ಒಂದು ಏಲಕ್ಕಿ ಇಪ್ಪತ್ತು ಲಾಭ

52

ಏಲಕ್ಕಿ ಮನೆಯಲ್ಲಿ ಇರುವುದರಿಂದ ಆಗುವ ಲಾಭಗಳು. ಒಂದು ಉತ್ತಮ ಸಾಂಬಾರ ಪಧಾರ್ಥ ಎಂದು ಪ್ರಪಂಚಕ್ಕೆ ಜನರ ಒಂದು ಹೆಗ್ಗಳಿಕೆ ಪಡೆದಿದೆ ಈ ಏಲಕ್ಕಿ ಈ ಏಲಕ್ಕಿಯಲ್ಲಿ ಹಸಿರು ಮತ್ತು ಕಂದು ಎಂದು ಎರಡು ಬಗೆಗಳಿವೆ ಹಸಿರು ಏಲಕ್ಕಿ ಸ್ವಲ್ಪ ದುಬಾರಿಯಾದರು ಪರಿಮಳ ಹೆಚ್ಚಾಗಿರುತ್ತದೆ ಇದರಲ್ಲಿರುವ ಪರಿಮಳಗಳ ಪಟ್ಟಿ ತುಂಬಾನೆ ದೊಡ್ಡದು ಇದರಲ್ಲಿ ಉತ್ತಮ ಪ್ರಮಾಣದ ವಿವಿಧ ಖನಿಜಗಳು ಕ್ಯಾಲ್ಸಿಯಂ ಗಂಧಕ ವಿಟಮಿನ್ ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳು ಇರುತ್ತವೆ ಆರೋಗ್ಯದ ದೃಷ್ಟಿಯಲ್ಲೂ ಏಲಕ್ಕಿ ಬಹಳ ಮಹತ್ವವನ್ನು ಪಡೆದಿದೆ ರಕ್ತದಲ್ಲಿ ಇರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಮುಪ್ಪು ಬೇಗನೆ ಆವರಿಸುವುದನ್ನು ತಡೆಯುತ್ತದೆ ಹಲ್ಲಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಪರಿಮಳದ ಮೂಲಕ ರೋಗವನ್ನು ನಿವಾರಿಸುವ ವಿಧಾನವಾದ ಆರೋಮ ಪತಿಯಲ್ಲಿ ಏಲಕ್ಕಿಗೆ ಸ್ಥಾನವಿದೆ ಇದರ ಪರಿಮಳವನ್ನು ಹೀರುವುದರಿಂದ ಮನಸ್ಸು ನಿರಾಳ ಮತ್ತು ನಿರುದ್ವೇಗವಾಗುವುದನ್ನು ಕಂಡು ಕೊಳ್ಳಬಹುದು

ತುಂಬಾ ಜನರಿಗೆ ಏಲಕ್ಕಿ ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ಹೆಚ್ಚಿಸುವ ಒಂದು ಸಾಂಬಾರು ಪಧಾರ್ಥ್ ಎಂದು ಗೊತ್ತು ಅಪರಿಚಿತ ಸ್ಥಳದಲ್ಲಿ ಊಟ ಮಾಡಿದ ಮೇಲೆ ಔಷಧಿ ಹಾಕಿರುವುದರ ಕುರಿತು ಏಲಕ್ಕಿಯನ್ನು ತಿನ್ನಲು ಕೊಡುತ್ತಾರೆ ಆದರೆ ವಾಸ್ತವವಾಗಿ ಏಲಕ್ಕಿ ಇದಕ್ಕೂ ಅಧಿಕ ಆರೋಗ್ಯಕರ ಅಂಶಗಳನ್ನು ಹೊಂದಿದೆ ಅವು ಯಾವುವು ನೋಡೋಣ ಬನ್ನಿ. ಮನೆಯಲ್ಲಿ ಪರಿಮಳಯುಕ್ತ ಒಂದು ಏಲಕ್ಕಿ ಮಾಲೆಯನ್ನು ಹಾಕಿ ಅಡುಗೆ ಮನೆಯ ಸಾಂಬಾರು ಪದಾರ್ಥದ ಡಬ್ಬದಲ್ಲಿ 200 ಗ್ರಾಮ್ ನಷ್ಟು ಏಲಕ್ಕಿಯನ್ನು ಮುಚ್ಚಳಹಾಕಿ ಡಬ್ಬದಲ್ಲಿ ಇಡುವ ಬದಲು ಅದರ ಘಮ ಮನೆಯ ಮೂಲೆ ಮೂಲೆಗೂ ಹರಡುವ ಮೂಲಕ ಮನೆಯ ಸದಸ್ಯರಿಗೆ ಒತ್ತಡ ಇರುವುದಿಲ್ಲ ಸಕ್ಕರೆ ಡಬ್ಬಕ್ಕೆ ಆಗಾಗ ಇರುವೆ ಬರುತ್ತದೆ ಎಂದರೆ ಅದಕ್ಕೆ ಒಂದು ಏಲಕ್ಕಿ ಹಾಕಿ ಇಡೀ ಯಾರ ಮನೆಯಲ್ಲಿ ಸೊಳ್ಳೆ ನೊಣ ಇತ್ಯಾದಿ ಕೀಟಗಳ ಕಾಟವಿರುತ್ತದೆಯೋ ಅಂತವರು ಏಲಕ್ಕಿ ಮಾಲೆಯನ್ನು ಅಲಂಕರಿಸಿ ಮೂಲೆಯಲ್ಲಿ ಇಟ್ಟರೆ ಸಾಕು ನಿಮ್ಮ ಮನೆಯಲ್ಲಿನ ಹುಳುಗಳು ನಿಯಂತ್ರಣಕ್ಕೆ ಬರುತ್ತವೆ.

ಏಲಕ್ಕಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲು ಬೆನೆ ಕೆಮ್ಮು ಕಡಿಮೆಯಾಗುತ್ತದೆ. ಇದರಿಂದ ಶ್ವಾಸಕೋಶದ ವ್ಯವಸ್ಯೆಗೆ ಹೆಚ್ಚಿನ ರಕ್ತ ಸಂಚಾರ ಲಭ್ಯ ವಾಗಿ ಶೀತ ಕೆಮ್ಮು ಮತ್ತು ಗಂಟಲು ಬೆನೆಗೆ ಕಾರಣವಾದ ಕ್ರಿಮಿಗಳನ್ನು ದೇಹದಿಂದ ಹೊರಹಾಕಲು ಈ ಏಲಕ್ಕಿ ನೆರವಾಗುತ್ತದೆ ಏಲಕ್ಕಿಯಲ್ಲಿ ಅಲ್ಪ ಪ್ರಮಾಣದ ಎಣ್ಣೆ ಇದೆ ಊಟವಾದ ಬಳಿಕ ಎರಡು ಏಲಕ್ಕಿಯನ್ನು ಜಗಿದು ನುಂಗಿವ ಮೂಲಕ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಜಠರದ ಊರಿಯನ್ನು ಇದು ಕಡಿಮೆ ಮಾಡುತ್ತದೆ ಊಟದಲ್ಲಿ ಆಮ್ಲಿಯತೆ ಹೆಚ್ಚಿದ್ದರೆ ಊರಿಯನ್ನು ಈ ಎಣ್ಣೆ ರಕ್ಷಿಸುತ್ತದೆ. ಅಜೀರ್ಣ ಮಲಬದ್ಧತೆಗೂ ಏಲಕ್ಕಿ ಸೇವನೆ ಉತ್ತಮವಾದದ್ದು ಒಂದು ವೇಳೆ ಹೊಟ್ಟೆ ಕೆಟ್ಟರೆ ಒಂದು ಲೋಟ ಚಹಾದಲ್ಲಿ ಒಂದು ಎಲೆಕ್ಕಿಯನ್ನು ಕುದಿಸಿ ಕುಡಿಯುವ ಮೂಲಕ ತಕ್ಷಣ ನಾವು ಪರಿಹಾರವನ್ನು ಕಂಡುಕೊಳ್ಳಬಹುದು ಎಲಕ್ಕಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ಸ್ ಸಿ ಇರುತ್ತದೆ ಇದು ಒಂದು ಉತ್ತಮ ಆಂಟಿಆಕ್ಸಿಡೆಂಟ್ ಆಗಿದ್ದು ರಕ್ತ ಸಂಚಾರವನ್ನು ಹೆಚ್ಚಿಸಲು ನೆರವಾಗುತ್ತದೆ ಇದರ ಮೂಲಕ ಆರೋಗ್ಯವು ಉತ್ತಮವಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ ಏಲಕ್ಕಿಯಲ್ಲಿ ವಿಷಕಾರಿ ವಸ್ತುಗಳನ್ನು ನಿವಾರಿಸುವ ಗುಣವಿದೆ

ಏಲಕ್ಕಿ ಎಣ್ಣೆಯಲ್ಲಿ ಈ ವಿಷಗಳನ್ನು ದೇಹದಿಂದ ಹೊರಹಾಕುವ ಗುಣವಿರುತ್ತದೆ ಈ ಗುಣವೇ ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸಿ ಮೂತ್ರಪಿಂಡಗಳಲ್ಲಿ ಶೇಕರವಾಗಿರುವ ಕಲ್ಮಶಗಳನ್ನು ಹೊರ ಹಾಕಿ ಕಲ್ಲುಗಳು ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯಲ್ಲಿ ಇರುವ ಸೂಕ್ಷ್ಮ ಪೋಷಕಾಂಶಗಳು ರಕ್ತದಲ್ಲಿ ಇರುವ ಕೆಟ್ಟ ಕೊಬ್ಬು ಅಥವಾ ಲಿಪಿಡ್ಸ್ ಎನ್ನುವ ಜಿಡ್ಡು ಪಧಾರ್ಥಗಳನ್ನು ತೋಲಗಿಸುವುದಕ್ಕೆ ನೆರವಾಗುತ್ತದೆ ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ಈ ಲಿಪಿಡ್ಸ್ ಗಳನ್ನು ಆಕರ್ಷಿಸಿ ದೇಹದಿಂದ ಹೊರಹೋಗುವಂತೆ ಮಾಡುತ್ತವೆ. ಯಾರ ಮನೆಯಲ್ಲಿ ಅಸ್ತಮಾ ಕಾಯಿಲೆ ಇರುವವರು ಇರುತ್ತಾರೋ ಅವರ ಮನೆಯಲ್ಲಿ ಇರಬೇಕಾದ ವಸ್ತು ಏಲಕ್ಕಿ ಮಾಲೆಯಿಂದ ಹೊರಹೊಮ್ಮುವ ಪರಿಮಳ ಗಾಳಿಯಲ್ಲಿ ಬೆರೆಯುತ್ತದೆ ಅದು ಮನೆಯ ಎಲ್ಲ ಸದಸ್ಯರ ಉಸಿರಾಟಕ್ಕೆ ನೆರವಾಗುತ್ತದೆ ಹೀಗೆ ಏಲಕ್ಕಿ ತನ್ನಲ್ಲಿ ಹಲವಾರು ಗುಣಗಳನ್ನು ಹೊಂದಿದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ

LEAVE A REPLY

Please enter your comment!
Please enter your name here