ಒಂದು ಚಿಟಿಕೆ ಉಪ್ಪಿನಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಬಹುದು

61

ಉಪ್ಪಿನಿಂದ ಪ್ರತಿನಿತ್ಯ ಜೀವನದ ಸಮಸ್ಯೆಗಳನ್ನು 24 ಗಂಟೆಯೊಳಗೆ ಪರಿಹಾರ ಮಾಡಿಕೊಳ್ಳಬಹುದು. ನಮಸ್ತೆ ಗೆಳೆಯರೆ ದಿನನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು 24 ಗಂಟೆಯೊಳಗೆ ಹಣವನ್ನು ಖರ್ಚು ಮಾಡದೆ ಉಪ್ಪಿನಿಂದ ಪರಿಹಾರ ಮಾಡಿಕೊಳ್ಳಬಹುದು ಹೇಗೆ ಪರಿಹಾರವನ್ನು ಮಾಡಿಕೊಳ್ಳುವುದೆಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಉಪ್ಪಿಗೆ ಪ್ರಾಚೀನಕಾಲದಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಪ್ರಾಚೀನ ಕಾಲದಲ್ಲಿ ಗೋಶಾಲೆಯಲ್ಲಿ ಉಪ್ಪಿನ ಸ್ತಂಭವನ್ನು ನಿರ್ಮಾಣ ಮಾಡುತ್ತಿದ್ದರು ಉಪ್ಪಿನ ಸ್ತಂಭವನ್ನು ಗೋವುಗಳು ನೆಕುವುದರಿಂದ ಅಲ್ಲಿರುವ ನಕಾರಾತ್ಮಕತೆ ಹೋಗುತ್ತಿತ್ತು ಎಂದು ವಿಶೇಷವಾದ ಪ್ರಾಧ್ಯಾನತೆ ಉಪ್ಪಿಗೆ ನೀಡುತ್ತಿದ್ದರು ಹಾಗಾಗಿ ಉಪ್ಪಿನಿಂದ ನಿಮಗೆ ಇರುವ ಸಮಸ್ಯೆಗಳಿಂದ ಹೊರಗೆ ಬರಬೇಕು ಎಂದರೆ ಈ ರೀತಿಯಾಗಿ ಮಾಡಬೇಕು ಗೆಳೆಯರೇ ಉಪ್ಪನ್ನು ಒಂದು ಪಾತ್ರೆಯಲ್ಲಿ ಹಾಕಿ ಮನೆಯಲ್ಲಿ ಪೂರ್ತಿ ದಿನ ಹಾಗೆ ಇಡಬೇಕು ಮಾರನೇ ದಿನ ಉಪ್ಪಿನ ಪಾತ್ರೆಯನ್ನು ಗೋವುಗಳಿಗೆ ನೆಕ್ಕಿಸಬೇಕು ಇದರಿಂದ ಮನೆಯಲ್ಲಿರುವ ನಕಾರಾತ್ಮಕತೆ ಹೋಗುತ್ತದೆ ಮನೆಯಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗೂ ಪ್ರತಿನಿತ್ಯ ಸ್ನಾನ ಮಾಡುವಾಗ ಸ್ನಾನ ಮಾಡುವ ನೀರಿಗೆ ಉಪ್ಪನ್ನು ಹಾಕಿಕೊಂಡು ಸ್ನಾನ ಮಾಡುವುದರಿಂದ ನಿಮಗೆ ಇರುವ ದೋಷಗಳು ಹಾಗೂ ನಕಾರಾತ್ಮಕ ಶಕ್ತಿ ತೊಲಗಿ ಹೋಗುತ್ತದೆ ಸಕಾರಾತ್ಮಕತೆ ಬರುತ್ತದೆ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ ಅಷ್ಟೊಂದು ಅದ್ಭುತವಾದ ಶಕ್ತಿಯನ್ನು ಹೊಂದಿದೆ. ಉಪ್ಪನ್ನು ಹಲವಾರು

ವಿಧಾನವಾಗಿ ಉಪಯೋಗಿಸುವುದರಿಂದ ನಿಮಗೆ ಬೇಕಾದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಗೆಳೆಯರೇ ಒಂದು ಮುಷ್ಟಿಯಷ್ಟು ಕಲ್ಲು ಉಪ್ಪನ್ನು ತೆಗೆದುಕೊಂಡು ನಿಮ್ಮ ಇಷ್ಟ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ನಮ್ಮ ಎಲ್ಲ ಸಮಸ್ಯೆಗಳು ಕಷ್ಟಗಳು ದೂರವಾಗಲಿ ಎಂದು ಮನೆಯಲ್ಲಿ ಇರುವ ಸಿಂಕಗೆ ಹಾಕಿ ನೀರನ್ನು ಬಿಡಬೇಕು ಇದರಿಂದಾಗಿ ನಿಮಗೆ ಇರುವ ಸಂಕಷ್ಟಗಳು ದೂರವಾಗುತ್ತದೆ ಅದೇ ರೀತಿಯಾಗಿ ಪ್ರತಿನಿತ್ಯ ಜೀವನದಲ್ಲಿ ಬರುವ ಸಮಸ್ಯೆಗಳನ್ನು 24 ಗಂಟೆಯೊಳಗೆ ನಿವಾರಣೆ ಮಾಡಿಕೊಳ್ಳಬೇಕು ಎಂದರೆ ತೊಟ್ಟು ಇರುವ ಕೆಂಪು ಮೆಣಸಿನ ಕಾಯಿಯನ್ನು ತೆಗೆದುಕೊಂಡು ಅದರ ಜೊತೆಗೆ ಹಳದಿ ಸಾಸಿವೆಯನ್ನು ತೆಗೆದುಕೊಳ್ಳಬೇಕು ಹಳದಿ ಸಾಸುವೆ ಎಂದರೆ ಸಾಸಿವೆ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದರೆ ಹಳದಿ ಸಾಸಿವೆ ಆಗುತ್ತದೆ ಈ ರೀತಿ ಸಾಸಿವೆ ತೆಗೆದುಕೊಂಡ ನಂತರ ಒಂದು ಹಿಡಿಯಷ್ಟು ಕಲ್ಲು ಉಪ್ಪನ್ನು ತೆಗೆದುಕೊಳ್ಳಬೇಕು ಎಲ್ಲವನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಇಷ್ಟದೇವರು ಕುಲದೇವರನ್ನು ಸ್ಮರಣೆ ಮಾಡಿಕೊಂಡು ಐದು ನಿಮಿಷಗಳ ಕಾಲ ಹಾಗೆಯೇ ಹಿಡಿದುಕೊಂಡು ನಿಮಗೆ ಆ ದಿನ ಏನೆಲ್ಲ ಸಮಸ್ಯೆಗಳಾಗಿವೆ ಅದರಿಂದ ಹೊರಗೆ ಬರಲು ಮಾರ್ಗವನ್ನು ಸೂಚಿಸು ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡು ಎಂದು ಕೇಳಿಕೊಳ್ಳಿ ನಂತರ ಉಪ್ಪು ಸಾಸುವೆ ಮೆಣಸಿನಕಾಯಿಯನ್ನು ಯಾರು ತುಳಿಯದೇ ಇರುವ ಜಾಗದಲ್ಲಿ ಒಂದು ಗುಂಡಿಯನ್ನು ತೆಗೆದು ಅದರಲ್ಲಿ ಮುಚ್ಚಿಬೇಕು ನಂತರ ಕೈಕಾಲುಗಳನ್ನು ತೊಳೆದುಕೊಂಡು ಮನೆ ಒಳಗೆ ಬರಬೇಕು ಈ ರೀತಿ

ಮಾಡುವುದರಿಂದ ನಿಮ್ಮಗಿರುವ ಸಮಸ್ಯೆಗಳನ್ನು 24 ಗಂಟೆಯೊಳಗೆ ನಿವಾರಣೆ ಮಾಡಿಕೊಳ್ಳಬಹುದು. ಗೆಳೆಯರೇ ಇನ್ನೊಂದು ಅದ್ಭುತವಾದ ಪರಿಹಾರ ಏನು ಎಂದರೆ ನಾಲ್ಕು ಮೆಣಸಿನ ಕಾಳನ್ನು ತೆಗೆದುಕೊಂಡು 4 ಲವಂಗ ಮತ್ತು ಒಂದು ಹಿಡಿಯಷ್ಟು ಉಪ್ಪನ್ನು ತೆಗೆದುಕೊಂಡು ಒಂದು ಗಾಜಿನ ಬಟ್ಟಲು ಅಥವಾ ಪಾತ್ರೆಯಲ್ಲಿ ಹಾಕಿ ಯಾವ ಗಂಡ ಹೆಂಡತಿಯರ ಮಧ್ಯೆ ಜಗಳ ಉಂಟಾಗಿರುತ್ತದೆ ಕಲಹಗಳ ಆಗುತ್ತಿರುತ್ತವೆ ಅವರು ಮಲಗುವ ಕೋಣೆಯಲ್ಲಿ ಇಡಬೇಕು ಈ ರೀತಿಯಾಗಿ ಮಾಡುವುದರಿಂದ ದಾಂಪತ್ಯದಲ್ಲಿ ಉಂಟಾಗುವ ಕಲಹಗಳು ಕ್ರಮೇಣ ಕಡಿಮೆಯಾಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here