ಒಂದು ಚಿಕ್ಕ ಏಲಕ್ಕಿ ಬಗೆ ಹರಿಸುತ್ತದೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು

83

ನಮಸ್ತೆ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಏಲಕ್ಕಿ ಕೇವಲ ಆಹಾರ ವಿಷಯಕ್ಕೆ ಮಾತ್ರ ತಿಳಿದಿರುತ್ತದೆ ಆದರೆ ಈ ಲೇಖನದಲ್ಲಿ ಏಲಕ್ಕಿಯಿಂದ ಕೆಲವು ದೋಷಗಳು ಕೂಡ ನಿವಾರಿಸಬಹುದು ಈ ವಿಶೇಷವಾದ ಏಲಕ್ಕಿ ಮಾಹಿತಿ ನೀವು ತಿಳಿದು ಕೊಳ್ಳಬೇಕು ಎಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಏಲಕ್ಕಿ ಅಡುಗೆಗೆ ಅವಶ್ಯಕವಾಗಿ ಬೇಕು ಪೂಜೆಗೂ ಏಲಕ್ಕಿಯನ್ನು ಬಳಸುತ್ತಾರೆ ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ ಸುಖ ಹಾಗೂ ಸಂಪತ್ತಿನ ವೃದ್ಧಿ ಆಗುತ್ತದೆ ರೋಗ ನಾಶ ಆಗುವ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಲಭಿಸುತ್ತದೆ ಪತ್ನಿ ಪತಿಯ ನಡುವೆ ಪ್ರೀತಿ ಕಡಿಮೆ ಆಗಿದ್ದರೆ ಶುಕ್ರವಾರ ಶ್ರೀ ಕೃಷ್ಣನ ಜಪ ಮಾಡಿರಿ ಮೂರು ಏಲಕ್ಕಿಯನ್ನು ದೇಹಕ್ಕೆ ಸ್ಪರ್ಶಿಸಿ ಕರ ವಸ್ತ್ರದಲ್ಲಿ ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ

ಶನಿವಾರ ಬೆಳಗ್ಗೆ ಏಲಕ್ಕಿ ಪುಡಿ ಮಾಡಿ ಅದನ್ನು ಯಾವುದಾದರೂ ಆಹಾರಕ್ಕೆ ಬೆರೆಸಿ ನಿಮ್ಮ ಪತಿಗೆ ನೀಡಿ ಈ ಕ್ರಮವನ್ನು ಮೂರು ಶುಕ್ರವಾರ ಮಾಡಿದರೆ ಲಾಭ ಕಾಣಬಹುದು ಭಾನುವಾರ ಕೂಡ ಇದನ್ನು ಮಾಡಬಹುದು. ಹಾಗೆಯೇ ಏಳು ಏಲಕ್ಕಿಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಏಳು ಗುರುವಾರ ವಿಷ್ಣುವಿನ ಮಂದಿರಕ್ಕೆ ಅರ್ಪಿಸಿ ಹೀಗೆ ಮಾಡಿದರೆ ಸುಂದರ ಹಾಗೂ ಬುದ್ಧಿವಂತ ಪತ್ನಿ ಸಿಗುತ್ತಾಳೆ ಆರ್ಥಿಕ ಅಭಿವೃದ್ಧಿಗೆ ಪರ್ಸ್ ನಲ್ಲಿ ಐದು ಏಲಕ್ಕಿಯನ್ನು ಸದಾ ಇಟ್ಟುಕೊಳ್ಳಿ. ಮಹತ್ವ ಪೂರ್ಣ ಕಾರ್ಯಕ್ಕಾಗಿ ಹೊರಗೆ ಹೋಗುವವರು ಇದ್ದರೆ ಸೂರ್ಯಾಸ್ತದ ವೇಳೆ ಬಳಗೈನಲ್ಲಿ ಸ್ವಲ್ಪ ಅವಲಕ್ಕಿ ತೆಗೆದುಕೊಂಡು ಶ್ರೀ ಶ್ರೀ ಎಂದು ಹೇಳಿ ಅವಲಕ್ಕಿ ತಿಂದು ಹೊರಗೆ ಹೋಗಿರಿ. ನಿಮಗೆ ಶುಕ್ರ ಗ್ರಹ ದುರ್ಬಲ ಆಗಿದ್ದರೆ ಒಂದು ದೊಡ್ಡ ಲೋಟ ನೀರಿಗೆ ಎರಡು ದೊಡ್ಡ ಏಲಕ್ಕಿ ಹಾಕಿರಿ ಅರ್ಥ ಲೋಟ ಆಗುವವರೆಗೂ ಕುದಿಸಿ

ಇದನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಿ ಜೊತೆಗೆ ಶುಕ್ರನ ಮಂತ್ರವನ್ನು ಜಪಿಸಿ ಇದರಿಂದ ರೋಗ ಕಡಿಮೆ ಆಗುತ್ತದೆ. ಅಲ್ಲದೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಹಾ ಪರಿಹಾರ ದೊರೆಯುತ್ತದೆ. ಮಕ್ಕಳಲ್ಲಿ ಓದಿನಲ್ಲಿ ಏಕಾಗ್ರತೆ ಕೊರತೆ ಕಂಡು ಬಂದಲ್ಲಿ ಅಥವಾ ಮಂದಗತಿಯಲ್ಲಿ ಓದನ್ನು ಮುಂದು ವರೆಸುತ್ತಾ ಇದ್ದರೆ ನಾವು ಹೇಳುವ ಈ ಒಂದು ಉಪಾಯವನ್ನು ತಪ್ಪದೆ ಮಾಡಿರಿ ಈ ಉಪಾಯ ಯಾವುದು ಎಂದರೆ ಹಾಲಿಗೆ ಏಲಕ್ಕಿ ಹಾಕಿ ಕುದಿಸಿ ಏಳು ವಾರ ಬಡ ಮಕ್ಕಳಿಗೆ ನೀಡಿರಿ. ಸ್ನೇಹಿತರೆ ನೋಡಿದಿರಾ ಏಲಕ್ಕಿಯ ವಿಶೇಷತೆಯನ್ನು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಬಂಧುಗಳಿಗೆ ತಿಳಿಸಿರಿ ಅವರಿಗೂ ಸಹಾ ಶೇರ್ ಮಾಡಿರಿ ಹಾಗೆಯೇ ಅದನ್ನು ಪಾಲಿಸಲು ತಿಳಿಸಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಸಮಸ್ಯೆಗಳು ಇದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here