ಒಂದು ಹಿಡಿ ಕಲ್ಲುಪ್ಪಿನಿಂದ ನಿಮ್ಮ ಎಲ್ಲ ಎಲ್ಲ ಸಮಸ್ಯೆಗಳು ನಿವಾರಣೆ ಆಗಲಿದೆ

44

ಕಲ್ಲುಪ್ಪು ಉಪಯೋಗಿಸಿ ನಿಮ್ಮ ಹಲವು ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬಹುದು. ಸ್ನೇಹಿತರೆ ನೀವು ಕಲ್ಲುಪ್ಪು ಉಪಯೋಗಿಸಿಕೊಂಡು ಈ ತಂತ್ರವನ್ನು ಪಾಲಿಸಿದರೆ ಮಾನಸಿಕ ಭಾದೆ ನಕಾರಾತ್ಮಕ ಆಲೋಚನೆ ರಾತ್ರಿಯ ಸಮಯದಲ್ಲಿ ನಕಾರಾತ್ಮಕ ಕನಸು ಬೀಳುವುದು ನಿದ್ರೆಯಿಂದ ಸಡನ್ ಆಗಿ ಏಳುವುದು ಇಂತಹ ಸಮಸ್ಯೆಯಿಂದ ದೂರ ಆಗಬೇಕು ಎಂದರೆ ಕಲ್ಲುಪ್ಪು ಉಪಯೋಗಿಸಿಕೊಂಡು ಈ ತಂತ್ರವನ್ನು ಪಾಲಿಸಬೇಕು ಈ ತಂತ್ರ ಹಣ ಖರ್ಚು ಇಲ್ಲದೆ ಮಾಡಬಹುದು ಈ ತಂತ್ರ ಹೇಗೆ ಮಾಡಬೇಕು ಯಾವ ದಿನ ಮಾಡಬೇಕು ಯಾವ ವಿಧಾನದಿಂದ ಮಾಡಬೇಕು ಎನ್ನುವುದನ್ನು ಈಗ ತಿಳಿಯೋಣ ಬನ್ನಿ. ಕಲ್ಲುಪ್ಪು ಉಪಯೋಗಿಸಿ ಹಲವು ಸಮಸ್ಯೆಯಿಂದ ಸುಲಭವಾಗಿ ದೂರ ಮಾಡಿಕೊಳ್ಳಬಹುದು ಉಪ್ಪು ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದದ್ದು ನೀವು ಏನು ಮಾಡಬೇಕು ಎಂದರೆ ಮಾನಸಿಕ ಭಾದೆ ಮಾನಸಿಕ ಸಮಸ್ಯೆ ಹಾಗೂ ನಕಾರಾತ್ಮಕ ಶಕ್ತಿಯಿಂದ ದೂರ ಆಗಬೇಕು ಎಂದರೆ ನೀವು ಸೋಮವಾರ ಕಲ್ಲುಪ್ಪು ಕೈಯಲ್ಲಿ ತೆಗೆದುಕೊಂಡು ನಮಸ್ಕಾರ ಮಾಡುವ ಹಾಗೆ ಎರಡು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಮನೆಯಲ್ಲಿ ಎಲ್ಲಾದರೂ ಪೂರ್ವ ದಿಕ್ಕಿನಲ್ಲಿ ಕುಳಿತು ನಿಮ್ಮ ಇಷ್ಟ ದೇವರಿಗೆ ಅಂದು ಕೊಂಡು 10 ನಿಮಿಷದ

ವರೆಗೆ ಕೈಯಲ್ಲಿ ಉಪ್ಪನ್ನು ಹಿಡಿದು ಓಂ ಮಂತ್ರವನ್ನು 10 ನಿಮಿಷ ಜಪಿಸಬೇಕು ಓಂ ಮಂತ್ರವನ್ನು 10 ನಿಮಿಷ ಜಪಿಸಿದ ನಂತರ ಏನು ಮಾಡ್ಬೇಕು ಎಂದರೆ ಈ ಉಪ್ಪನ್ನು ತೆಗೆದುಕೊಂಡು ನಿಮ್ಮ ಮನೆಯ ನೀರಿನ ತೊಟ್ಟಿಯಲ್ಲಿ ಹಾಕಬೇಕು. ಇದು ಯಾವಾಗ ಪಾಲಿಸಬೇಕು ಮತ್ತು ಎಷ್ಟು ದಿನಗಳ ವರೆಗೆ ಈ ತಂತ್ರ ಮಾಡಬೇಕು ಎಂದರೆ ಈ ತಂತ್ರವನ್ನು ಸೋಮವಾರ ಪ್ರಾರಂಭಿಸಿದರೆ ಸೋಮವಾರ ಮಂಗಳವಾರ ಬುಧವಾರ ಮೂರು ದಿನ ಬಿಡದೆ ಇದನ್ನು ಮಾಡಬೇಕು. ನೀವು ಯಾವ ಸಮಯದಲ್ಲಿ ಆದರೂ ಈ ತಂತ್ರವನ್ನು ಮಾಡಬಹುದು ನಿಮ್ಮ ಬಿಡುವಿನ ಸಮಯದಲ್ಲಿ ಈ ತಂತ್ರ ಮಾಡಬಹುದು ಹೆಂಗಸರು ಮಾಸಿಕ ಸಮಸ್ಯೆ ಏನಾದರೂ ಎದುರಾದರೆ ಈ ತಂತ್ರವನ್ನು ಮಾಡಬಾರದು ಈ ವಿಧಾನದಿಂದ ನೀವು ಹೀಗೆ ಮಾಡುತ್ತಾ ಇದ್ದರೆ ಮಾನಸಿಕ ಸಮಸ್ಯೆಯಿಂದ ಹೊರ ಬರುವಿರಿ ಹಾಗೆ ನಕಾರಾತ್ಮಕ ಆಲೋಚನೆಯಿಂದ ಹೊರ ಬರುವಿರಿ ನಕಾರಾತ್ಮಕ ಆಲೋಚನೆ ಇಂದ ದೂರವಾಗಿ ಸಕಾರಾತ್ಮಕ ಆಲೋಚನೆ ದೂರ ಆಗುತ್ತದೆ ಈ ತಂತ್ರ 5 ಅಥವಾ 7 ವಾರ ನಿಮ್ಮ ಮನಸ್ಸಿನಲ್ಲಿ ಬದಲಾವಣೆ ಆಗುವ ವರೆಗೂ 5 ಅಥವಾ 7 ವಾರಗಳ ಕಾಲ ಹೀಗೆ ಮಾಡಿ ಈ ಮಧ್ಯ ಕಾಲದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಆ ವಾರ ಬಿಟ್ಟು ನೀವು ಸಮಯ ನೋಡಿ ಈ

ಕೆಲಸ ಮಾಡಿ ಈ ತಂತ್ರಕ್ಕೆ ನಕಾರಾತ್ಮಕ ಶಕ್ತಿ ದೂರ ಮಾಡುವ ಶಕ್ತಿ ಇದೆ ಕಲ್ಲುಪ್ಪು ಉಪಯೋಗಿಸಿ ರಾತ್ರಿ ಸಮಯದಲ್ಲಿ ಕೆಟ್ಟ ಕನಸು ಬೀಳಬಾರದು ಎಂದರೆ ಇನ್ನೊಂದು ತಂತ್ರ ಮಾಡಬಹುದು ಉಪ್ಪನ್ನು ಯಾವುದಾದರೂ ಚಿಕ್ಕ ಕಾಗದ ಪೇಪರ್ ಅಲ್ಲಿ ಕಟ್ಟಿ ರಾತ್ರಿ ಮಲಗುವ ಸಮಯದಲ್ಲಿ ಇದನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿ ಮರು ದಿನ ಈ ಉಪ್ಪನ್ನು ನಿಮ್ಮ ನೀರಿನ ತೊಟ್ಟಿಯಲ್ಲಿ ಹಾಕಬೇಕು ಇದನ್ನು ಏಳು ದಿನ ಮಾಡಿ ನಂತರ ನಿಮ್ಮ ಕೆಟ್ಟ ಕನಸು ಬೀಳುವ ಸಮಸ್ಯೆ ನಿವಾರಣೆ ಆಗುತ್ತದೆ ಮತ್ತು ಮನೆಗೆ ಆಗಿರೋ ನಕಾರಾತ್ಮಕ ಶಕ್ತಿ ನಿವಾರಣೆ ಸಹ ಆಗಲಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ

ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here