ಒಂದು ಚಿಟಿಕೆ ಉಪ್ಪು ಎಲ್ಲ ರೀತಿಯ ಸಮಸ್ಯೆಗಳು ನಿವಾರಣೆ ಆಗಲಿದೆ

72

ಉಪ್ಪಿನಿಂದ ಹೀಗೆ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಐಶ್ವರ್ಯ ನಿಮ್ಮದಾಗುತ್ತದೆ. ಉಪ್ಪಿನಿಂದ ಹೀಗೆ ಮಾಡಿದರೆ ಸಾಕು ನಿಮಗೆ ಇರುವ ಎಲ್ಲಾ ಕಷ್ಟಗಳು ಸಮಸ್ಯೆಗಳು ತೊಂದರೆಗಳು ದೂರವಾಗಿ ಐಶ್ವರ್ಯ ನಿಮ್ಮದಾಗುತ್ತದೆ ನೀವು ಕೂಡ ಎಲ್ಲರಂತೆ ಧನವಂತ ಆಗುವಿರಿ ಸಿರಿವಂತ ಆಗಿತ್ತೀರಿ ಮನೆಯಲ್ಲಿ ಬರೀ ಕಷ್ಟಗಳು ಸಮಸ್ಯೆಗಳು ಎದುರಾಗುತ್ತ ಇದಾವೆ ಎಷ್ಟೇ ದುಡ್ಡು ಬಂದರೂ ನಿಲ್ಲುತ್ತಿಲ್ಲ ಏನು ಮಾಡುವುದು ಇದಕ್ಕೆ ಏನಾದರೂ ಪರಿಹಾರ ಇದೆಯೇ ಎಂದು ಕೇಳಿದರೆ ಉಪ್ಪಿನಿಂದ ಕೆಲವೊಂದು ಬಾರಿ ನಾವು ಹೇಳುವ ಈ ಕೆಲಸವನ್ನು ಮಾಡಿ ನೋಡಿ ನಿಮ್ಮ ಜೀವನದಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಬದಲಾವಣೆ ಆಗುತ್ತಾ ನೀವೇ ನೋಡಿ. ಹಾಗಾದರೆ ಏನು ಮಾಡಬೇಕು ಎಂದು ತಿಳಿಸುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಸ್ಯೆ ಗಳನ್ನ ಅನುಭವಿಸುತ್ತಾ ಇರುತ್ತಾರೆ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು ಆರ್ಥಿಕ ಸಮಸ್ಯೆಗಳು ಹೆಚ್ಚಾಗುವುದು ಅನಾರೋಗ್ಯದ ಸಮಸ್ಯೆಗಳು ಮತ್ತು ಗಂಡ ಹೆಂಡತಿ ನಡುವೆ ಮನಸ್ತಾಪಗಳು ಹೀಗೆ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಾ ಇದ್ದಾರೆ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಾ ಇರುವ ವ್ಯಕ್ತಿಗಳು

ನಾವು ಹೇಳುವ ಈ ಕೆಲಸಗಳನ್ನು ಮಾಡಿದರೆ ಸಾಕು ಎಲ್ಲ ಸಮಸ್ಯೆಗಳು ಕೂಡ ದೂರವಾಗಿ ನೀವು ಕೂಡ ಖುಷಿಯಾಗಿ ನೀವು ಕೂಡ ಧನವಂತ ಆಗಿ ಇರುತ್ತೀರಿ ಪರಿಹಾರ ಏನು ಎಂದರೆ ಸೋಮವಾರದ ದಿನ ಸೂರ್ಯೋದಯಕ್ಕೆ ಮುನ್ನ ಎದ್ದು ತಲೆ ಸ್ನಾನ ಮಾಡಬೇಕು ಅದೇ ರೀತಿ ನಿಮ್ಮ ಮನೆಗೆ ಹತ್ತಿರ ಇರುವ ಯಾವುದಾದರೂ ಶಿವನ ದೇವಾಲಯಕ್ಕೆ ನಿಮ್ಮ ಮನೆಯಲ್ಲಿ ಇರುವ ಕಲ್ಲುಪ್ಪನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡು ಹೋಗಬೇಕು ಈ ಒಂದು ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನದಲ್ಲಿ ಇರುವ ನಲ್ಲಿಯ ಹತ್ತಿರ ಹೋಗಿ ಈ ನಲ್ಲಿಯ ನೀರಿಗೆ ಕೆಳಗೆ ನಿಮ್ಮ ಕೈ ಮುಷ್ಟಿಯಲ್ಲಿ ಇರುವ ಕಲ್ಲುಪ್ಪನ್ನು ಹಿಡಿಯಬೇಕು ಈ ಕೆಲಸ ನೀವು ಮುಂಜಾನೆ ಆರರಿಂದ ಏಳು ಗಂಟೆ ಒಳಗೆ ಮಾಡಬೇಕು ಈ ರೀತಿ ಮಾಡುವಾಗ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗಬೇಕು ಎಂದು ಭಕ್ತಿಯಿಂದ ನೀವು ದೇವರಲ್ಲಿ ಪ್ರಾರ್ಥನೆ ಮಾಡಬೇಕು. ಉಪ್ಪಿನ ಮೇಲೆ ನೀರು ಬಿದ್ದಾಗ ಉಪ್ಪು ಹೇಗೆ ಕರಗಿ ಹೋಗುತ್ತದೆ ಅದೇ ರೀತಿಯಾಗಿ ಬಂದಿರುವ ಸಮಸ್ಯೆಗಳು ಕೂಡ ಅದೇ ರೀತಿ ಮಾಯ ಆಗುತ್ತದೆ. ನಿಮ್ಮ ಈ ಕೆಲಸವನ್ನು ಬೆಳಗ್ಗಿನ ಜಾವ 6 ರಿಂದ 7 ಗಂಟೆ ಒಳಗೆ ಮಾಡಿ ಮುಗಿಸಬೇಕು

ಅದೇ ರೀತಿ ಉಪ್ಪು ನೀರಿನಲ್ಲಿ ಹೇಗೆ ಕರಗಿ ಹೋಗುತ್ತದೆ ಅದೇ ರೀತಿ ನಿಮ್ಮಲ್ಲಿ ಇರುವ ಸಮಸ್ಯೆಗಳು ತೊಂದರೆಗಳು ಎಲ್ಲವೂ ಕೂಡ ದೂರ ಆಗಬೇಕು ಎಂದು ಈ ದೇವರಲ್ಲಿ ನೀವು ಬೇಡಿ ಕೊಳ್ಳಬೇಕು ಈ ರೀತಿ ನೀವು ಉಪ್ಪಿನಿಂದ ಈ ಚಿಕ್ಕ ಕೆಲಸ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ತೊಂದರೆಗಳು ದೂರ ಆಗುತ್ತದೆ ಅಷ್ಟ ಐಶ್ವರ್ಯ ಸಿದ್ಧಿ ಆಗುತ್ತದೆ ಪ್ರಾಪ್ತಿ ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here