ಐದು ತುಳಸಿ ಎಲೆ ಮನೆಯ ಈ ಜಾಗದಲ್ಲಿ ಇಟ್ಟರೆ ಅದೃಷ್ಟ ಶುರು

55

ಐದು ತುಳಸಿ ಎಲೆಯನ್ನು ಮನೆಯ ಈ ಜಾಗದಲ್ಲಿ ಇಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಧನ ಲಾಭವಾಗುತ್ತದೆ. ನಮಸ್ತೆ ಗೆಳೆಯರೇ ತುಳಸಿಯನ್ನು ಮನೆಯಲ್ಲಿ ಈ ಸ್ಥಳದಲ್ಲಿ ಇಟ್ಟರೆ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಯಾವ ರೀತಿ ಎಂದು ಲೇಖನದಲ್ಲಿ ತಿಳಿಯೋಣ ಪ್ರಪಂಚದಲ್ಲಿ ಕಷ್ಟಗಳು ಇಲ್ಲದೆ ಇರುವ ಮನುಷ್ಯ ಇರುವುದಿಲ್ಲ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕಷ್ಟಗಳು ಸಮಸ್ಯೆಗಳು ಇದ್ದೇ ಇರುತ್ತವೆ ಕಷ್ಟ ಇಲ್ಲದೇ ಇರುವ ಮನುಷ್ಯ ಯಾರು ಇಲ್ಲ ಗೆಳೆಯರೇ ನಮಗೆ ಕಷ್ಟಗಳು ಬಂದಾಗ ಯಾವುದೇ ಕಾರಣಕ್ಕೂ ತಲೆ ಮೇಲೆ ಕೈ ಹಾಕಿಕೊಂಡು ಕೂತು ಕೊಳ್ಳಬಾರದು ಹೀಗೆ ಮಾಡುವುದರಿಂದ ಕಷ್ಟ ನಮ್ಮ ಹೆಗಲ ಮೇಲೆ ಏರಿ ಕುಳಿತು ನಮ್ಮನ್ನು ನೆಲಸಮ ಮಾಡಿತ್ತದೆ ಕಷ್ಟದ ದಿನಗಳು ಬಂದಾಗ ಮನಸ್ಸು ದೃಢವಾಗಿರಬೇಕು ಕಷ್ಟಗಳೇ ನಮ್ಮನ್ನು ನೋಡಿ ಓಡಿ ಹೋಗುವಷ್ಟು ಧೈರ್ಯ ನಮ್ಮಲ್ಲಿ ಇದ್ದರೆ ಮಾತ್ರ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ ಯಾವುದೇ ಸಮಸ್ಯೆಗಳು ಕಷ್ಟಗಳು ದೊಡ್ಡದೆ ನಿಸುವುದಿಲ್ಲ. ಮನೆಯಲ್ಲಿ ಕೆಲವು ವಸ್ತುಗಳನ್ನು ನಿಯಮಗಳನ್ನು ಪಾಲನೆ ಮಾಡದಿದ್ದರೆ ನಮ್ಮ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗುತ್ತದೆ ನಮ್ಮ ಕೈಯಲ್ಲಿ ಹಣ ನಿಲ್ಲುವುದಿಲ್ಲ ಆರ್ಥಿಕ

ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ವಿಧಾನವನ್ನು ಮಾಡಿದರೆ ಸಾಕು ಸಮಸ್ಯೆ ನಿವಾರಣೆಯಾಗುತ್ತದೆ. 5 ತುಳಸಿ ಎಲೆಯನ್ನು ಯಾರಿಗೂ ತಿಳಿಯದ ಹಾಗೆ ಮನೆಯಲ್ಲಿ ರಹಸ್ಯ ಜಾಗದಲ್ಲಿ ಇಟ್ಟರೆ ಸಾಕು ಮನೆಯಲ್ಲಿರುವ ಹಣದ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ನಿಮಗೆ ಒಳ್ಳೆಯ ಲಾಭವಾಗುತ್ತದೆ ಹಾಗಾದರೆ 5 ತುಳಸಿ ಎಲೆಯನ್ನು ಇಡುವ ರಹಸ್ಯ ಸ್ಥಳ ಯಾವುದು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ. ಸಾಮಾನ್ಯವಾಗಿ ಎಲ್ಲಾ ಹಿಂದೂಗಳು ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು ಪೂಜೆಯನ್ನು ಮಾಡುತ್ತಾರೆ ಪೂಜೆ ಮಾಡುವ ಸಮಯದಲ್ಲಿ ತುಳಸಿ ಗಿಡದಿಂದ ತುಳಸಿ ಎಲೆಯನ್ನು ತಂದು ಅದನ್ನು ದೇವರಿಗೆ ಅರ್ಪಿಸುತ್ತಾರೆ ಆದರೆ ಇದು ತಪ್ಪುಗೆಳೆಯರೆ ಯಾವುದೇ ಕಾರಣಕ್ಕೂ ಪೂಜೆಮಾಡುವ ತುಳಸಿ ಗಿಡದಿಂದ ಎಲೆಯನ್ನು ತಂದು ದೇವರ ಪೂಜೆಯನ್ನು ಮಾಡಬಾರದು ಪೂಜೆ ಮಾಡದೆ ಇರುವ ತುಳಸಿ ಗಿಡದಿಂದ ಎಲೆಯನ್ನು ತಂದು ದೇವರ ಪೂಜೆ ಮಾಡಬೇಕು ಹೀಗೆ ಮಾಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ. ಇನ್ನೂ ತುಳಸಿ ಎಲೆಯನ್ನು ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ದೇವರ ಮುಂದೆ ಇಡಬೇಕು ಮತ್ತು ಅದನ್ನು ದೇವರ ಮುಂದೆ

ಇಟ್ಟ ನಂತರ ನಿಮ್ಮ ಮನದಲ್ಲಿರುವ ಬೇಡಿಕೆಯನ್ನು ಕೇಳಿಕೊಳ್ಳಬೇಕು ಮತ್ತು ಅದನ್ನು 15 ದಿನಗಳ ಕಾಲ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಿಮ್ಮ ಕೋರಿಕೆ ನೆರವೇರುತ್ತದೆ ನಿಮ್ಮ ಕೋರಿಕೆ ಈಡೇರಿದ ನಂತರ ಆ ಎಲೆಯನ್ನು ಯಾವುದಾದರೂ ಗಿಡಕ್ಕೆ ಹಾಕಬೇಕು. 5 ತುಳಸಿ ಎಲೆಗಳನ್ನು ನೀವು ಮಲಗುವ ದಿಂಬಿನ ಕೆಳಗೆ ಇಟ್ಟರೆ ನಿಮ್ಮ ಎಲ್ಲ ಕೆಟ್ಟ ದೃಷ್ಟಿಗಳು ನಿವಾರಣೆಯಾಗುತ್ತವೆ ನಕಾರಾತ್ಮಕ ಶಕ್ತಿಗಳು ಮತ್ತು ನರದೃಷ್ಟಿ ಹೋಗುತ್ತದೆ ಮತ್ತು ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ ಹಾಗೂ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಅಷ್ಟೇ ಅಲ್ಲದೆ ನಿಮಗೆ ಒಳ್ಳೆಯ ಧನ ಲಾಭವಾಗುತ್ತದೆ ಹಾಗೂ ಆರ್ಥಿಕ ಅಭಿವೃದ್ಧಿ ಯಾಗುತ್ತದೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡಾ ನಿವಾರಣೆಯಾಗುತ್ತದೆ. ಈ ವಿಧಾನವನ್ನು ಮಾಡಿನೋಡಿ ತುಳಸಿ ದೇವಿಯ ಅನುಗ್ರಹ ನಿಮಗೆ ಆಗುತ್ತದೆ ಹಾಗೂ ಇದರ ಒಳ್ಳೆಯ ಫಲ ನಿಮಗೆ ದೊರೆಯುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆಶಿರ್ವಾದದಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಹಾಗೆಯೇ ಪ್ರೀತಿ ಪ್ರೇಮ ವಿಚಾರ ಮತ್ತು ಮನೆ ಕಟ್ಟುವ ವಿಚಾರ ಮತ್ತು ಧನ ಲಾಭ ಪಡೆಯಲು ಮತ್ತು ಆರ್ಥಿಕವಾಗಿ ನೀವು ಸಾಕಷ್ಟು ಪ್ರಗತಿ ಆಗಲು ಇನ್ನು ಜೀವನದ ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here