ಒಂದು ಸಣ್ಣ ಲವಂಗದಿಂದ ನೀವು ಜೀವನದಲ್ಲಿ ಏಳಿಗೆ ಕಾಣಬಹುದು

57

ನಮಸ್ಕಾರ ವೀಕ್ಷಕರೇ ಲವಂಗದಿಂದ ಒಂದು ಕುತೂಹಲಕಾರಿ ವಿಷಯವನ್ನು ತಿಳಿಯಬಹುದು ಹಲವಾರು ಪ್ರಯೋಜನಗಳನ್ನೂ ಪಡೆಯಬಹುದು, ಮನೆಯಲ್ಲಿ ಯಾವಾಗಲೂ ಹಣದ ಸಮಸ್ಯೆ, ಆರ್ಥಿಕ ಸಮಸ್ಯೆ ಎದುರಾಗುತ್ತಲೇ ಇರುವಾಗ ಈ ಒಂದು ಲವಂಗದಿಂದ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಮಕ್ಕಳ ವಿದ್ಯಾಭ್ಯಾಸದಲ್ಲಿ ಕುಂದು ಕೊರತೆಗಳು ಬಂದರೆ ಅವರ ಪಾಠಿ ಚೀಲದೊಳಗೆ ಮೂರು ಲವಂಗವನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ದೇವರ ಕೋಣೆಯೊಳಗೆ ಕುಳಿತು ಕೈಯಲ್ಲಿ ಹಿಡಿದು ಸಂಕಲ್ಪ ಮಾಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವ ಕುಂದು ಕೊರತೆಯು ಬಾರದಂತೆ ಅವರ ಏಳಿಗೆಯನ್ನು ಕಾಣಬೇಕು ಎಂದು ದೇವರ ಮುಂದೆ ಕುಳಿತು ಸಂಕಲ್ಪ ಮಾಡಿ ಅವರ ಚೀಲದೊಳಗೆ ಇಟ್ಟು ಬಿಡಿ ಇದರಿಂದಾಗಿ ಅವರ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಂಡು ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಆಗಬಹುದು ಸ್ನೇಹಿತರೇ‌, ಲವಂಗವು ಹಲವು ಚಮತ್ಕಾರದಿಂದ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳಲಾಗಿದೆ ಸ್ನೇಹಿತರೇ. ನೀವು ಕೊಟ್ಟ ಹಣ ವಾಪಸ್ ಸಿಗದಿದ್ದರೆ ನಿಮ್ಮ ಹಣ ಎಲ್ಲೋ ಸಿಲುಕಿ ಅದನ್ನು ವಾಪಸ್ ಪಡೆಯಲು ಆಗದಿದ್ದರೆ, ಅದಕ್ಕೂ ಪರಿಹಾರ ಪಡೆದುಕೊಳ್ಳಬಹುದು, ಲವಂಗದ ಗುಣ ಅಪಾರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಲ್ಲವೇ. ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ಮತ್ತೂ ಮಸಾಲೆ ಪದಾರ್ಥವಾಗಿ ಬಳಸುವರು.

ನೀರಿಗೆ ಲವಂಗ ಹಾಕಿ ಕುಡಿಯಲು ಉಪಯೋಗಿಸುವರು. ಹಲ್ಲು ನೋವು ಬಂದಾಗ ಬಾಯಿಗೆ ಹಾಕಿ ಜಗಿದು ನಿರಾಳ ಆಗಲು ಉಪಕಾರಿ ಆಗುತ್ತೆ, ನೋಡೋದಕ್ಕೆ ಚೋಟು ಇದ್ದರೂ, ಬಹು ವ್ಯಕ್ತಿತ್ವವನ್ನು ಹೊಂದಿದೆ. ಯಾವುದಾದರೂ ಕೆಲಸವು ಕೈಗೊಂಡಾಗ ಆಗದೆ ಇದ್ದ, ಪಕ್ಷದಲ್ಲಿ ಇಲ್ಲವೇ, ಮುಖ್ಯ ಕೆಲಸಕ್ಕೆ ಹೋಗುವ ಮುನ್ನ ಲವಂಗವನ್ನು ಬಾಯಿಯಲ್ಲಿ ಜಗಿಯುತ್ತಾ ಹೋಗಿ ನಂತರ ಅದನ್ನು ಉಗುಳಿ, ನುಂಗಬೇಡಿ. ಇದರಿಂದ ನಮಗೆ ಪ್ರಯೋಜನಗಳು ಸಿಗುತ್ತವೆ, ಕಂಪೆನಿಗಳಲ್ಲಿ ಸಂದರ್ಶನ ಇದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುವುದು, ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇದ್ದ ಪಕ್ಷದಲ್ಲಿ ನಾವು ಲಕ್ಷ್ಮಿ ದೇವಿಯ ಮೊರೆ ಹೋಗಬೇಕು, ಒಂದು ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿ ಒಂದು ಕೆಂಪು ಬಟ್ಟೆಯಲ್ಲಿ ಆರು ಲವಂಗಕ್ಕೆ ಅರಸಿನ ಪುಡಿ ಹಾಕಿ ಸುತ್ತಿಗಂಟುಕಟ್ಟಿ ಯಾವುದಾದರೂ ನಿಮ್ಮ ಮನೆಯ ಕೋಣೆಯ ಮಧ್ಯಭಾಗದಲಲ್ಲಿ ಕುಳಿತು ಎರಡೂ ಕೈಯನ್ನೂ ಜೋಡಿಸಿ ಪ್ರಾರ್ಥನೆ ಮಾಡಿ. ನನಗೆ ಒದಗಿದ ಕಷ್ಟವನ್ನೆಲ್ಲ ಪರಿಹರಿಸು ಎಂದು ಲಕ್ಷ್ಮೀ ದೇವಿಯಲ್ಲಿ ಸಂಕಲ್ಪ ಮಾಡಿ ದೇವರ ಕೋಣೆಯೊಳಗೆ ಇಟ್ಟು ಮಾರನೇ ದಿನ ಅದನ್ನು ಅರಳಿ ಮರಕ್ಕೆ ಸುತ್ತಿ ಇಟ್ಟು ಬನ್ನಿ, ಒಂದು ವಾರದೊಳಗೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಸ್ನೇಹಿತರೆ ಇಷ್ಟೆಲ್ಲಾ ಅಷ್ಟು ಸಣ್ಣ ಲವಂಗಕ್ಕೆ ಶಕ್ತಿ ಇದೆ ಎಂದು ತಿಳಿಯುತ್ತದೆ ಸ್ನೇಹಿತರೇ,

ಅಪಾರವಾದ ಔಷಧೀಯ ಗುಣ ಲಕ್ಷಣಗಳಿಂದ ಬಹಳ ಹಿಂದಿನ ಕಾಲದಿಂದ ಮನೆ ಮಾತಾಗಿರುವ ಲವಂಗದ ಪ್ರಭಾವದಿಂದ ಆರೋಗ್ಯ ಸುಧಾರಣೆಯಲ್ಲಿ ಸಕಾರಾತ್ಮಕ ಶಕ್ತಿಯು ಬರುತ್ತೆ, ಹಣಕಾಸಿನ ತೊಂದರೆಯೂ ಪದೇ ಪದೇ ಆಗುತ್ತಿದ್ದರೆ ನಮ್ಮ ಪರ್ಸಿನೊಳಗೆ ಮೂರು ಲವಂಗವನ್ನು ಇಟ್ಟುಕೊಳ್ಳಿ ಒಂದು ವಾರದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಸ್ನೇಹಿತರೇ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490 ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here