ಐದು ಮಂಗಳವಾರ ಈ ಕೆಲಸ ಮಾಡಿದರೆ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ

143

ಸಾಲ ಭಾದೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂದು ನೋಡೋಣ. ಸಾಲ ಭಾದೆ ಮನೆಯಲ್ಲಿ ಇದ್ದರೆ ಅಶಾಂತಿ ಉಂಟಾಗುತ್ತದೆ ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ ಅಂದರೆ ಯಾವಾಗ ಸಾಲ ಆಗುತ್ತದೆ ಎಂದರೆ ಕ್ರಮೇಣ ಮಹಾ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಯಾವಾಗ ಆಗುತ್ತದೆ ನಿಮ್ಮ ಮನೆಯಲ್ಲಿ ಅಂತಹ ಸಮಯದಲ್ಲಿ ಸಾಲ ಭಾದೆ ಆಗುತ್ತದೆ. ಈ ಸಾಲ ಭಾದೆ ಇದ್ದಾಗ ಆರೋಗ್ಯದ ಸಮಸ್ಯೆಗಳು ಬರುತ್ತದೆ ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ ಬರುತ್ತದೆ ತುರ್ತು ಸಮಸ್ಯೆಗಳು ಒಂದೇ ಬಾರಿಗೆ ಬಂದು ಒದಗುತ್ತದೆ ಅಂತಹ ಸಂದರ್ಭ ಬಂದಾಗ ಈ ಸಾಲ ಭಾದೆ ಗೆ ನಾವು ಗುರಿ ಆಗಬೇಕಾಗಿ ಬರುತ್ತದೆ. ಈ ರೀತಿ ಸಾಲ ಭಾದೆಯಿಂದ ನಾವು ಮುಕ್ತಿ ಪಡೆಯಬೇಕು ಏನು ಮಾಡಬೇಕು ಎಂದರೆ ಐದು ಮಂಗಳವಾರ ಮಾಡುವ ಪೂಜೆ ಇದಾಗಿದೆ ಐದು ಮಂಗಳವಾರ ಏನು ಮಾಡಬೇಕು ಎಂದರೆ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು ಅದು ಯಾವ ರೀತಿ ಮಾಡಬೇಕು ಎಂದರೆ ನಿಮ್ಮ ಮನೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಫೋಟೋ ಅಥವಾ ಮೂರ್ತಿ ಇದ್ದರೆ ಅದಕ್ಕೆ ಚೆನ್ನಾಗಿ ಒರೆಸಿ

ಅರಿಶಿಣ ಹಚ್ಚಿ ಕುಂಕುಮ ಹಚ್ಚಿ ಆದಷ್ಟು ಮನೆಯಲ್ಲಿ ದೇವಸೇನ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಇಬ್ಬರು ಗಂಡ ಹೆಂಡತಿ ಈ ಇಬ್ಬರ ಫೋಟೋ ಸಿಕ್ಕರೆ ಖಂಡಿತವಾಗಿ ಖರೀದಿ ಮಾಡಿ ಅದಕ್ಕೆ ಪೂಜೆ ಮಾಡಿ. ಈ ಫೋಟೋಗೆ ಮಂಗಳವಾರದ ದಿನ ಕೆಂಪು ಹೂವುಗಳಿಂದ ಅಲಂಕರಿಸಿ ಕೆಂಪು ಅಕ್ಷತೆ ತೆಗೆದುಕೊಂಡು 108 ಬಾರಿ ಓಂ ಶಂ ಶರವಣ ಭವ ಎನ್ನುವ ಈ ಮಂತ್ರವನ್ನು ಹೇಳುತ್ತಾ ಈ ಫೋಟೋ ಗೆ ಕುಂಕುಮಾರ್ಚನೆ ಮಾಡಬೇಕು ನಂತರ ಆಕ್ಷತೆಯಿಂದ ಕೂಡ ಅರ್ಚನೆ ಮಾಡುತ್ತಾ ಹೋಗಿ ಅದು ಕೂಡ ಕೆಂಪು ಅಕ್ಷತೆ ಆಗಿರಬೇಕು ನಂತರ ಈ ಫೋಟೋ ಗೆ ಒಂದು ದೀಪದಲ್ಲಿ ಆರು ಬತ್ತಿಗಳನ್ನು ಇಟ್ಟು ದೀಪ ಹಚ್ಚಿ ಈ ದೀಪದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಅಥವಾ ಕರ್ಪೂರ ಹಾಕಿ ಬೆಳಗಿಸಿ ಆಗ ನಕಾರಾತ್ಮಕ ಶಕ್ತಿ ಇದ್ದರೆ ಮನೆಯಲ್ಲಿ ಹೊರಟು ಹೋಗುತ್ತದೆ ನಂತರ ನೈವೇದ್ಯವಾಗಿ ಬೆಲ್ಲದಿಂದ ಮಾಡಿದ ಪಾಯಸ ಸಮರ್ಪಿಸಿ ಹೀಗೆ ಮಾಡಿದರೆ ಸ್ವಾಮಿ ಸಂತೃಪ್ತ ಆಗಿ ಸಾಲ ಭಾದೆಯಿಂದ ಈ ಋಣ ಭಾದೆಯಿಂದ ಮುಕ್ತಿ ಪಡೆಯಲು ಬಹಳ ಸಹಾಯ ಮಾಡುತ್ತದೆ ಅದು ಯಾವ ರೀತಿ ಸಹಾಯ ಆಗುತ್ತದೆ ಯಾವಾಗಲೂ

ಅಷ್ಟೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಬಹಳ ಒಳ್ಳೆಯ ರೀತಿಯಲ್ಲಿ ನಿಮಗೆ ಸಿಗುತ್ತದೆ ಈ ಪರಿಹಾರವನ್ನು ಕೆಂಪು ಅಕ್ಷತೆ ಹಾಗೂ ಕೆಂಪು ಕುಂಕುಮ ಕೆಂಪು ಹೂವಿನಿಂದ ಮಾತ್ರ ಆಗಲೇಬೇಕು ಏಕೆಂದರೆ ಕೆಂಪು ಕುಜನ ಸಂಕೇತ ಕುಜ ಎಂದರೆ ಮಂಗಳ ಹಾಗಾಗಿ ಸಾಲ ಭಾದೆ ಕಡಿಮೆ ಆಗುತ್ತದೆ ಹೀಗಾಗಿ ತಪ್ಪದೆ ಈ ಪರಿಹಾರವನ್ನು ನಿಯಮ ಬದ್ಧವಾಗಿ ಮಾಡಿರಿ ಇದರಿಂದ ಮುಕ್ತಿ ಪಡೆಯಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here