ಒಂದು ರುಪಾಯಿ ನಾಣ್ಯದಿಂದ ನಿಮ್ಮ ಕಷ್ಟಗಳು ದೂರ ಆಗಲಿದೆ

56

ಒಂದು ರೂಪಾಯಿ ನಾಣ್ಯದಿಂದ ಮಲಗುವಾಗ ಈ ಉಪಾಯವನ್ನು ಮಾಡಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಮಸ್ತೆ ಗೆಳೆಯರೇ ರಾತ್ರಿ ಮಲಗುವ ಮೊದಲು ತಲೆಕೆಳಗೆ ಒಂದು ರೂಪಾಯಿ ನಾಣ್ಯವನ್ನು ಇಟ್ಟುಕೊಂಡು ಮಲಗಿದ್ದರೆ ತುಂಬಾ ಲಾಭಗಳಾಗುತ್ತವೆ ನಾಣ್ಯವನ್ನು ತಲೆ ಕೆಳಗೆ ಇಟ್ಟುಕೊಂಡು ಮಲಗಿದ್ದರೆ ಏನೆಲ್ಲಾ ಲಾಭ ಆಗುತ್ತದೆ ಎಂದು ನಾಣ್ಯದ ಮಹಿಮೆಯನ್ನು ಈ ಲೇಖನದಲ್ಲಿ ತಿಳಿಯೋಣ ಕೇವಲ ಒಂದೇ ಒಂದು ರೂಪಾಯಿದಿಂದ ನಿಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಬಹುದು ಒಂದು ರೂಪಾಯಿ ನಾಣ್ಯದಿಂದ ಎಷ್ಟೆಲ್ಲ ಲಾಭಗಳು ಇದೆ ಎಂದು ತಿಳಿದರೆ ನಿಜವಾಗಲೂ ಆಶ್ಚರ್ಯವಾಗುತ್ತದೆ. ಒಂದು ರೂಪಾಯಿ ನಾಣ್ಯದಲ್ಲಿ ತುಂಬಾ ಲಾಭಗಳಿವೆ ಎಂದು ವಾಸ್ತುಶಾಸ್ತ್ರ ಕೂಡ ಹೇಳುತ್ತದೆ ಅಷ್ಟೇ ಅಲ್ಲದೇ ನಮ್ಮ ಶರೀರದ ಮಾನಸಿಕ ಸಮಸ್ಯೆಗಳನ್ನು ಕೇವಲ ಒಂದೇ ರೂಪಾಯಿದಿಂದ ನಿವಾರಣೆ ಮಾಡಿ ಕೊಳ್ಳಬಹುದು. ಒಂದು ರೂಪಾಯಿ ನಾಣ್ಯದಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ದುಷ್ಟ ಶಕ್ತಿಗಳ ಕಾಟ ಇದ್ದರೆ ಅದು ನಿಮ್ಮ ಕುಟುಂಬಕ್ಕೆ ತುಂಬಾ ತೊಂದರೆ ಏನು ಮಾಡುತ್ತಿದ್ದರೆ ಮತ್ತು ನಿಮ್ಮ ಮಕ್ಕಳಿಗೆ ತೊಂದರೆ ಕೊಡುತ್ತಿದ್ದರೆ ಅದರಿಂದ ಮನಸ್ಸು ಕೆಟ್ಟದಾಗಿ ಚಂಚಲವಾಗಿ ಯೋಚನೆ

ಮಾಡುತ್ತಿದ್ದರೆ ಈ ಒಂದು ರೂಪಾಯಿದಿಂದ ಎಲ್ಲಾ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ನಿಮ್ಮಲ್ಲಿರುವ ಒಂದು ರೂಪಾಯಿ ನಾಣ್ಯ ನಿಮ್ಮ ಸಮಸ್ತ ಭಾದೆಗಳನ್ನು ನಿವಾರಣೆ ಮಾಡುತ್ತದೆ ಕೆಟ್ಟ ದೃಷ್ಟಿಯಿಂದ ನರದೃಷ್ಟಿ ಅಥವಾ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ರಾತ್ರಿ ಮಲಗುವ ಮುಂಚೆ ಒಂದು ಸಣ್ಣ ಕೆಲಸವನ್ನು ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಗೆಳೆಯರೇ ರಾತ್ರಿ ಮಲಗುವ ಮುನ್ನ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ತಲೆಯಿಂದ ಕಾಲಿನವರೆಗೆ ಅಂದರೆ ಮೇಲಿಂದ ಕೆಳಗೆ ಮತ್ತು ಈ ಕೆಳಗಿನಿಂದ ಮೇಲೆ ಏಳು ಬಾರಿ ದೃಷ್ಟಿಯನ್ನು ತೆಗೆದು ಯಾರೂ ನೋಡದ ಹಾಗೆ ಆ ನಾಣ್ಯವನ್ನು ಮುಚ್ಚಿಇಡಿ ಹೀಗೆ ಮಾಡುವಾಗ ಯಾರು ಕೂಡ ನಿಮ್ಮನ್ನು ನೋಡಬಾರದು ಮಾರನೇ ದಿನ ನಾಣ್ಯವನ್ನು ಒಂದಿಷ್ಟು ಅಕ್ಕಿ ಜೊತೆಗೆ ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ತೇಲಿ ಬಿಡಬೇಕು ಅಥವ ಬಾವಿಯಲ್ಲಿ ಹಾಕಬೇಕು. ಹೇಗೆ ಮಾಡುವುದನ್ನು ಕೂಡ ಯಾರು ನೋಡಬಾರದು ಹೀಗೆ ಮಾಡುವುದರಿಂದ ನಿಮಗೆ ಕಾಡುತ್ತಿರುವ ಆರ್ಥಿಕ ಸಮಸ್ಯೆಗಳು ನರದೃಷ್ಟಿ ಹಾಗೂ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಮನೆಯಿಂದ ತೊಲಗುತ್ತವೆ. ಇನ್ನು ಹರಿಯುವ ನೀರಿನಲ್ಲಿ ಆ

ನಾಣ್ಯವನ್ನು ತೇಲಿ ಬಿಡಲು ಸಾಧ್ಯವಾಗವಾಗದಿದ್ದರೆ ಸುತ್ತಮುತ್ತ ಯಾರು ಓಡ್ಯಾಡದೆ ಹೋಗದೆ ಇರುವ ಜಾಗದಲ್ಲಿ ಆ ನಾಣ್ಯವನ್ನು ಎಸೆಯಬೇಕು ಮತ್ತು ಅದು ಕೂಡ ಸಾಧ್ಯವಾಗದಿದ್ದರೆ ಮಣ್ಣಿನಲ್ಲಿ ಒಂದು ಹೊಂಡವನ್ನು ತೆಗೆದು ಅದರಲ್ಲಿ ನಾಣ್ಯವನ್ನು ಹಾಕಿ ಹೊಂಡವನ್ನು ಮುಚ್ಚಬೇಕು ಇನ್ನು ಈ ಕೆಲಸವನ್ನು ಮಾಡುವಾಗ ಈ ವಿಷಯವನ್ನು ಯಾರಿಗೂ ಹೇಳಬಾರದು ಮತ್ತು ಹೀಗೆ ಮಾಡುವಾಗ ಯಾರು ಕೂಡ ನೋಡದ ಹಾಗೆ ಎಚ್ಚರ ವಹಿಸಬೇಕು. ಕೇವಲ ಒಂದು ರೂಪಾಯಿ ನಾಣ್ಯದಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಈ ಉಪಾಯವನ್ನು ಒಮ್ಮೆ ಮಾಡಿನೋಡಿ ಇದರ ಫಲ ನಿಮಗೆ ತಿಳಿಯುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆಶಿರ್ವಾದದಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಹಾಗೆಯೇ ಪ್ರೀತಿ ಪ್ರೇಮ ವಿಚಾರ ಮತ್ತು ಮನೆ ಕಟ್ಟುವ ವಿಚಾರ ಮತ್ತು ಧನ ಲಾಭ ಪಡೆಯಲು ಮತ್ತು ಆರ್ಥಿಕವಾಗಿ ನೀವು ಸಾಕಷ್ಟು ಪ್ರಗತಿ ಆಗಲು ಇನ್ನು ಜೀವನದ ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here