ಒಂದು ಏಲಕ್ಕಿ ಮತ್ತು ಒಂದು ಲವಂಗವನ್ನು ಇಲ್ಲಿ ಬಚ್ಚಿಟ್ಟರೆ ಜೀವನದಲ್ಲಿ ಹಲವಾರು ಬದಲಾವಣೆ ಕಾಣಬಹುದು.

52

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇರುವ ಮಸಾಲೆ ಪದಾರ್ಥಗಳಾದ ಏಲಕ್ಕಿ ಹಾಗೂ ಲವಂಗ ಇದು ಕೇವಲ ಅಡುಗೆಗೆ ಮಾತ್ರ ಉಪಯೋಗ ಆಗುವುದಿಲ್ಲ ಇದರಿಂದ ನಾನಾ ರೀತಿಯ ಪ್ರಯೋಜನಗಳನ್ನು ಕಾಣಬಹುದು ಆರೋಗ್ಯದ ದೃಷ್ಟಿಯಿಂದ ಕೂಡ ಇದು ತುಂಬಾ ಪ್ರಯೋಜನ ಆಗಿದೆ, ಅಷ್ಟೇ ಅಲ್ಲದೆ ಈ ಏಲಕ್ಕಿ ಹಾಗೂ ಲವಂಗದಿಂದ ಈ ಒಂದು ಕೆಲಸವನ್ನು ಮಾಡಿದರೆ ಜೀವನದಲ್ಲಿ ಇರುವ ನಾನಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಆಗಿದ್ದರೆ ಅದು ಏನು ಹೇಗೆ ತಿಳಿಯೋಣ ಬನ್ನಿ. ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9620799909 ಏಲಕ್ಕಿ ಇದು ಶುಕ್ರ ಗ್ರಹಕ್ಕೆ ಸಂಬಂಧ ಪಟ್ಟಿರುವುದು ಶುಕ್ರ ಗ್ರಹ ಬಲ ಗೊಳ್ಳುತ್ತದೇ ಶುಕ್ರ ಗ್ರಹ ಬಲವಾಗಿದ್ದರೆ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ. ಹಾಗೂ ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಎಲ್ಲವೂ ಶುಭ ಆಗುತ್ತದೆ. ಆದರೆ ನಿಮ್ಮ ಬಳಿ ಎಷ್ಟೇ ಹಣ ಇದ್ದರೂ ಮನೆಯಲ್ಲಿ ನೆಮ್ಮದಿ ಎಂಬುದು ಇಲ್ಲ ಮನೆಯ ಜನರ ಜೊತೆ ಸ್ವಲ್ಪ ಸಮಯ ಕುಳಿತು ನೆಮ್ಮದಿಯಿಂದ ಮಾತನಾಡಲು ಆಗುತ್ತಿಲ್ಲ ಎನ್ನುವವರು. ಹಾಗೂ ಹಣ ಸಂಪಾದನೆ ಮಾಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಇದರಿಂದ ಸಾಲ ಬಾಧೆ ಕಡಿಮೆ ಆಗುತ್ತಿಲ್ಲ ಎನ್ನುವವರು ಈ ಒಂದು ಪ್ರಯೋಗವನ್ನು ಮಾಡಿ ಅದು ಏನೆಂದರೆ ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ಒಂದು ಏಲಕ್ಕಿ ಅನ್ನು ಹಾಕಿ ಚೆನ್ನಾಗಿ ಕಾಯಿಸಿ ನ೦ತರ ಆ ನೀರಿನಲ್ಲಿ ಸ್ನಾನ ಇದನ್ನು ಶುಕ್ರವಾರದಿಂದ ಪ್ರಾರಂಭ ಮಾಡಬೇಕು

ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರ ಆಗುತ್ತದೆ ಹಣದ ಅರಿವು ಹೆಚ್ಚುತ್ತ ಹೋಗುತ್ತದೆ. ಗಂಡು ಅಥವಾ ಹೆಣ್ಣಿಗೆ ಮದುವೆ ವಿಳಂಬ ಆಗುತ್ತಿದೆ ಎನ್ನುವವರು ಗುರುವಾರದ ದಿನ ನಿಮ್ಮ ಮನೆಯ ಹತ್ತಿರ ಇರುವ ಶಿವನ ದೇಗುಲ ಅಥವಾ ಲಕ್ಷ್ಮಿ ದೇವಿಯ ದೇಗುಲಕ್ಕೆ ಭೇಟಿ ನೀಡಿ ಎರಡು ಹಸಿರು ಏಲಕ್ಕಿಯನ್ನು ದೇಗುಲಕ್ಕೆ ಅರ್ಪಿಸಿ ನ೦ತರ ಅಲ್ಲಿಯೇ ತುಪ್ಪದ ದೀಪವನ್ನು ಹಚ್ಚಿ ಬರಬೇಕು ಇದನ್ನು ಕನಿಷ್ಟ 11 ದಿನ ಆದರು ಮಾಡಬೇಕು. ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9620799909 ಗಂಡ ಹೆಂಡತಿ ಮಧ್ಯೆ ಜಗಳ ಕಿತ್ತಾಟ ಮುನಿಸು ಇದ್ದರೆ ಅದರಿಂದ ದೂರ ಆಗಲು ಶುಕ್ರವಾರದ ದಿನ ಪೂರ್ತಿ ಹಸಿರು ಏಲಕ್ಕಿಯನ್ನು ನಿಮ್ಮ ಬಳಿ ಇಟ್ಟು ಕೊಳ್ಳಬೇಕು ಮಾರನೇ ದಿನ ಅದರಿಂದ ಟೀ ಅಥವಾ ಯಾವುದಾದರು ಆಹಾರಕ್ಕೆ ಮಿಶ್ರಣ ಮಾಡಿ ಅದನ್ನು ಗಂಡನಿಗೆ ತಿನ್ನಲು ಕೊಡಬೇಕು. ಹಾಗೆಯೇ ಗಂಡ ಹೆಂಡತಿಗೆ ಮಾಡಬೇಕು ಹೀಗೆ ಮಾಡಿದರೆ ಗಂಡ ಹೆಂಡತಿ ಮಧ್ಯೆ ಇರುವ ಅಂತರ ದೂರ ಆಗುತ್ತದೆ. ಹಾಗೂ ಮನೆಯಲ್ಲಿ ಏನೋ ನೆಮ್ಮದಿ ಇಲ್ಲ ಆರ್ಥಿಕ ಸಮಸ್ಯೆ ಹೆಚ್ಚುತ್ತ ಇದೆ ಎನ್ನುವವರು ಒಂದು ಕೆಂಪು ಬಟ್ಟೆಗೆ ಒಂದು ಏಲಕ್ಕಿ ಹಾಗೂ ಒಂದು ಲವಂಗವನ್ನು ಹಾಕಿ ಕಟ್ಟಬೇಕು ನ೦ತರ ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ನಮ್ಮ ಎಲ್ಲ ಕಷ್ಟಗಳನ್ನು ಹೇಳಿಕೊಳ್ಳಬೇಕು ನ೦ತರ ಅದನ್ನು ನಾವು ಹಣ ಇಡುವ ಜಾಗದಲ್ಲಿ ಇಡಬೇಕು ಹೀಗೆ ಮಾಡಿದರೆ ನಮ್ಮ ಎಲ್ಲ ರೀತಿಯ ಕಷ್ಟ ಗಳು ದೂರ ಆಗುತ್ತವೆ.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here