ಒಂದು ದಿನದ ಅಂತರದಲ್ಲಿ ಶನಿ ಮತ್ತು ಶುಕ್ರನ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ, ಶನಿ ಮತ್ತು ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಲಾಭವನ್ನು ತರಲಿದೆ.

47

ನಮಸ್ಕಾರ ಸ್ನೇಹಿತರೆ 9 ಗ್ರಹಗಳಲ್ಲಿ ಯಾವುದೇ ಒಂದು ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿದಾಗ ಅದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಇನ್ನು ಅದೇ ರೀತಿಯಾಗಿ ಒಂದು ದಿನಗಳ ಅಂತರದಲ್ಲಿ ಶುಕ್ರ ಮತ್ತು ಶನಿಯು ತನ್ನ ಸ್ಥಾನವನ್ನು ಬದಲಾಯಿಸುತ್ತಿದ್ದು ಇದರ ಪರಿಣಾಮ ಕೂಡ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದೆ, ಶುಕ್ರ ಸುಖ ಸಂಪತ್ತು ಸಮೃದ್ಧಿಯ ಗ್ರಹ ಆದರೆ ಶನಿ ಕರ್ಮಫಲದಾತ, ಜುಲೈ 12 ಮಂಗಳವಾರ ಶನಿಯು ಕುಂಭ ರಾಶಿಯಿಂದ ಹಿಮ್ಮುಖವಾಗಿ ತನ್ನದೇ ಆದ ಮಕರ ರಾಶಿಯನ್ನು ಪ್ರವೇಶಿಸುವುದರ ಮೂಲಕ ತನ್ನ ಸ್ಥಾನವನ್ನು ಬದಲಾಯಿಸುತ್ತಾರೆ ಇನ್ನು ಶುಕ್ರ ಜುಲೈ 13 ಬುಧವಾರದ ದಿನ ವೃಷಭ ರಾಶಿಯಿಂದ ಮಿಥುನ ರಾಶಿಗೆ ತನ್ನ ಪ್ರವೇಶವನ್ನು ಮಾಡುತ್ತಾರೆ, ಈ ಎರಡು ಗ್ರಹಗಳ ಸ್ಥಾನ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಬದಲಾವಣೆಯನ್ನು ತರಲಿದ್ದು ಅದರಲ್ಲೂ ಕೂಡ ದ್ವಾದಶ ರಾಶಿಗಳಲ್ಲಿ ಶುಕ್ರ ಮತ್ತು ಶನಿಯ ಸ್ಥಾನ ಬದಲಾವಣೆಯ ಪರಿಣಾಮವಾಗಿ ಸಾಕಷ್ಟು ಅನುಕೂಲಕರವಾದಂತಹ ಫಲಗಳು ಲಭಿಸುತ್ತಿರುವುದರಿಂದ ಈ ರಾಶಿಯ ವ್ಯಕ್ತಿಗಳನ್ನು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಹಾಗಾದರೆ ಶುಕ್ರ ಮತ್ತು ಶನಿಯ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಅನುಕೂಲಕರವಾದಂತಹ ಪ್ರಯೋಜನಗಳು ಲಭಿಸುತ್ತದೆ ಯಾರು ಯಾವ ರೀತಿಯಾದ ಅದೃಷ್ಟವನ್ನು ಹೊಂದುತ್ತಾರೆ ಎಂದು ನೋಡೋಣ. ನಿಮ್ಮ ಜಾತಕದಲ್ಲಿ ಏನೆಲ್ಲಾ ಸಮಸ್ಯೆ ಇದೆ ತಿಳಿಯಲು ಕರೆ ಮಾಡಿರಿ 9845630778 ಶ್ರೀ ರವೀಂದ್ರ ಭಟ್.

ಸಿಂಹ ರಾಶಿ, ಸಿಂಹ ರಾಶಿಯವರಿಗೆ ಈ ಒಂದು ಸಂದರ್ಭದಲ್ಲಿ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತವೆ ಅದಕ್ಕೆ ನಿಂತಂತಹ ಕೆಲಸ ಕಾರ್ಯಗಳು ಪುನಹ ಆರಂಭಗೊಳ್ಳುತ್ತದೆ ಉದ್ಯೋಗದಲ್ಲಿ ವಿಶೇಷವಾದ ಪ್ರಗತಿಯ ಜೊತೆಗೆ ಅವಕಾಶಗಳು ಕೂಡ ಕೂಡಿ ಬರಲಿವೆ. ಇನ್ನು ತುಲಾ ರಾಶಿ, ತುಲಾ ರಾಶಿಯವರಿಗೆ ಈ ಒಂದು ಸಂದರ್ಭದಲ್ಲಿ ಶುಕ್ರನ ವಿಶೇಷ ಅನುಗ್ರಹ ಲಭಿಸುತ್ತಿರುವುದರಿಂದ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ ಉದ್ಯೋಗದಲ್ಲಿ ಬಡ್ತಿಗಳು ಸಿಗುವ ಸಾಧ್ಯತೆ ಇದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ವಿಶೇಷವಾದ ಲಾಭಗಳು ಸಿಗಬಹುದು. ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರಿಗೆ ಶನಿಯ ಅನುಗ್ರಹದಿಂದ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ ವ್ಯಾಪಾರ ವ್ಯವಹಾರದಲ್ಲಿ ಉದ್ಯೋಗದಲ್ಲಿ ಇರುವಂತಹ ಅಡೆತಡೆಗಳು ನಿವಾರಣೆಯಾಗುತ್ತದೆ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಕಟಕ ರಾಶಿ, ಕಟಕ ರಾಶಿಯವರಿಗೆ ಶನಿಯ ಅನುಗ್ರಹ ಲಭಿಸುತ್ತಿರುವುದರಿಂದ ಜೀವನದಲ್ಲಿ ಉತ್ತಮವಾದಂತಹ ಅವಕಾಶಗಳು ಸ್ಥಾನಮಾನ ಗೌರವ ಪ್ರತಿಷ್ಠೆಗಳನ್ನು ಪಡೆಯಬಹುದು ಹಣಕಾಸಿನ ವಿಚಾರದಲ್ಲಿ ಕೂಡ ಅನುಕೂಲತೆಗಳು ಕಂಡುಬರುತ್ತದೆ ಕೆಲಸ ಕಾರ್ಯಗಳಲ್ಲಿ ಪ್ರಗತಿಗಳು ಯಶಸ್ಸುಗಳು ಸಿಗುತ್ತವೆ. ನಿಮ್ಮ ಜಾತಕದಲ್ಲಿ ಏನೆಲ್ಲಾ ಸಮಸ್ಯೆ ಇದೆ ತಿಳಿಯಲು ಕರೆ ಮಾಡಿರಿ 9845630778 ಶ್ರೀ ರವೀಂದ್ರ ಭಟ್.

ಇನ್ನೂ ಕುಂಭ ರಾಶಿ, ಕುಂಭ ರಾಶಿಯಿಂದಲೇ ಶನಿಯು ಹಿಮ್ಮುಖ ಚಲನೆಯನ್ನು ಮಾಡುತ್ತಿರುವುದರಿಂದ ಇದು ಒಳ್ಳೆಯ ವಿಷಯವಾಗಿದ್ದು ವೃತ್ತಿ ಪರವಾಗಿ ಮತ್ತು ಆರ್ಥಿಕ ಪರವಾಗಿ ಅನುಕೂಲತೆಗಳು ಕಂಡುಬರುತ್ತದೆ ಒಳ್ಳೆಯ ಅವಕಾಶದ ಜೊತೆಗೆ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.

LEAVE A REPLY

Please enter your comment!
Please enter your name here