನು ನಡೆಸುತ್ತಾರೆ ಆ ಸಮಯದಲ್ಲಿ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರ ಆಗುತ್ತಾರೆ ಜನಸ್ತೋಮ ಹರಿದು ಬಂದಿರುತ್ತದೆ. ಇನ್ನೂ ನಾವು ಸಾಮಾನ್ಯವಾಗಿ ಕಾಣುವುದು ಈ ದೇವಾಲಯದಲ್ಲಿ ಹುಲಿವಾಹನ ವೃಷಭವಾಹನ ಹಾಗೂ ಮಹಾ ಸ್ವಾಮಿಯವರಾದ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಅವರು ಒಪ್ಪಿಸಿದ ರುದ್ರಾಕ್ಷಿ ಮಂಟಪ ವಾಹನದ ಉತ್ಸವಗಳು ಇಲ್ಲಿ ವೈಭವದಿಂದ ನಡೆಯುತ್ತದೆ.

ಈ ವಾಹನಗಳು ಬೆಳ್ಳಿಯಿಂದ ವಿರಚಿತ ಆಗಿದೆ ಇನ್ನೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹೊಸ ಬಂಗಾರದ ರಥವನ್ನು ಮಾಡಿಸಿ ಕೊಟ್ಟಿದ್ದಾರೆ. ನಿಜಕ್ಕೂ ಈ ದೇವಾಲಯದ ಸೌಂದರ್ಯಕ್ಕೆ ಮಾರು ಹೋಗದೆ ಇರುವವರು ಯಾರು ಇಲ್ಲ ಇಂತಹ ಅದ್ಬುತ ಏಳು ಬೆಟ್ಟದ ಮೇಲೆ ನೆಲೆನಿಂತ ಈ ಮಾದೇಶ್ವರ ನೋಡಲು ಕೂಡ ಪುಣ್ಯ ಬೇಕು ಎಂದು ಹೇಳಬಹುದು. ಏಳು ಬೆಟ್ಟಗಳು ಎಂದರೆ ಈ ರೀತಿ ಇದೆ ಆನೆಮಲೆ ಕಾನಮಲೆ ಗುತ್ತಿಮಲೆ ಜೇನುಮಲೆ ಮಂಜುಮಲೆ ಪಚ್ಛೆನೀಲಿಮಲೆ ನಡುಮಲೆ ಎಂಬ ಸುಂದರ ಏಳು ಬೆಟ್ಟಗಳು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತರು ಆಗಿರೋ ರಾಘವೇಂದ್ರ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಮಹಾ ಗುರುಗಳಿಂದ ಈಗಾಗಲೇ ಸಾವಿರಾರು ಜನಕ್ಕೆ ಒಳಿತು ಆಗಿದೆ. ನಿಮ್ಮ ಜೀವನದ ಏನೇ ಸಮಸ್ಯೆಗಳು ಇದ್ದರು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here