ಐದು ನಿಮಿಷದಲ್ಲಿ ನಿಮ್ಮ ಮುಖದ ಬಣ್ಣದ ಬದಲಾವಣೆ ಮಾಡುವ ಮನೆ ಮದ್ದು

68

ಇಂದಿನ ಲೇಖನದಲ್ಲಿ ಒಂದು ಸುಲಭವಾದ ಫೇಸ್ ಪ್ಯಾಕ್ ಹಂಚಿ ಕೊಳ್ಳುತ್ತಿದ್ದೇವೆ. ಬೇಗನೆ ಸಿದ್ದ ಮಾಡಿಕೊಳ್ಳಬಹುದು. ಇನ್ನೂ ಒಂದು ತಾಸಿನಲ್ಲಿ ಫಂಕ್ಷನ್ ಇದೆ ಪಾರ್ಟಿ ಇದೆ ಏನು ನನ್ನ ಮುಖದಲ್ಲಿ ಹೊಳಪು ಕಾಂತಿ ಇಲ್ಲ ಒಂದು ಚೂರೂ ಶೈನಿ ಇಲ್ಲ ಜೊತೆಗೆ ಡಲ್ ಆಗಿದೆ, ಡಾರ್ಕ್ ಆಗಿದೆ ಮುಖ ಎಂದು ಬೇಸರ ಆಗುವವರಿಗೆ ಚಿಂತೆ ಬೇಡ ನಿಮಗೆ ತಕ್ಷಣವೇ ಇನ್ಸ್ಟಂಟ್ ಫೇರ್ನೆಸ್ ಸಿಗಬೇಕಾದರೆ, ಈ ಫೇಸ್ ಪ್ಯಾಕ್ ಬಹಳಶ್ಟು ಸಹಾಯ ಮಾಡುತ್ತದೆ. ಬನ್ನಿ ಹಾಗಾದರೆ ಈ ಫೇಸ್ ಪ್ಯಾಕ್ ಹೇಗೆ ಸಿದ್ದ ಮಾಡುವುದೆಂದು ನೋಡೋಣ. ಸ್ನೇಹಿತರೆ ಒಂದು ಬೌಲ್ ತೆಗೆದುಕೊಳ್ಳಿ. ಮೊದಲಿಗೆ ಅಲೋವೆರಾ ಜೆಲ್ ಉಪಯೋಗ ಮಾಡೋಣ. ಒಂದು ಚಮಚ ಸಾಕು ಸ್ನೇಹಿತರೇ, ನಂತರ ಕಾಫಿ ಬಳಕೆ ಮಾಡೋಣ. ಅಂದ್ರೆ ಕಾಫಿ ಬೀಜವನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಒಂದು ಚಮಚ ಸಾಕು. ಈ ಕಾಫಿ ಸ್ಕಿನ್ ಕಾಂಪ್ಲೆಕ್ಸಶನ್ ಅಭಿವೃದ್ದಿ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಇನ್ಸ್ಟಂಟ್ ಫೇರ್ನೆಸ್ ಕೂಡ ನಿಮ್ಮ ಮುಖಕ್ಕೆ ಬರುತ್ತದೆ ನಿಮ್ಮ ಮುಖಕ್ಕೆ ಕಾಫಿ ಬಳಕೆ ಮಾಡುವುದರಿಂದ. ಕಾಫಿ ಪುಡಿ ಆದ ಮೇಲೆ ಕಾಡು ಅರಿಶಿಣ ಪುಡಿಯನ್ನು ಸೇರಿಸಿಕೊಳ್ಳೋಣ.

ಈ ಅರಿಶಿಣ ಪುಡಿ ಡಾರ್ಕ್ ಸ್ಪೊಟ್ಸ್ಸ್ ಅಕ್ನೇ ಸ್ಫೋಟ್ಸ ಕಪ್ಪು ಕಲೆಗಳು ಇರುತ್ತವೆ ಅಲ್ವಾ ಸ್ನೇಹಿತರೇ ಅವೆಲ್ಲವನ್ನೂ ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ. ನಂತ್ರ ನಾವು ಬಳಕೆ ಮಾಡೋಣ ಸ್ಯಾಂಡಲ್ ವುಡ್ ಪುಡಿಯನ್ನು ತೆಗೆದು ಕೊಳ್ಳೋಣ. ಈ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಟೊಮ್ಯಾಟೋ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಿಮ್ಗೆ ಬೇಕಾದರೆ ನಿಂಬೆ ಹಣ್ಣಿನ ರಸ ಅಥವ ಜೇನುತುಪ್ಪವನ್ನು ಬಳಕೆ ಮಾಡಬಹುದು. ಟೊಮ್ಯಾಟೋ ಮತ್ತು ನಿಂಬೆ ರಸ ಆಯಿಲ್ ಸ್ಕಿನ್ ಇರುವವರು ಬಳಕೆ ಮಾಡಬಹುದು. ಇನ್ನೂ ಡ್ರೈ ಸ್ಕಿನ್ ಇರುವವರು ಜೇನುತುಪ್ಪವನ್ನು ಬಳಕೆ ಮಾಡಬಹುದು ಈ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಒಂದು ಪೇಸ್ಟ್ ರೀತಿಯಲ್ಲಿ ಸಿಗುತ್ತದೆ. ಇದನ್ನು ನೀವು ಮುಖದ ತುಂಬಾ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಒಣಗಲು ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಬಳಕೆ ಮಾಡುವುದರಿಂದ ನಿಮ್ಮ ಮುಖ ಕಾಂತಿಯುಕ್ತವಾಗಿ ಕಾಣಿಸುತ್ತದೆ. ಸ್ನೇಹಿತರೆ ಈ ಮನೆಮದ್ದು ನಲ್ಲಿ ಬಳಕೆ ಮಾಡಿರುವ ಎಲ್ಲ ಸಾಮಗ್ರಿಗಳು ನೈಸರ್ಗಿಕ ವಾದದ್ದೂ. ಯಾವುದೇ ಅಡ್ಡ ಪರಿಣಾಮಗಳೂ ಬೀರುವುದಿಲ್ಲ.

ನೀವು ಆತಂಕವಿಲ್ಲದೆ ಬಳಕೆ ಮಾಡಬಹುದು. ಈ ಫೇಸ್ ಪ್ಯಾಕ್ ಮೊಡವೆಗಳನ್ನು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೆ ನಿಮ್ಮ ಮುಖಕ್ಕೆ ಒಳ್ಳೆಯ ಹೊಳಪು ಕೊಟ್ಟು ನೀವು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಯಾವಾಗಲೂ ಸ್ನೇಹಿತರೇ ನೀವು ಫೇಸ್ ಪ್ಯಾಕ್ ಅಪ್ಲೈ ಮಾಡಿ ಆದ ಮೇಲೆ ಯಾವುದಾದರೂ ಒಂದು ಜೆಲ್ ಮೋಇಷ್ಚ್ಚರ್ ಅನ್ನು ಅಪ್ಲೈ ಮಾಡಿಕೊಳ್ಳಿ ಏಕೆಂದರೆ ಇದು ಟಾಕ್ಸಿಕ್ ಗಳನ್ನೂ ಹೊರಹಾಕಲು ಸಹಾಯ ಮಾಡುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

 

LEAVE A REPLY

Please enter your comment!
Please enter your name here