ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಲು ಕೇವಲ ಒಂದು ರುಪಾಯಿ ಸಾಕು

53

ಪ್ರತಿ ದಿನ ನಾವು ಮಾಡುವ ಪೂಜೆಯಲ್ಲಿ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡದೆ ಇರುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಹಾಗಾದರೆ ನಮ್ಮ ಮನೆಗೆ ಲಕ್ಷ್ಮಿ ದೇವಿ ಬರಬೇಕು ಹಾಗೂ ಲಕ್ಷ್ಮಿ ದೇವಿ ಸ್ಥಿರವಾಗಿ ವಾಸ ಆಗಬೇಕು ಎಂದರೆ ಯಾವ ರೀತಿಯಾಗಿ ಕೆಲವೊಂದು ಪರಿಹಾರವನ್ನು ಹಾಗೂ ಲಕ್ಷ್ಮಿ ಸ್ವರೂಪವಾದ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ನಮಗೆ ಲಕ್ಷ್ಮಿದೇವಿ ಅನುಗ್ರಹ ಆಗಿ ಧನವಂತ ಆಗುತ್ತೇವೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಮೊದಲನೆಯದು ನಾವು ಯಾರಿಗೆ ಆದರೂ ಕೂಡ ಅಪರಾಧ ಅನ್ಯಾಯ ಮಾಡಬಾರದು ಈ ರೀತಿ ಮಾಡಿದರೆ ನಿಮಗೆ ಲಕ್ಷ್ಮಿ ದೇವಿ ಒಲಿಯುವುದಿಲ್ಲ ಹಾಗೆ ಯಾರ ಮನೆಯಲ್ಲಿ ಅಥವಾ ಮನೆಯ ಸುತ್ತ ಮುತ್ತ ಪರಿಸರವನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ ಹಾಗೆ ಪ್ರತಿ ನಿತ್ಯ ಮನೆಯಲ್ಲಿ ದೇವಿಯ ಆರಾಧನೆ ಮಾಡುವವರು ಅವರ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಮನೆಗಳಲ್ಲಿ ವಿನಾಕಾರಣ ಯಾರು ಕೂಡ ಜಗಳ ಮಾಡಬಾರದು ಹಾಗೆ ಈ ವಿಧಾನದಲ್ಲಿ

ಲಕ್ಷ್ಮಿ ಸ್ವರೂಪವಾದ ವಸ್ತುಗಳನ್ನು ಇಡಬೇಕು ಎಂದು ಹೇಳುತ್ತಾರೆ ಅದು ಏನು ಎಂದರೆ ಒಂದು ತೆಂಗಿನಕಾಯಿ ತೆಗೆದುಕೊಂಡು ಅದಕ್ಕೆ ಪೂರ್ಣವಾಗಿ ಅರಿಶಿಣ ಹಚ್ಚಿ ಹಳದಿ ವಸ್ತ್ರದಲ್ಲಿ ಇಡಬೇಕು ಈ ವಸ್ತ್ರಕ್ಕೆ ಮೂರು ಅರಿಶಿಣ ಕೊಂಬು ಹಾಗೂ ಒಂದು ರೂಪಾಯಿ ನಾಣ್ಯ ಎರಡು ಗೋಟ್ ಅಡಿಕೆಗಳನ್ನು ಇಟ್ಟು ಇದಕ್ಕೆ ಈ ಮಂತ್ರವನ್ನು 108 ಬಾರಿ ಹೇಳುತ್ತಾ ಪುಷ್ಪ ಹಾಗೂ ಆಕ್ಷತೆಯಿಂದ ಅರ್ಚನೆ ಮಾಡಬೇಕು ಈ ಮಂತ್ರ ಹೀಗಿದೆ. ಓಂ ಶ್ರೀಂ ಶ್ರೈ ನಮಃ ಈ ಮೂಲ ಲಕ್ಷ್ಮಿ ಬೀಜಾಕ್ಷರ ಮಂತ್ರ ಹೇಳುತ್ತಾ ಅರ್ಚನೆ ಮಾಡಿ ಅದನ್ನು ಗಂಟು ಕಟ್ಟಿ ಪೂಜಾ ಮಂದಿರದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಗಂಧ ಕುಂಕುಮ ಗಳಿಂದ ಪೂಜಿಸಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ವಾಸ ಮಾಡುತ್ತಾಳೆ ಹಾಗೆ ವಾರದಲ್ಲಿ ಒಮ್ಮೆ ಆದರೂ ನೀವು ಅಂದರೆ ಮಂಗಳವಾರ ಅಥವಾ ಶುಕ್ರವಾರದ ದಿನ ಯಾವುದಾದರೂ ಒಂದು ದಿನ ನೀವು ಲಕ್ಷ್ಮಿ ಸ್ವರೂಪವಾದ ವಸ್ತುವನ್ನು ಶುಭ್ರವಾಗಿ ತೊಳೆದು ಅದಕ್ಕೆ ಅರಿಶಿಣ ಹಚ್ಚಿ ಕುಂಕುಮ ಬೊಟ್ಟು ಇಟ್ಟು ಹೂವುಗಳಿಂದ ಅಲಂಕರಿಸಿ ಪೂಜೆ ಮಾಡುವುದರಿಂದ ಕೂಡ ಲಕ್ಷ್ಮಿ ದೇವಿ

ಅವರ ಮನೆಯಲ್ಲಿ ಸ್ಥಿರ ವಾಸ ಆಗುತ್ತಾಳೆ. ಇನ್ನೂ ಗೋಮತಿ ಚಕ್ರ ದಕ್ಷಿಣ ಶಂಖು ಹಾಗೂ ಈ ಏಕಾಕ್ಷತೆ ನಾಡಿ ಈ ವಸ್ತುಗಳನ್ನು ಪೂಜಾ ಮಂದಿರದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಇವೆಲ್ಲ ಲಕ್ಷ್ಮಿ ಸ್ವರೂಪ ಎಂದು ಹೇಳುತ್ತಾರೆ ಇದರಿಂದ ಕೂಡ ನಿಮಗೆ ಲಕ್ಷ್ಮಿ ಅನುಗ್ರಹ ಲಭಿಸುತ್ತದೆ. ಹಾಗೆ ಲಕ್ಷ್ಮಿಗೆ ಇಷ್ಟವಾದ ವಸ್ತುಗಳಲ್ಲಿ ವಿಭೂತಿ ಕೂಡ ಒಂದು ಇದು ಅತಿ ಪ್ರಿಯವಾದದ್ದು ಹಾಗಾಗಿ ವಿಭೂತಿ ಲಕ್ಷ್ಮಿ ದೇವಿಗೆ ಪ್ರಿಯ ಹಾಗೂ ಈಶ್ವರನಿಗೆ ಕೂಡ ಪ್ರಿಯ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here